ವಿದೇಶ

ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದೇನೆ: ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ (ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಗ್ರಂಥಿ) ಯಶಸ್ವಿಯಾಗಿ ಚಿಕಿತ್ಸೆ ಪಡೆದಿದ್ದೇನೆ. ಸಣ್ಣ ಗೆಡ್ಡೆ ಪತ್ತೆಯಾಗಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 76 ವರ್ಷದ ನೆತನ್ಯಾಹು ತಮ್ಮ ವೈದ್ಯಕೀಯ...

ಅಮೆರಿಕ-ಇರಾನ್ ಮುಂದಿನ ಸುತ್ತಿನ ಸಂಧಾನದ ಬಗ್ಗೆ ಅನಿಶ್ಚಿತತೆ; ಇಸ್ಲಾಮಾಬಾದ್‌ನಲ್ಲಿ ಮುಂದುವರಿದ ಲಾಕ್‌ಡೌನ್

ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳ ಬಗ್ಗೆ ತೀವ್ರ ಅನಿಶ್ಚಿತತೆ ಮೂಡಿರುವಂತೆಯೇ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಬಿಗಿ ಭದ್ರತೆಯ ಲಾಕ್‌ಡೌನ್ ಮುಂದುವರಿದಿದೆ....

ಸೇನಾ ಮುಖ್ಯಸ್ಥನನ್ನು ಮನೆಗೆ ಕಳಿಸಿದ ಬೆನ್ನಲ್ಲೇ ಅಮೆರಿಕದ ನೌಕಾದಳ ಕಾರ್ಯದರ್ಶಿ ರಾಜೀನಾಮೆ

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಬಿಕ್ಕಟ್ಟಿನ ಮಧ್ಯೆಯೇ ಟ್ರಂಪ್ ಆಡಳಿತದಲ್ಲಿ ಉನ್ನತ ಸೇನಾಧಿಕಾರಿಗಳ ವಜಾ ಮತ್ತು ರಾಜೀನಾಮೆ ಪರ್ವ ಮುಂದುವರಿದಿದೆ. ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರನ್ನು ವಜಾಗೊಳಿಸಿದ...

ಗಂಭೀರವಾಗಿ ಗಾಯಗೊಂಡರೂ ಛಲ ಬಿಡದ ಇರಾನ್ ನಾಯಕ: ಮೊಜ್ತಬಾ ಮಾನಸಿಕವಾಗಿ ಅತ್ಯಂತ ದೃಢ

ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಇತ್ತೀಚಿನ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ, ಅವರು ಮಾನಸಿಕವಾಗಿ ಅತ್ಯಂತ ಚುರುಕಾಗಿದ್ದಾರೆ ಮತ್ತು ದೇಶದ ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು 'ಡೆಕ್ಕನ್...

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿ: ಯುದ್ಧ ವಿರಾಮ ವಿಸ್ತರಿಸಿದ ಅಮೆರಿಕ

ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್‌ನ ಅರೆಸೇನಾ ಕ್ರಾಂತಿಕಾರಿ ಪಡೆ ಮೂರು ಹಡಗುಗಳ ಮೇಲೆ ದಾಳಿ ನಡೆಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್...

ಟ್ರಂಪ್ ಕದನ ವಿರಾಮ ವಿಸ್ತರಣೆ ಘೋಷಣೆ ಬೆನ್ನಲ್ಲೇ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿ ಶಕ್ತಿ ಪ್ರದರ್ಶಿಸಿದ ಇರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಇರಾನ್ ತನ್ನ ರಾಜಧಾನಿ ತೆಹರಾನ್‌ನಲ್ಲಿ ಬೃಹತ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರದರ್ಶನ ನಡೆಸುವ ಮೂಲಕ ಅಮೆರಿಕಕ್ಕೆ ತನ್ನ ಸೇನಾ...

ಇರಾನ್ ಶಾಂತಿ ಮಾತುಕತೆಗೆ ಪಾಕ್‌ಗೆ ಆಗಮಿಸುತ್ತಿದ್ದಾರೆಯೇ ಅಮೆರಿಕ ಅಧ್ಯಕ್ಷ ಟ್ರಂಪ್?

ಇರಾನ್‌ ಜೊತೆಗೆ ಶಾಂತಿ ಮಾತುಕತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನಕ್ಕೆ ಆಗಮಿಸುತ್ತಿದ್ದಾರೆಯೇ? ಇಂತಹದೊಂದು ಪ್ರಶ್ನೆ ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆದರೆ, ಇದರ ಬೆನ್ನಲ್ಲೇ ಅಮೆರಿಕದೊಂದಿಗಿನ...

ಬೆದರಿಕೆಗೆ ಬಗ್ಗಲ್ಲ, ಶರಣಾಗತಿಯಂತೂ ಇಲ್ಲ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ

ಅಮೆರಿಕದ ಬೆದರಿಕೆಗಳು ಮತ್ತು ಕದನ ವಿರಾಮ ಉಲ್ಲಂಘನೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್, ಒತ್ತಡದ ಹೆದರಿಕೆಯ ನೆರಳಲ್ಲಿ ಯಾವುದೇ ಮಾತುಕತೆಗೆ ತಯಾರಿಲ್ಲ ಎಂದು ಖಡಕ್ ಆಗಿ ಹೇಳಿದೆ. ರಾಜತಾಂತ್ರಿಕ ಕ್ರಮಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಪ್ರೊ. ಜಾನ್‌ ಮೀರ್‌ಶೈಮರ್‌: ಇರಾನ್‌ ಮೇಲೆ ಇಸ್ರೇಲ್‌ ಅಣು ದಾಳಿ ನಡೆಸಿದರೆ ಅಚ್ಚರಿ ಪಡಬೇಕಿಲ್ಲ!

ವಿಶಾಲ ಇಸ್ರೇಲ್‌ ಸ್ಥಾಪನೆ; ಪ್ಯಾಲಸ್ತೀನ್‌ ಜನಾಂಗದ ನಿರ್ನಾಮ ಮತ್ತು ಮಧ್ಯ ಏಷಿಯಾದ ದೇಶಗಳನ್ನು ದುರ್ಬಲಗೊಳಿಸುವುದೇ ಇಸ್ರೇಲ್‌ ದೇಶದ ಗುರಿ ಎಂದ ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ಜಾನ್‌ ಮೀರ್‌ಶೈಮರ್‌ (ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ...

ಹಡಗು ವಶಪಡಿಸಿಕೊಂಡ ಅಮೆರಿಕ: ‘ಭಾರಿ ಬೆಲೆ ತೆರಬೇಕಾದೀತು’ ಎಂದು ಗುಡುಗಿದ ಇರಾನ್

ಅಮೆರಿಕವು ಇರಾನ್‌ನ ಹಡಗೊಂದನ್ನು ವಶಪಡಿಸಿಕೊಂಡ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ. "ಒಂದೋ ಎಲ್ಲರಿಗೂ ಮುಕ್ತ ತೈಲ ಮಾರುಕಟ್ಟೆ ಇರಬೇಕು, ಇಲ್ಲವೇ ಎಲ್ಲರೂ ಇದರ ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು...

ಪಾಕ್ ಜೊತೆ ಮಾತುಕತೆಗೆ ಇರಾನ್ ನಕಾರ: ಕದನ ವಿರಾಮಕ್ಕೆ ಅನಿಶ್ಚಿತತೆ; ತೈಲ ಬೆಲೆ ಭಾರಿ ಏರಿಕೆ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಹಾರ್ಮುಜ್ ಜಲಸಂಧಿ ಮತ್ತು ಓಮನ್ ಸಮುದ್ರದಲ್ಲಿ ನಡೆದ ಮುಖಾಮುಖಿ ದಾಳಿಗಳು ಮತ್ತು ಹಡಗು ವಶಪಡಿಸುವ ಘಟನೆಗಳು ಆತಂಕವನ್ನು ನಿರ್ಮಿಸಿವೆ. ಅಮೆರಿಕದ ಯೋಧರು ಇರಾನ್‌ನ...

ಮತ್ತೆ ಜಲಸಂಧಿ ಮುಚ್ಚುತ್ತಿರುವ ಇರಾನ್: ಹಾರ್ಮುಜ್ ಬಳಿ ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ

ಅಮೆರಿಕ ತನ್ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ, ಇರಾನ್ ಜಂಟಿ ಮಿಲಿಟರಿ ಕಮಾಂಡ್ ಹಾರ್ಮುಜ್ ಜಲಸಂಧಿಯ ಮೂಲಕದ ಸಾಗಣೆಯನ್ನು ಮತ್ತೆ ನಿರ್ಬಂಧಿಸಿದೆ. ಇರಾನ್ ಮತ್ತೆ ಜಲಸಂಧಿ ಮುಚ್ಚುತ್ತಿರುವ ನಡುವೆ ಹಾರ್ಮುಜ್ ಬಳಿ...

ಈ ಹೊತ್ತಿನ ಪ್ರಮುಖ ಸುದ್ದಿ