ವಿದೇಶ

ಎಪ್‌ಸ್ಟೀನ್ ಫೈಲ್ಸ್‌ನಿಂದ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಇರಾನ್ ಮೇಲೆ ದಾಳಿ: ಖಮೇನಿ ಪ್ರತಿನಿಧಿ

"ಯುದ್ಧವನ್ನು ಇರಾನ್ ಎಂದಿಗೂ ಬಯಸಿಲ್ಲ. ನಮ್ಮ ಮೇಲೆ ಯುದ್ಧವನ್ನು ಹೇರಲಾಗಿದೆ. ಎಪ್‌ಸ್ಟೀನ್ ಫೈಲ್ಸ್‌ನಿಂದ ಗಮನವನ್ನು ಬೇರೆಡೆ ಸೆಳೆಯಲು ಯುದ್ಧ ಮಾಡಲಾಗಿದೆ" ಎಂದು ಮಾಜಿ ಸರ್ವೋಚ್ಚ ನಾಯಕ ದಿವಂಗತ ಅಯತೊಲ್ಲಾ ಖಮೇನಿ ಅವರ ಪ್ರಾರ್ಥನಾ...

ಭಾರತ-ಪಾಕ್ ಉದ್ವಿಗ್ನತೆ | ‘ದಯವಿಟ್ಟು ಹಾಗೆ ಮಾಡಬೇಡಿ’ ಎಂದು ಬೇಡಿಕೊಂಡರು: 80ನೇ ಬಾರಿ ಸುಂಕ ಬೆದರಿಕೆ ಕತೆ ಹೇಳಿದ ಟ್ರಂಪ್

2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸಂಘರ್ಷವನ್ನು ಸುಂಕ ಹೆಚ್ಚಿಸುವ ಬೆದರಿಕೆ ಹಾಕಿ ತಾವೇ ನಿಲ್ಲಿಸಿದ್ದು ಎಂಬ ತಮ್ಮ ಹಳೆಯ ಕತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಗುರುವಾರ ಪುನರುಚ್ಚರಿಸಿದ್ದಾರೆ....

ʼಮುಸ್ಲಿಂ ಅನ್ನುವುದು ಏಕಮಾತ್ರ ಐಡೆಂಟಿಟಿ ಅಲ್ಲʼ ಅಸ್ಮಿತೆಯ ಜಾಡು ಹಿಡಿದು…

ಇಂದಿನ ಇಸ್ಲಾಂ ಅನ್ನುವುದು ಒಂದು unitary ಐಡೆಂಟಿಟಿ ಅಲ್ಲವೇ ಅಲ್ಲ. ಮುಸ್ಲಿಂ ರಾಷ್ಟ್ರಗಳ ಒಳಗೆ ನಡೆಯುತ್ತಿರುವ ಮಂಥನವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಒಮ್ಮೊಮ್ಮೆ ಅಧಿಕಾರಯುತ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕೂಡ ಜನರ ಅಸ್ಮಿತೆಯನ್ನು ಬದಲಾಯಿಸುತ್ತವೆ. ನನಗೆ ನೆನಪಿದೆ...

‘ಕೊಹಿನೂರ್ ವಜ್ರ ಭಾರತಕ್ಕೆ ಹಿಂದಿರುಗಿಸಿ’: ಬ್ರಿಟನ್ ದೊರೆಗೆ ನ್ಯೂಯಾರ್ಕ್ ಮೇಯರ್ ಮಮ್ದಾನಿ ಆಗ್ರಹ

ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಸಿಕ್ಕರೆ, ಭಾರತದ ಐತಿಹಾಸಿಕ 'ಕೊಹಿನೂರ್ ವಜ್ರ'ವನ್ನು ಹಿಂದಿರುಗಿಸುವಂತೆ ಒತ್ತಾಯಿಸುತ್ತೇನೆ ಎಂದು ನ್ಯೂಯಾರ್ಕ್ ನಗರದ ಮೇಯರ್, ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ಹೇಳಿದ್ದಾರೆ. ಅಮೆರಿಕ...

‘ಅಣ್ವಸ್ತ್ರ ತ್ಯಜಿಸಿದರೆ ಮಾತ್ರ ರಾಜಿ’ ಎಂದ ಟ್ರಂಪ್‌ಗೆ ಇರಾನ್‌ ತಿರುಗೇಟು

ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೈಬಿಡದ ಹೊರತು ಯಾವುದೇ ಶಾಂ‍ತಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. "ಇರಾನ್ ತನ್ನ ಅಣ್ವಸ್ತ್ರ ಹಠವನ್ನು ಬಿಟ್ಟರೆ ಮಾತ್ರ...

ಆಂದ್ರೆ ಟಾರ್ಕೋವ್‌ಸ್ಕಿ ಚಿತ್ರಗಳ ಶಬ್ದಲೋಕ 

ವಿಶ್ವವಿಖ್ಯಾತ ನಿರ್ದೇಶಕ ಆಂದ್ರೆ ಟಾರ್ಕೋವ್‌ಸ್ಕಿ ತಮ್ಮ ಚಿತ್ರಗಳಲ್ಲಿ ಶಬ್ದವನ್ನು ಕೇವಲ ತಾಂತ್ರಿಕ ಅಂಶವಾಗಿ ಬಳಸದೆ, ಅದನ್ನೊಂದು ಪ್ರಬಲ ಸೃಜನಶೀಲ ಮಾಧ್ಯಮವನ್ನಾಗಿ ರೂಪಾಂತರಿಸಿದವರು. ಅವರು ನಮಗೆ ಸಿನಿಮಾವನ್ನು ಕೇವಲ ಒಂದು ಕಥೆಯಾಗಿ ಹೇಳಲಿಲ್ಲ; ಬದಲಾಗಿ...

ಅಮೆರಿಕ-ಇರಾನ್ ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ದಾಟಿದ ಮೊದಲ LNG ಹಡಗು

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ನಡುವೆ ಸಂಘರ್ಷ ಆರಂಭವಾದ ಎರಡು ತಿಂಗಳ ನಂತರ, ಮೊದಲ ಬಾರಿಗೆ ದ್ರವೀಕೃತ ನೈಸರ್ಗಿಕ ಅನಿಲ (LNG) ಹೊತ್ತ ಹಡಗೊಂದು ಪರ್ಷಿಯನ್ ಕೊಲ್ಲಿಯನ್ನು ತೊರೆದು ಹಾರ್ಮುಜ್ ಜಲಸಂಧಿಯ ಮೂಲಕ ಹೊರಬಂದಿದೆ....

‘ಶತ್ರುಗಳ ಅಂತ್ಯ ಸನಿಹದಲ್ಲಿದೆ’; ಇಸ್ರೇಲ್‌ಗೆ ಹಿಜ್ಬುಲ್ಲಾ ಗುಡುಗು

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷವು ಮತ್ತಷ್ಟು ಉಲ್ಬಣಗೊಂಡಿದ್ದು, ರಾಜತಾಂತ್ರಿಕ ಮಾತುಕತೆಗಳ ಹಾದಿ ಕಿರಿದಾಗುತ್ತಿರುವ ಬೆನ್ನಲ್ಲೇ ಸೇನಾ ಕಾರ್ಯಾಚರಣೆಗಳು ಬಿರುಸುಗೊಂಡಿವೆ. ಈ ಮಧ್ಯೆ ಇಸ್ರೇಲ್‌ಗೆ ನೇರ ಹಾಗೂ ಕಠಿಣ ಎಚ್ಚರಿಕೆ ರವಾನಿಸಿರುವ...

ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ

ದೋಹಾ, ಕತಾರ್: ಕರ್ನಾಟಕ ಸಂಘ ಕತಾರ್‌ನ 2026–2028 ಅವಧಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕರಿಸಿದ್ದು, ಕತಾರ್‌ನ ಕನ್ನಡ ಸಮುದಾಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಈ ಜವಾಬ್ದಾರಿಯನ್ನು ಅತ್ಯಂತ ನಮ್ರತೆ ಮತ್ತು ಬದ್ಧತೆಯಿಂದ ಸ್ವೀಕರಿಸಿರುವುದಾಗಿ...

ಹಾರ್ಮುಜ್‌ ಜಲಸಂಧಿ ಮುಕ್ತಗೊಳಿಸಲು ಇರಾನ್‌ ಪ್ರಸ್ತಾವ: ತೈಲ ಕೊಳವೆ ಮಾರ್ಗಗಳ ಸ್ಫೋಟಸುವುದಾಗಿ ಟ್ರಂಪ್‌ ಬೆದರಿಕೆ

ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೊಂಡಿಯಾಗಿರುವ 'ಹಾರ್ಮುಜ್ ಜಲಸಂಧಿ'ಯನ್ನು ಮರುತೆರೆಯುವ ಮಹತ್ವದ ಪ್ರಸ್ತಾವವನ್ನು ಮುಂದಿಟ್ಟಿದೆ. ಇನ್ನೊಂದೆಡೆ, ಅಮೆರಿಕದ ಕಟ್ಟುನಿಟ್ಟಿನ ನೌಕಾ ದಿಗ್ಬಂಧನದಿಂದಾಗಿ ಇರಾನ್‌ಗೆ ತನ್ನ ತೈಲವನ್ನು ಹಡಗುಗಳಿಗೆ ತುಂಬಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ರಫ್ತಾಗದೆ...

‘ನಾನು ಶಿಶುಕಾಮಿ ಅಲ್ಲ, ಅತ್ಯಾಚಾರಿಯೂ ಅಲ್ಲ’: ಸಂದರ್ಶನದಲ್ಲಿ ಪತ್ರಕರ್ತೆಯ ಮೇಲೆ ಟ್ರಂಪ್ ಗರಂ

ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ವೇಳೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಂದೂಕುಧಾರಿಯೊಬ್ಬ ಬರೆದಿದ್ದಾನೆ ಎನ್ನಲಾದ 'ಘೋಷಣಾಪತ್ರ' ಕುರಿತ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ವರದಿಗಾರ್ತಿಯ...

ಅಮೆರಿಕ | ಡೊನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ಪ್ರಧಾನಿ ಮೋದಿ ಖಂಡನೆ

ಅಮೆರಿಕದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತಭವನದ ವರದಿಗಾರರ ಔತಣಕೂಟದ ವೇಳೆ ಗುಂಡಿನ ದಾಳಿ ನಡೆದಿದೆ. ಕೂಡಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ಥಳದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ...

ಈ ಹೊತ್ತಿನ ಪ್ರಮುಖ ಸುದ್ದಿ