ವಿದೇಶ

ಶಾಂತಿ ಮಾತುಕತೆ ಮುರಿದ ನಂತರ ಇರಾನ್ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ; ಲೆಬನಾನ್‌ನಲ್ಲಿ 2055 ಕ್ಕೆ ಏರಿದ ಮೃತರ ಸಂಖ್ಯೆ

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ವಿಫಲಗೊಂಡಿದ್ದು, ಏಪ್ರಿಲ್ 13 ರಿಂದ ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆಯಿಂದ...

ಇನ್ಮುಂದೆ ಮಿಲಿಟರಿ ಬಜೆಟ್‌ನ ಶೇ.70ರಷ್ಟನ್ನು ಅಮೆರಿಕದ ರಕ್ಷಣಾ ಕಂಪನಿಗಳಿಗಾಗಿ ಬಳಸಲ್ಲ: ಕೆನಡಾ

ಇನ್ಮುಂದೆ ಕೆನಡಾ ತನ್ನ ಮಿಲಿಟರಿ ಬಜೆಟ್‌ನ ಶೇ.70ರಷ್ಟನ್ನು ಅಮೆರಿಕದ ರಕ್ಷಣಾ ಕಂಪನಿಗಳಿಗಾಗಿ ಬಳಸಲ್ಲ. ಬದಲಾಗಿ ಈ ಹಣದ ಶೇ.70ರಷ್ಟನ್ನು ಕೆನಡಾದ ಸ್ಥಳೀಯ ರಕ್ಷಣಾ ಕಂಪನಿಗಳಿಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ಮಾರ್ಕ್ ಕಾರ್ನಿ...

ಹೈಟಿಯ ಐತಿಹಾಸಿಕ ಲಾಫೆರ್ರಿಯರ್ ಕೋಟೆಯಲ್ಲಿ ಭೀಕರ ಕಾಲ್ತುಳಿತ: ಕನಿಷ್ಠ 30 ಮಂದಿ ಸಾವು

ಕೆರಿಬಿಯನ್‌ ದ್ವೀಪದ ಹೈಟಿಯ ರಾಷ್ಟ್ರದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಟಿಯ ಉತ್ತರ ಭಾಗದಲ್ಲಿ ಇರುವ ಪ್ರಸಿದ್ಧ ಯುನೆಸ್ಕೋ ವಿಶ್ವ...

ಇರಾನ್-ಇಸ್ರೇಲ್ ಯುದ್ಧ | ಅಮಾಯಕ ರಕ್ತಪಾತವನ್ನು ಸಮರ್ಥಿಸಲಾಗದು: ಪೋಪ್ ಲಿಯೋ XIV

ಇರಾನ್-ಇಸ್ರೇಲ್ ಯುದ್ಧವನ್ನು ಪೋಪ್ ಲಿಯೋ XIV ಮತ್ತೆ ತೀವ್ರವಾಗಿ ಖಂಡಿಸಿದ್ದಾರೆ. "ಇರಾನ್-ಇಸ್ರೇಲ್ ಯುದ್ಧದ ವೇಳೆ ವಸತಿ ಪ್ರದೇಶದ ಮೇಲೆ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಇವು ಮಾನವನ ದ್ವೇಷದ ಸಂಕೇತವಾಗಿದೆ" ಎಂದು...

ಅತಿದೊಡ್ಡ ತೈಲ ಟ್ಯಾಂಕರ್‌ಗಳು ವಿಶ್ವದ ಅತ್ಯುತ್ತಮ ತೈಲ ತುಂಬಲು ಅಮೆರಿಕಕ್ಕೆ ಬರುತ್ತಿವೆ: ಡೊನಾಲ್ಡ್ ಟ್ರಂಪ್

ವಿಶ್ವದ ಇತರೆ ದೇಶಗಳ ಅತಿದೊಡ್ಡ ತೈಲ ಟ್ಯಾಂಕರ್‌ಗಳು ಅಮೆರಿಕದ 'ಅತ್ಯುತ್ತಮ ಮತ್ತು ಸಿಹಿಯಾದ' ತೈಲವನ್ನು ತುಂಬಿಸಿಕೊಳ್ಳಲು ಅಮೆರಿಕದತ್ತ ಬರುತ್ತಿವೆ. ಬರಿದಾದ ಟ್ಯಾಂಕರ್‌ಗಳು ನಮ್ಮ ಉತ್ತಮ ತೈಲವನ್ನು ತುಂಬಿಸಿಕೊಳ್ಳಲು ಕಾಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ...

ಭಯೋತ್ಪಾದಕತೆಯ ಸಸಿತೋಟ ಪಾಕ್‌ಗೆ ಶಾಂತಿದೂತನ ಪಾತ್ರ: ತಾನೇ ‘ವಿಶ್ವಗುರು’ ಎನ್ನುತ್ತಿದ್ದ ಮೋದಿ ಮೂಕ ಪ್ರೇಕ್ಷಕ!

ಭಾರತ ವಿಶ್ವಗುರು ಅಥವಾ ಮೋದಿ ವಿಶ್ವಗುರು ಎಂಬ ಪರಿಕಲ್ಪನೆಯನ್ನು ಜಾಗತಿಕವಾಗಿ ಬಿತ್ತರಿಸುವ ಯತ್ನವನ್ನು ಕೇಂದ್ರ ಸರ್ಕಾರ ಸಾಕಷ್ಟು ಮಾಡಿದೆ. ಆದರೆ ಆ ಪ್ರಯತ್ನವೆಲ್ಲವೂ 'ಟುಸ್' ಪಟಾಕಿಯಾಗಿದೆ. ಕೇವಲ 'ವಿಶ್ವಗುರು' ಎಂಬ ಬಿರುದುಗಳನ್ನು ತಮಗೆ...

ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಮಕ್ಕಳ ಭಾವಚಿತ್ರಗಳೊಂದಿಗೆ ಪಾಕಿಸ್ತಾನಕ್ಕೆ ಆಗಮಿಸಿರುವ ಇರಾನ್ ನಿಯೋಗ

ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಯುದ್ಧಕ್ಕೆ ವಿರಾಮ ಹಾಡುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಆಗಮಿಸಿರುವ ಇರಾನ್ ನಿಯೋಗವು ಭಾವುಕ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ...

ಅಮೆರಿಕದೊಂದಿಗಿನ ಮಾತುಕತೆಗೂ ಮುನ್ನ ಮೂರು ಷರತ್ತುಗಳಿಗೆ ಇರಾನ್ ಬಿಗಿಪಟ್ಟು

ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಏಪ್ರಿಲ್ 11 ರಂದು ನಿಗದಿಯಾಗಿರುವ ನಿರ್ಣಾಯಕ ಶಾಂತಿ ಮಾತುಕತೆಗೂ ಮುನ್ನ, ಇರಾನ್ ತನ್ನ ಕಠಿಣ ನಿಲುವುಗಳನ್ನು ಸ್ಪಷ್ಟಪಡಿಸಿದೆ. ಹಾರ್ಮುಜ್ ಜಲಸಂಧಿಯ...

ಗಗನಯಾತ್ರಿಗಳು ಸುರಕ್ಷಿತ, ಹೊಸ ಇತಿಹಾಸ ಸೃಷ್ಟಿ: 21ನೇ ಶತಮಾನದ ಮೊದಲ ಚಂದ್ರಯಾನ ಯಶಸ್ವಿ ಪೂರ್ಣ

ಮಾನವ ಇತಿಹಾಸದಲ್ಲಿಯೇ ಭೂಮಿಯಿಂದ ಅತಿ ದೂರದವರೆಗೆ, ಅಂದರೆ 4,06,778 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಿದ್ದ ನಾಸಾದ 'ಆರ್ಟೆಮಿಸ್-2' (Artemis II) ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಭೂಮಿಗೆ ಮರಳಿದೆ. 10 ದಿನಗಳ ಐತಿಹಾಸಿಕ ಚಂದ್ರಯಾನವನ್ನು ಮುಗಿಸಿದ...

ಇಸ್ಲಾಮಾಬಾದ್‌ಗೆ ಬಂದಿಳಿದ ಇರಾನ್ ನಿಯೋಗ: ‘ಮೊದಲು ಷರತ್ತುಗಳಿಗೆ ಒಪ್ಪಿ, ಆಮೇಲೆ ಅಮೆರಿಕದೊಂದಿಗೆ ಮಾತುಕತೆ’

ಅಮೆರಿಕದೊಂದಿಗಿನ ಶಾಂತಿ ಮಾತುಕತೆಗಾಗಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖೆರ್ ಖಾಲಿಬಾಫ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಶುಕ್ರವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಆಗಮಿಸಿದೆ. ಆದರೆ, "ವಾಷಿಂಗ್ಟನ್ ಮೊದಲು ನಮ್ಮ ಪೂರ್ವ ಷರತ್ತುಗಳನ್ನು...

ಲೆಬನಾನ್‌ನಲ್ಲಿ 300ಕ್ಕೂ ಹೆಚ್ಚು ನಾಗರಿಕರ ಬಲಿ: ಇಸ್ರೇಲ್‌ ವೈಮಾನಿಕ ದಾಳಿಗೆ ಭಾರತ ತೀವ್ರ ಕಳವಳ

ಲೆಬನಾನ್‌ ಗಡಿಯಾದ್ಯಂತ ಇಸ್ರೇಲ್ ನಡೆಸುತ್ತಿರುವ ತೀವ್ರ ವೈಮಾನಿಕ ದಾಳಿಗಳು ಮತ್ತು ಅದರಿಂದ ಉಂಟಾಗುತ್ತಿರುವ ಭಾರಿ ಪ್ರಮಾಣದ ನಾಗರಿಕ ಪ್ರಾಣಹಾನಿಯ ಬಗ್ಗೆ ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ. ಯಾವುದೇ ಸಂಘರ್ಷದಲ್ಲಿ ಮುಗ್ಧ ನಾಗರಿಕರ...

‘ಇಸ್ರೇಲ್ ಒಂದು ಶಾಪ, ನರಕದಲ್ಲಿ ಬೇಯಲಿ’: ಪಾಕ್ ರಕ್ಷಣಾ ಸಚಿವನ ಹೇಳಿಕೆಗೆ ಇಸ್ರೇಲ್ ಕೆಂಡ

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆಯಾಗುತ್ತಿರುವ ವೇಳೆಯಲ್ಲಿಯೇ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ಇಸ್ರೇಲ್ ವಿರುದ್ಧ ಮಾಡಿದ ತೀವ್ರ ವಾಗ್ದಾಳಿಯು ದೊಡ್ಡ ರಾಜತಾಂತ್ರಿಕ ವಿವಾದಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ