ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಗಡುವು ವಿಧಿಸಿ, ಸೇನಾ ದಾಳಿಯ ಎಚ್ಚರಿಕೆ ನೀಡಿದರೂ ಇರಾನ್ ತನ್ನ ಬಿಗಿಪಟ್ಟು ಸಡಿಲಿಸಿಲ್ಲ. "ಅಮೆರಿಕ ಮತ್ತು ಇಸ್ರೇಲ್ ಪಾಲಿಗೆ ಹಾರ್ಮುಜ್...
ಕೊಲ್ಲಿ ರಾಷ್ಟ್ರಗಳ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಭಾನುವಾರ ಇರಾನ್ ಸರಣಿ ದಾಳಿ ನಡೆಸಿದೆ. ಪರಿಣಾಮ, ಗಲ್ಫ್ ರಾಷ್ಟ್ರಗಳ ತೈಲ ನೆಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಯುಎಇ, ಬಹ್ರೇನ್ ಹಾಗೂ ಕುವೈತ್ನ ನಾಗರಿಕ ಸೌಲಭ್ಯಗಳಿಗೆ...
ಇರಾನ್ಗೆ ನರಕ ತೋರಿಸುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ, ವಿಶ್ವಸಂಸ್ಥೆಯ ಅಣುಶಕ್ತಿ ಕಾವಲು ಪಡೆಯ ಮಾಜಿ ಮುಖ್ಯಸ್ಥ ಮೊಹಮ್ಮದ್ ಎಲ್-ಬರಾದೆಯಿ ಅವರು ಟ್ರಂಪ್...
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮೃತರ ಪೈಕಿ ಒಂದೇ ಕುಟುಂಬದ ಎಂಟು ಸದಸ್ಯರಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ಕೇಂದ್ರಬಿಂದುವನ್ನು ಈಶಾನ್ಯ ಬಡಾಕ್ಷನ್ ಪ್ರಾಂತ್ಯದಲ್ಲಿದೆ ಎಂದು...
ಫೆ.28ರಿಂದ ಆರಂಭವಾಗಿರುವ ಇರಾನ್-ಅಮೆರಿಕ ಸಂಘರ್ಷ ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಶುಕ್ರವಾರ ಇರಾನ್ ಪಡೆಗಳು ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ಗಳನ್ನು ರಕ್ಷಿಸಲಾಗಿದ್ದು, ಓರ್ವ ಪೈಲಟ್ ನಾಪತ್ತೆಯಾಗಿದ್ದಾರೆ ಎಂದು...
ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಇರಾನ್ ಹಡಗೊಂದು ಮಾರ್ಗಮಧ್ಯೆ ದಿಢೀರನೆ ತನ್ನ ದಾರಿಯನ್ನು ಬದಲಿಸಿದ್ದು, ಈಗ ಚೀನಾ ಕಡೆಗೆ ಹೊರಟಿದೆ. 'ಪಿಂಗ್ ಶುನ್' ಎಂಬ ಹೆಸರಿನ ಈ ಹಡಗು ಬರೋಬ್ಬರಿ 6...
ಇರಾನ್ ಅನ್ನು 'ಶಿಲಾಯುಗ'ಕ್ಕೆ ತಳ್ಳುವುದಾಗಿ ಅಮೆರಿಕದ ಅಧಿಕಾರಿಗಳು ನೀಡಿದ್ದ ಬೆದರಿಕೆಗೆ ಇರಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇರಾನ್ ಸೇನಾ ಕಮಾಂಡರ್ ಅಲಿ ಜಹಾನ್ಶಾಹಿ ಅವರು ಅಮೆರಿಕಕ್ಕೆ ಕಟು ಎಚ್ಚರಿಕೆ ನೀಡಿದ್ದು, "ಅಮೆರಿಕದ ಪಡೆಗಳನ್ನು...
ಯುದ್ಧವೆಂದರೆ, ಭೀಕರತೆ ಅಷ್ಟೇ ಅಲ್ಲ, ಅದು ಮುಗ್ಧ ಮನಸ್ಸುಗಳ ಕಲ್ಪನೆಯನ್ನೇ ದಹಿಸಿಬಿಡುತ್ತದೆ ಎನ್ನುವುದಕ್ಕೆ ಗಾಜಾದ ಈ ವಿಡಿಯೋವೆ ಸಾಕ್ಷಿ. ಗಾಜಾದ ನಿರಾಶ್ರಿತರ ಶಿಬಿರವೊಂದರಲ್ಲಿ ಐವರು ಮಕ್ಕಳು ಸೇರಿ ಗೊಂಬೆಯೊಂದರ ಅಂತ್ಯಸಂಸ್ಕಾರದ ಮೆರವಣಿಗೆ ನಡೆಸುತ್ತಿರುವ...
ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬಾಂಡಿ ಅವರನ್ನು ದಿಢೀರನೆ ವಜಾಗೊಳಿಸಿದ ಬೆನ್ನಲ್ಲೇ, ಇದೀಗ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ. ಟ್ರಂಪ್ ಆಡಳಿತದ ಮುಂದಿನ...
ಗಲ್ಫ್ ಸಂಘರ್ಷ ಹಿನ್ನೆಲೆ ಹರ್ಮುಜ್ ಜಲಮಾರ್ಗದ ಮೇಲೆ ಇರಾನ್ ಹೇರಿರುವ ದಿಗ್ಬಂಧನ ಭಾರತದ ಇಂಧನ ಹಾಗೂ ಇತರೆ ಕೈಗಾರಿಕ ವಲಯದ ಬಿಕ್ಕಟ್ಟಿಗೆ ಕಾರಣವಾಗಿರುವ ಜೊತೆಗೆ ಸಮುದ್ರಯಾನಿಗಳ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ.
ಇದುವರೆಗೂ ಹರ್ಮುಜ್ ಜಲಮಾರ್ಗದಲ್ಲಿ...
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ವಾಯುದಾಳಿಯಲ್ಲಿ ಇರಾನ್ನ ಬೃಹತ್ ಸೇತುವೆಯೊಂದು ಭಾಗಶಃ ಧ್ವಂಸಗೊಂಡಿದೆ. ಈ ಘಟನೆಯಿಂದ ಕೆರಳಿರುವ ಇರಾನ್, ಅಮೆರಿಕದ ಮಿತ್ರರಾಷ್ಟ್ರಗಳಾದ ಕೊಲ್ಲಿ ರಾಷ್ಟ್ರಗಳ ಎಂಟು ಪ್ರಮುಖ ಸೇತುವೆಗಳನ್ನು ಪ್ರತಿದಾಳಿ...
ಇರಾನ್ ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಧ್ಯ ಇರಾನ್ನಲ್ಲಿ ಅಮೆರಿಕದ ಎರಡನೇ ಎಫ್ 35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ವಿಮಾನ ಪತನಗೊಂಡಿರುವ...