ಇರಾನ್ ವಿರುದ್ಧ ಅಮೆರಿಕದ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ಸೇನಾ ಮುಖ್ಯಸ್ಥ (ಚೀಫ್ ಆಫ್ ಸ್ಟಾಫ್) ಜನರಲ್ ರ್ಯಾಂಡಿ ಜಾರ್ಜ್ ಅವರಿಗೆ ಹುದ್ದೆಯಿಂದ ಕೆಳಗಿಳಿಯಲು ಹಾಗೂ ತಕ್ಷಣವೇ ನಿವೃತ್ತಿ ಪಡೆಯಲು ರಕ್ಷಣಾ ಕಾರ್ಯದರ್ಶಿ...
2024ರಲ್ಲಿ ಯುನಿಸೆಫ್ ನೀಡಿದ ವರದಿಯಲ್ಲಿ ಸುಡಾನ್ನ ಅಂತರ್ಯುದ್ದದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಘೋರ ಸತ್ಯ ಹೊರಬಿದ್ದದೆ. ನೊಂದ ಅಸಹಾಯಕ ಮಕ್ಕಳು ತಮ್ಮ ಜೀವನ ಅಂತ್ಯಗೊಳಿಸುವ ಪ್ರಯತ್ನಕ್ಕೆ...
ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಕೇವಲ ಕಚ್ಚಾ ತೈಲ, ಎಲ್ಪಿಜಿ, ರಸಗೊಬ್ಬರ ಪೂರೈಕೆಯ ಮೇಲೆ ಅಷ್ಟಲ್ಲದೆ, ಭಾರತದ ಇಂಟರ್ನೆಟ್ ಸಂಪರ್ಕದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ...
ಇರಾನ್ ವಿರುದ್ಧದ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ಅಮೆರಿಕ ತನ್ನ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದಾದ 'ಯುಎಸ್ಎಸ್ ಜಾರ್ಜ್ ಹೆಚ್ಡಬ್ಲ್ಯೂ ಬುಷ್' ವಿಮಾನವಾಹಕ ನೌಕೆಯನ್ನು ಮಧ್ಯಪ್ರಾಚ್ಯಕ್ಕೆ ರವಾನೆ ಮಾಡಿದೆ.ಇರಾನ್ ಸೇನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಆ ದೇಶವನ್ನು...
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿ ಒಂದು ತಿಂಗಳು ಕಳೆದಿದೆ. ಇನ್ನೂ ಯುದ್ಧ ಮುಂದುವರಿಯುತ್ತಿದೆ. ಈ ಯುದ್ಧದ ಪರಿಣಾಮ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಯುದ್ಧದ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ...
ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಆಘಾತಕಾರಿ ಅಂಕಿಅಂಶಗಳು ಹೊರಬಿದ್ದಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿದಿನ ಸರಾಸರಿ 20ಕ್ಕೂ ಹೆಚ್ಚು ಕಾರ್ಮಿಕರು ವಿದೇಶಿ ನೆಲದಲ್ಲಿ ಮೃತಪಟ್ಟಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಾವುಗಳು ಗಲ್ಫ್ ರಾಷ್ಟ್ರಗಳಲ್ಲಿ...
ನಾಸಾದ ಬಹು ನಿರೀಕ್ಷಿತ ಅರ್ಟೆಮಿಸ್2 ಮಿಶನ್ ಚಂದ್ರನತ್ತ ಹಾರಿದೆ. ನಾಸಾದ ಈ ಬಾಹ್ಯಾಕಾಶ ಯೋಜನೆಯು ಚಂದ್ರನತ್ತ ಮಾನವರನ್ನು ಕಳುಹಿಸುವ, ಗಗನಯಾನಿಗಳನ್ನು ಮಂಗಳನತ್ತ ಕರೆದೊಯ್ಯುವ ಯೋಜನೆಯಾಗಿದೆ.
ಬುಧವಾರ ಅಮೆರಿಕದ ಫ್ಲೋರಿಡಾದಿಂದ ಜಿಗಿದಿರುವ ಅರ್ಟೆಮಿಸ್2 ನಾಲ್ವರು ಖಗೋಳ ವಿಜ್ಞಾನಿಗಳನ್ನು ಚಂದ್ರನ...
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಬ್ರಿಟನ್ ಭಾಗಿಯಾಗುವುದಿಲ್ಲ ಎಂದು ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಬುಧವಾರ ಪುನರುಚ್ಚರಿಸಿದ್ದಾರೆ. ‘ಇದು ನಮ್ಮ ಯುದ್ಧವಲ್ಲ’ ಮತ್ತು ಅದರಲ್ಲಿ ಸೇರುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಎಂದು ಅವರು...
ಈ ಯುದ್ದ ತನ್ನದಲ್ಲ ಎಂದು ಬ್ರಿಟನ್ ಹೇಳಿಕೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಕೈಗೊಂಡ ಯುದ್ಧಕ್ಕೆ ಬಹುತೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಯುಕೆ ಈ ಯುದ್ದದಲ್ಲಿ ತಾನು ಪಾಲುಗೊಳ್ಳುವುದಿಲ್ಲ...
ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಇರಾಕ್ನಲ್ಲಿ ಮಂಗಳವಾರ ಅಪಹರಿಸಲಾಗಿದೆ ಎಂದು ವರದಿಯಾಗಿದೆ.
ಅಮೆರಿಕ ಸರ್ಕಾರವು ಪತ್ರಕರ್ತೆಯ ಅಪಹರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇರಾಕ್ನೊಂದಿಗೆ ಶೆಲ್ಲಿಯ ಸುರಕ್ಷತೆಯ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಆಮೆರಿಕದ...
ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ನಂತರ ನೂತನ ಸರ್ವೋಚ್ಚ ನಾಯಕರಾಗಿ ಮೊಜ್ತಾಬಾ ಖಮೇನಿ ಅಧಿಕಾರ ವಹಿಸಿಕೊಂಡು ಸುಮಾರು ಒಂದು ತಿಂಗಳು ಕಳೆದಿದ್ದರೂ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಜಾಗತಿಕ ಮಟ್ಟದಲ್ಲಿ...
ಚಂದ್ರ ಎಂದಿಗೂ ಮುಗಿಯದ ಸೋಜಿಗದ ಸಂಗತಿ. ಸಾಮಾನ್ಯ ಮನುಷ್ಯನ ಅಂಬೆಗಾಲ ಮಗುವಿಂದ ಹಿಡಿದು ವಿಜ್ಞಾನಿಗಳ ಕನಸ ಕೂಸುಗಳಾದ ಬಾಹ್ಯಾಕಾಶ ನೌಕೆಗಳಿಗೂ ಚಂದ್ರ ಕೌತುಕದ ವಿಷಯ.
ಇನ್ನೇನು ಕೆಲ ದಿನಗಳಲ್ಲಿ ನಾಸ ಚಂದಿರನ ಅಂಗಳಕ್ಕೆ ಅರ್ಟೆಮಿಸ್ 2...