ರಾಯಚೂರು | ಸಾಲ ವಸೂಲಿಗೆ ಹಲ್ಲೆ, ಜಾತಿನಿಂದನೆ ಆರೋಪ;ಕಾನೂನು ಕ್ರಮಕ್ಕೆ ಆಗ್ರಹ

Date:

ಟಿಪ್ಪರ್ ವಾಹನ ಖರೀದಿಗೆ ಶ್ರೀ ರಾಮ ಫೈನಾನ್ಸ್ ಸಾಲ ನೀಡಿದ್ದು ಸಾಲ ಮರುಪಾವತಿ ಮಾಡಲು ಸಿಬ್ಬಂದಿಗಳು ದೈಹಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮೂಡಿದ್ದು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕೆಂದು ಶಕ್ತಿನಗರ ಕೃಷ್ಣ ಲಮಾಣಿ ಮನವಿ ಮಾಡಿದರು.

- Advertisement -

ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ರಾಯಚೂರು ಶ್ರೀರಾಮ ಫೈನಾನ್ಸ್ನಿಂದ 2006 ರಲ್ಲಿ ಸಾಲ ಪಡೆದಿದ್ದು 12 ಇಎಂಐ ಭರಿಸುತ್ತಾ ಬಂದಿದ್ದೆ. ಬ್ಯಾಂಕಿನ ಮ್ಯಾನಜೇರ ವರ್ಗಾವಣೆಯಾಗಿರುವದಾಗಿ ಹೇಳಿ ಸಿಬ್ಬಂದಿಗಳು ನ.12 ರಂದು ಬಂದು ತತಕ್ಷಣದಲ್ಲಿ 2 ಲಕ್ಷ ರೂ ಪಾವತಿಸಬೇಕೆಂದರು. ತಕ್ಷಣವೇ ಸಾಲ ಭರಿಸಲು ಸಾಧ್ಯವಿಲ್ಲ. ಸಮಯ ನೀಡಿ ಎಂದು ಹೇಳುತ್ತಿರುವಾಗಲೇ ಗಂಗಾಧರ ಎಂಬುವವರು ರಾಡ್ ನಿಂದ ಹೊಡೆದು ಕೈ ಮೂಳೆ ತಿರುದ್ದು ದೇಹದ ಇತರೆ ಭಾಗದಲ್ಲಿ ಹಲ್ಲೆ ಮಾಡಿದ್ದಾರೆ. ಸಿಬ್ಬಂದಿಗಳಾದ ಮಧುಕಾಂತ, ವಿಜಯ, ಗಂಗಧಾರ, ಬಸವರಾಜ,ಪ್ರದೀಪ್‌ಸೇರಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

ನವ-ಉದಾರವಾದದ ಬಿಕ್ಕಟ್ಟು ಮತ್ತು ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ: ಡಾ. ಇಸಬೆಲ್ಲಾ...

ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮತ್ತು ಅದರಿಂದಾಗಿ ಜಾಗತಿಕವಾಗಿ ತಲೆ ಎತ್ತುತ್ತಿರುವ ಫ್ಯಾಸಿಸಂ ಪ್ರವೃತ್ತಿಗಳಿಗೆ ಪರ್ಯಾಯ ಆರ್ಥಿಕ ಮಾರ್ಗವನ್ನು ಡಾ. ಇಸಬೆಲ್ಲಾ ವೆಬರ್ ಇಲ್ಲಿ ಚರ್ಚಿಸಿದ್ದಾರೆ. ಜರ್ಮನಿಯ ಪ್ರಖ್ಯಾತ ಅರ್ಥಶಾಸ್ತ್ರಜ್ಞೆ...

ಆದರೂ ಆರೋಪಿಗಳನ್ನು ಇಲ್ಲಿಯವರೆಗೆ ಬಂಧಿಸಿಲ್ಲ. 28 ಲಕ್ಷ ರೂಗಳಲ್ಲಿ 12 ಲಕ್ಷ ರೂ ಪಾವತಿಸಿದ್ದು ಉಳಿದ ಹಣ ಪಾವತಿಸುವದು ಬಾಕಿಯಿದೆ. ನನಗೆ ಗೊತ್ತಿಲ್ಲದಂತೆ 1 ಲಕ್ಷ 20 ಸಾವಿರ ವಿಮೆ ಮಾಡಿಸಿದ ಹಣವೂ ಸಾಲಕ್ಕೆ ಸೇರಿಸಲಾಗಿದೆ. ಸಾಲ ಮರುಪಾವತಿಸುವದು ನನ್ನ ಜವಬ್ದಾರಿಯಾಗಿದ್ದು ಕಂತುಗಳಲ್ಲಿ ಭರಿಸುವದಾಗಿ ಹೇಳಿದ್ದರೂ ಹಲ್ಲೆ ನಡೆಸಿದ್ದರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಪೋತ್ನಾಳ ಗ್ರಂಥಾಲಯಕ್ಕೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸ್ಪರ್ಧಾರ್ಥಿಗಳ ಪ್ರತಿಭಟನೆ

ಈ ಸಂದರ್ಬದಲ್ಲಿ ಸಂಗೀತಾ ಇದ್ದರು

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ರೈತರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಿ: ಭೀಮಣ್ಣ ಮೇಟಿ

ರಾಜ್ಯದ ರೈತರು ಬರಗಾಲದಿಂದ ತತ್ತರಿಸಿದ್ದು, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ...

ಉಡುಪಿ | ರೈತರ ಸ್ವಾವಲಂಬನೆಗೆ ಸಹಕಾರಿ ಸಂಘಗಳ ಕೊಡುಗೆ ಅಪಾರ: ಕೆ. ರವಿರಾಜ ಹೆಗ್ಡೆ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ (ನಿ.) ಹಾಗೂ ಜಿಲ್ಲಾ ಸಹಕಾರ...

ಯಾದಗಿರಿ | ಮನರೇಗಾ ಯೋಜನೆಯ ₹13.57 ಲಕ್ಷ ದುರುಪಯೋಗ; ಮಾಜಿ ಗ್ರಾಪಂ ಅಧ್ಯಕ್ಷ ಸೇರಿ ಇಬ್ಬರಿಗೆ ಜೈಲು ಶಿಕ್ಷೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ₹13.57...