ದೇಶದ ನಿಜವಾದ ಶಕ್ತಿ ಅದರ ಜನರಲ್ಲಿ ಅಡಗಿದೆ. ಪ್ರತಿಯೊಬ್ಬ ನಾಗರಿಕನ ಗೌರವ, ಸುರಕ್ಷತೆ ಮತ್ತು ಅಭಿವೃದ್ಧಿಯೇ ಬಲಿಷ್ಠ ಭಾರತದ ಅಡಿಪಾಯ.
ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಅವಕಾಶ ನೀಡುವ ಮತ್ತು ಎಲ್ಲರ ಅಭಿವೃದ್ಧಿಗೆ ಬದ್ಧವಾದ ಭಾರತ ನಿರ್ಮಾಣವಾಗಲಿ. 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಟಿ ಎಸ್ ಜಫ್ರುಲ್ಲಾ ಹೂಡೆ
ಮಾಜಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಸದಸ್ಯರು
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ
ನಮ್ಮ ನಾಡು ಒಕ್ಕೂಟ, ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ
ದಾರುಸ್ಸಲಾಂ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರು
ನವಾಯತ್ ವೆಲ್ಫೇರ್ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷರು






