ಚುನಾವಣೆ 2023 | ಕೆಆರ್‌ಎಸ್‌ನ 72 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Date:

  • ಎರಡನೇ ಪಟ್ಟಿಯಲ್ಲಿ 8 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಘೋಷಣೆ
  • 119 ಕ್ಷೇತ್ರಗಳ ಟಿಕೆಟ್‌ ಘೋಷಿಸಿದ ಕರ್ನಾಟಕ ರಾಷ್ಟ್ರ ಸಮಿತಿ

ರಾಜ್ಯ ವಿಧಾನಸಭಾ ಚುನಾವಣಾ ತಯಾರಿಯಲ್ಲಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಕೆಆರ್‌ಎಸ್‌ ಈ ಮೊದಲು 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಒಟ್ಟು 119 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಉಳಿದ ಕ್ಷೇತ್ರಗಳಿಗೆ ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆಯಿದೆ.

ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿರುವ ಪಕ್ಷದ ನಾಯಕರು ಈವರೆಗೆ 300 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದಾರೆ.

ಕೆಆರ್‌ಎಸ್‌ನ ಎರಡನೇ ಪಟ್ಟಿಯಲ್ಲಿ ಎಂಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿದ್ದು, ಮೊದಲ ಪಟ್ಟಿಯಲ್ಲಿ ಮೂರು ಮಹಿಳಾ ಅಭ್ಯರ್ಥಿಗಳಿದ್ದರು. ಇದರೊಂದಿಗೆ ಒಟ್ಟು 11 ಮಹಿಳಾ ಅಭ್ಯರ್ಥಿಗಳಿದ್ದಾರೆ. 

ಅಭ್ಯರ್ಥಿಗಳ ಎರಡನೇ ಪಟ್ಟಿ

1. ಶ್ರೀನಿವಾಸಪುರ – ಇಂದಿರಾ ರೆಡ್ಡಿ ಎ

2. ಹಾವೇರಿ – ಪ್ರೇಮ ಕಲಕೇರಿ

3. ಭದ್ರಾವತಿ – ಸುಮಿತ್ರಾ ಬಾಯಿ

4. ಮಸ್ಕಿ-  ಗಂಗ

5. ಹೊಸದುರ್ಗ – ತನುಜಾ

6. ಸಂಡೂರು – ವೇದಾ ಕುಮಾರಿ

7. ಮಂಗಳೂರು ನಗರ ಉತ್ತರ – ಪಿ ಯಶೋದಾ

8. ಮಂಗಳೂರು ನಗರ ದಕ್ಷಿಣ – ವಿನ್ನಿ ಪಿಂಟೊ

9. ಜಮಖಂಡಿ – ಸುರೇಶ್ ಹಂಚಿನಾಳ್

10.ಹುನಗುಂದ – ದೇಸಾಯಿಗೌಡ ಎಮ್ ಗೌಡರ

11. ಮುಧೋಳ  – ಮುತ್ತಪ್ಪ ಸಿದ್ರಾಮ ಮರನೂರ

12. ಬೀಳಗಿ – ಧರೆಪ್ಪ ಡಾಕಪ್ಪ ದಾನಗೌಡ

13. ಬಳ್ಳಾರಿ ನಗರ –  ಕೆ ಶ್ರೀನಿವಾಸ ರೆಡ್ಡಿ

14. ಸಿರಗುಪ್ಪ – ದೊಡ್ಡ ಯಲ್ಲಪ್ಪ

15 . ಸವದತ್ತಿ – ಪರಪ್ಪ 

16.  ಅರಭಾವಿ – ಶಿವಾನಂದ ದೇಸಾಯಿ

17. ಅಥಣಿ – ಸಾಗರ ಕುಂಬಾರ

18. ಕಾಗವಾಡ  – ವಿನೋದ್ ಸುಖದೇವ್ 

19. ದೊಡ್ಡಬಳ್ಳಾಪುರ –  ಬಿ ಶಿವಶಂಕರ್

20. ರಾಜಾಜಿನಗರ – ಅಕ್ಷಯ್ ಕೆ

21. ಪದ್ಮನಾಭನಗರ –  ದೀಪಕ್ ಆರ್ ವಿ

22. ಚಿಕ್ಕಪೇಟೆ – ನವೀನ್ ಹೊಳೆಬಸಪ್ಪ ಕುಬಸದ್

23. ಬ್ಯಾಟರಾಯನಪುರ – ಪ್ರತಾಪ್

24. ಸರ್ವಜ್ಞನಗರ –  ಎಸ್ ಉಮಾಶಂಕರ್

25. ಚಾಮರಾಜನಗರ – ಸಿ ಎಲ್ ಶ್ರೀನಿವಾಸ್

26. ಗುಂಡ್ಲುಪೇಟೆ – ಗಿರೀಶ್ ಕೆ

27. ಹನೂರು – ಸುರೇಶ್

28. ಗೌರಿಬಿದನೂರು –  ಶ್ರೀನಿವಾಸ್

29. ಬಾಗೇಪಲ್ಲಿ – ಸಿ. ತಿಪ್ಪಣ್ಣ

30. ಶಿಡ್ಲಘಟ್ಟ – ಕೆಂಪೇಗೌಡ

31. ಚಳ್ಳಕೆರೆ – ಭೋಜರಾಜ ಸಿ

32 . ಚಿತ್ರದುರ್ಗ – ಚಂದ್ರಣ್ಣ

33. ಮೂಡಬಿದರೆ – ದಯಾನಂದ

34. ದಾವಣಗೆರೆ ಉತ್ತರ – ಮಲ್ಲಪ್ಪ ಕೆ

35. ಮಾಯಕೊಂಡ – ಸೋಮಶೇಖರ ಬಿ

36. ದಾವಣಗೆರೆ ದಕ್ಷಿಣ  – ಎಚ್ ಕೆ ದಾವುಲ್ ಸಾಬ್

37. ಚನ್ನಗಿರಿ  – ಮಂಜುನಾಥ್ ಜಿ ಎಂ

38. ಹುಬ್ಬಳ್ಳಿ ಧಾರವಾಡ ಪಶ್ಚಿಮ – ಮಲ್ಲಿಕಾರ್ಜುನ್ ರೊಟ್ಟಿಗವಾಡ

39. ಗದಗ – ಆನಂದ್ ಬಸವರಾಜ್ ಹಂಡಿ

40. ನರಗುಂದ  – ವೀರನಗೌಡ ಮೂಗನೂರು

41. ಬೇಲೂರು  – ಆದೇಶ್ ಸಿ ಎಲ್

42.  ಹೊಳೆನರಸೀಪುರ – ಬಿ ಕೆ ನಾಗರಾಜ್

43.  ಸಕಲೇಶಪುರ – ಪ್ರದೀಪ್ ಬಿ ವಿ

44 . ರಾಣೆಬೆನ್ನೂರು  – ಚನ್ನವೀರಯ್ಯ ಹೊಳಗುಂದಿಮಠ

45 . ಶಿಗ್ಗಾಂವ್ – ಶಂಭುಲಿಂಗ

46.  ಬ್ಯಾಡಗಿ – ವಿಶ್ವನಾಥ್ ರೆಡ್ಡಿ ರಡ್ಡೇರ

47.  ಸೇಡಂ  – ಶಿವಕುಮಾರ್ ಕೋಡ್ಲಿ

48.  ಮಡಿಕೇರಿ –  ಸಜೀರ್ ನೆಲಾಟ್

49.  ಮಾಲೂರು  – ಮಹೇಶ್

50 . ಕುಷ್ಟಗಿ – ಸುರೇಶ್ ಬಲಕುಂದಿ

51.  ಮಳವಳ್ಳಿ – ನಂದೀಶ್ ಕುಮಾರ್ ಎಂ

52. ನಂಜನಗೂಡು – ವಿಜಯ್ ಕುಮಾರ್ ಎಂ ಪಿ

53. ಕೃಷ್ಣರಾಜ – ಸೋಮಸುಂದರ್ ಕೆ ಎಸ್

54. ಚಾಮರಾಜ – ಡಿ ಪಿ ಕೆ ಪರಮೇಶ್

55.  ಲಿಂಗಸುಗೂರು – ವಿಜಯ ಕುಮಾರ್ ಪೊಳ್

56.  ರಾಯಚೂರು  – ರಾಮಣ್ಣ

57.  ಮಾನ್ವಿ –  ಬಸವಪ್ರಭು

58.  ಶಿವಮೊಗ್ಗ  – ರಾಜೇಂದ್ರ ಡಿ.

59.  ಸೊರಬ  – ಟಿ ಮಂಜುನಾಥ್ ಉಪ್ಪಳ್ಳಿ

60.  ತುಮಕೂರು ಗ್ರಾಮಾಂತರ – ಆನಂದ್ ವಿ ಎ

61.  ಚಿಕ್ಕನಾಯಕನಹಳ್ಳಿ  – ಮಲ್ಲಿಕಾರ್ಜುನಯ್ಯ ಬಿ ಎಸ್

62.  ಗುಬ್ಬಿ –  ಪ್ರವೀಣ್ ಗೌಡ ಚೇಳೂರು

63. ಮಧುಗಿರಿ – ಜಯಂತ್ ಡಿ ಸಿ

64. ಪಾವಗಡ – ಗೋವಿಂದಪ್ಪ

65. ಉಡುಪಿ –  ರಾಮದಾಸ್ ಭಟ್

66.  ಭಟ್ಕಳ – ಶಂಕರ ಗಣಪಯ್ಯ ಗೌಡ

67.  ಹರಪ್ಪನಹಳ್ಳಿ – ಈಡಿಗರ ಕರಿಬಸಪ್ಪ

68. ಬಬಲೇಶ್ವರ – ಸುನೀಲ್ ರಾಠೋಡ್

69. ಸಿಂದಗಿ – ಪುಂಡಲೀಕ ಬಿರಾದಾರ್

70. ದೇವರ ಹಿಪ್ಪರಗಿ – ಶಿವಾನಂದ ಯಡಹಳ್ಳಿ

71. ಗುರುಮಠಕಲ್ – ಎಸ್ ನಿಜಲಿಂಗಪ್ಪ ಪೂಜಾರಿ

72. ಯಾದಗಿರಿ – ಶರಣಬಸವ ಅಂಬ್ರಪ್ಪ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಕೇಂದ್ರದ ಯೋಜನೆ ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ: ಬೊಮ್ಮಾಯಿ

'ಕೇಂದ್ರ ಸರ್ಕಾರಕ್ಕೆ 9 ವರ್ಷ, ನರೇಂದ್ರ ಮೋದಿ ಆಡಳಿತ ಮುಂದುವರೆಯಲಿʼ 'ಐದು ಗ್ಯಾರಂಟಿಗಳ...

ನೂತನ ಸಚಿವರಿಗೆ ಕೊಠಡಿ ಹಂಚಿಕೆ: ಇಲ್ಲಿದೆ ಪೂರ್ಣ ಮಾಹಿತಿ

ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ ಸಿಎಂ ಹೊಸ ಸಚಿವರಿಗೆ ಶಕ್ತಿ ಸೌಧದಲ್ಲಿ...

ಆರ್‌ಎಸ್‌ಎಸ್‌-ಬಜರಂಗದಳದ ದಲಿತರು, ಶೂದ್ರರನ್ನು ಸೆಳೆಯಬೇಕಿದೆ: ಸತೀಶ್‌ ಜಾರಕಿಹೊಳಿ

ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ ದಲಿತರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ...