ಈ ದಿನ ಫ್ಲ್ಯಾಶ್‌‌‌

ಸೋನಮ್ ಉಪವಾಸ ಹೋರಾಟದಿಂದ ರಾಹುಲ್ ಗಾಂಧಿ ದೂರ; ಯಾಕೆ?

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆಯುತ್ತಿರುವ ಚೆಲ್ಲಾಟಕ್ಕೆ ಉತ್ತರದಾಯಿತ್ವ ಇರಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಶಿಕ್ಷಣ...

ಇರಾನ್‌ನ ಹೊಸ ರಾಷ್ಟ್ರೀಯವಾದಕ್ಕೆ ನೀರೆರೆದಿದ್ದೇ ಟ್ರಂಪ್‌ನ ಹುಚ್ಚಾಟಗಳು!‌

ಇರಾನ್‌ನ ಕಠಿಣಪಂಥೀಯರು ರಾಜತಾಂತ್ರಿಕ ಮಾತುಕತೆಯನ್ನು ಹಳಿ ತಪ್ಪಿಸಲು ಹುಡುಕುತ್ತಿದ್ದ ನೆಪವನ್ನು ಟ್ರಂಪ್‌ ಅವರೇ ಒದಗಿಸಿದ್ದಾರೆ. ಇರಾನ್ ಅನ್ನು ಮಣಿಸಲು ಟ್ರಂಪ್ ಕೈಗೊಂಡ ಪ್ರತಿ ಹೆಜ್ಜೆಯೂ, ಇರಾನ್‌ನ ರಾಷ್ಟ್ರೀಯವಾದಿ ಬೀಜಗಳಿಗೆ ನೀರೆರೆದಂತಾಗಿದೆ. ಅಮೆರಿಕದ ಈ...

ಮದುವೆಗೆ ಬಾರದ ಬ್ಯಾಂಡ್ ಸೆಟ್: ಮಾಲೀಕನಿಗೆ 39,000 ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಮದುವೆ ದಿನದಂದು ಬ್ಯಾಂಡ್ ಸೆಟ್ ಕಳುಹಿಸದೆ ವರನ ಕುಟುಂಬವನ್ನು ಪರದಾಡುವಂತೆ ಮಾಡಿದ ಬ್ಯಾಂಡ್ ಮಾಲೀಕನಿಗೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಬರೋಬ್ಬರಿ 39,000 ರೂ. ದಂಡ ವಿಧಿಸಿದೆ....

ಪಂಜಾಬ್‌ನ ರವಿದಾಸಿಯಾ ಸಮುದಾಯದ ಬಹುಕಾಲದ ಕನಸು ನನಸು: ಜಲಂಧರ್‌ನಿಂದ ವಾರಾಣಸಿಗೆ ಹೊಸ ರೈಲಿಗೆ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿ ನಡುವೆ ಸಂಪರ್ಕ ಕಲ್ಪಿಸುವ ಚೊಚ್ಚಲ ನೇರ ಹಾಗೂ ಹವಾನಿಯಂತ್ರಿತ (ಎಸಿ) ರೈಲಾದ 'ಸಂತ ರವಿದಾಸ್ ಎಕ್ಸ್‌ಪ್ರೆಸ್'ಗೆ ಜುಲೈ 17 ರಂದು ಪ್ರಧಾನಿ ನರೇಂದ್ರ...

ಸೋನಮ್ ವಾಂಗ್ಚುಕ್ ಉಪವಾಸ; ಪ್ರತಿಭಟನೆಗೆ ಕುನಾಲ್ ಕಮ್ರಾ, ಆಜಾದ್ ಬೆಂಬಲ

ನೀಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಪ್ರತಿಭಟನೆ 3ನೇ ವಾರಕ್ಕೆ ಕಾಲಿಟ್ಟಿದೆ....

ವಿಜಯಪುರ | ಸೋನಮ್ ವಾಂಗ್ಚುಕ್ ಸತ್ಯಾಗ್ರಹಕ್ಕೆ ಪ್ರಗತಿಪರ ಸಂಘಟನೆಗಳ ಬೆಂಬಲ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಹಾಗೂ ಇತರರು ನಡೆಸುತ್ತಿರುವ ಅನಿರ್ದಿಷ್ಟಾವಧಿ...

ಕೊಪ್ಪಳ | ಕಲ್ಯಾಣಿ ಸ್ಟೀಲ್ಸ್ ಬಂದ್ ಕ್ರಮ ಸ್ವಾಗತಿಸಿದ ಜಂಟಿ ಕ್ರಿಯಾ ವೇದಿಕೆ

ಗಿಣಿಗೇರಿಯ ಕಲ್ಯಾಣಿ ಸ್ಟೀಲ್ಸ್ ಕಾರ್ಖಾನೆಯನ್ನು ಬಂದ್ ಮಾಡಿದ ಸಿಪಿಸಿಬಿ ಕ್ರಮವನ್ನು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಸ್ವಾಗತಿಸುತ್ತೇವೆ ಎಂದು ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ಬಿ....

ಬಿಡದಿ ಟೌನ್‌ಶಿಪ್‌ | ಬಲವಂತದ ಭೂಸ್ವಾಧೀನವಿಲ್ಲ ಎಂಬ ಮಾತು ಸಾಲದು; ಯೋಜನೆಯನ್ನೇ ರದ್ದು ಮಾಡಿ: ರೈತರ ಆಗ್ರಹ

"ನಾವು ಕೇವಲ ಭರವಸೆಗಳನ್ನಷ್ಟೇ ನಂಬಿ ಕೂರಲು ಸಾಧ್ಯವಿಲ್ಲ. ಬಲವಂತವಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎನ್ನುವ ಮಾತು ಸಾಲದು. ಇಡೀ ಟೌನ್‌ಶಿಪ್ ಮತ್ತುಎಐ ಸಿಟಿ ಯೋಜನೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಿ ಅಧಿಕೃತ ಆದೇಶ ಹೊರಡಿಸಬೇಕು” ಎಂದು ಬಿಡದಿ...

ಇಸ್ರೋದ 100ಕ್ಕೂ ಹೆಚ್ಚು ವಿಜ್ಞಾನಿಗಳ ದಿಢೀರ್ ರಾಜೀನಾಮೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷಿ ಯೋಜನೆಗಳಾದ 'ಗಗನ್‌ಯಾನ್' ಮತ್ತು ಇತರ ಪ್ರಮುಖ ಮಿಷನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 100ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ದಿಢೀರ್ ರಾಜೀನಾಮೆ ನೀಡಿರುವುದು ತೀವ್ರ ಸಂಚಲನ...

ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು, ಎದೆ ಮುಟ್ಟುವುದು ಅತ್ಯಾಚಾರ ಯತ್ನವಲ್ಲ: ಪಾಟ್ನಾ ಹೈಕೋರ್ಟ್

ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಅದುಮುವುದು 'ಅತ್ಯಾಚಾರದ ಯತ್ನ' ಎಂದು ಪರಿಗಣಿಸಲಾಗದು ಎಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದೆ. 2008ರಲ್ಲಿ ಬಿಹಾರದ ಬಾಂಕಾ ಜಿಲ್ಲೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಈ...

ಡೀಸೆಲ್, ವಿಮಾನ ಇಂಧನ ರಫ್ತು ತೆರಿಗೆ ಭಾರೀ ಏರಿಕೆ; ಪೆಟ್ರೋಲ್ ಸುಂಕ ಕಡಿತ

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ತೀವ್ರ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನದ (ATF)...

ಭಾಲ್ಕಿ | ಮನೆ-ಮನೆಗಳಲ್ಲಿ ಬಸವತತ್ವ ಪ್ರಚಾರ

ಭಾಲ್ಕಿ ನಗರದ ಹಿರೇಮಠ ಸಂಸ್ಥಾನದಲ್ಲಿ ಈಚೆಗೆ ಶ್ರೀಮಠದ ಪರಮ ಭಕ್ತ ಲಿಂಗೈಕ್ಯ ಮಹಾದೇವ ಕುಂಬಾರ ಹುಕ್ಕೇರಿ ಅವರ ನುಡಿ ನಮನಕಾರ್ಯಕ್ರಮ ನಡೆಯಿತು. ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು...

ಈ ಹೊತ್ತಿನ ಪ್ರಮುಖ ಸುದ್ದಿ