ಈ ದಿನ ಫ್ಲ್ಯಾಶ್‌‌‌

ಪಶ್ಚಿಮ ಬಂಗಾಳ: 152 ನೂತನ ಬಿಜೆಪಿ ಶಾಸಕರ ಮೇಲೆ ಕ್ರಿಮಿನಲ್ ಕೇಸ್; ಗಂಭೀರ ಆರೋಪಗಳಲ್ಲೂ ಕಮಲ ಪಾಳಯವೇ ಮುಂದು

ಪಶ್ಚಿಮ ಬಂಗಾಳದ ಹೊಸ ವಿಧಾನಸಭೆಗೆ ಆಯ್ಕೆಯಾದ ಶಾಸಕರಲ್ಲಿ ಶೇ 65 ರಷ್ಟು ಮಂದಿ ತಮ್ಮ ವಿರುದ್ಧ ಅಪರಾಧಿಕ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 2021ರ ಚುನಾವಣೆಗಿಂತ ಈ ಬಾರಿಯ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ ಎಂದು...

ಈ ದಿನ ಇಂಪ್ಯಾಕ್ಟ್‌ | ಹೆಬ್ಬೆರಳು ಗುರುತು ಪಡೆದು ಪಡಿತರ ನೀಡದೆ ವಂಚನೆ: ಜರ್ಮಲಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು

ಈ ರೀತಿಯ ವಂಚನೆಯಿಂದಾಗಿ ಸರ್ಕಾರಿ ಯೋಜನೆಗಳ ಮೇಲಿನ ವಿಶ್ವಾಸಾರ್ಹತೆ ಕುಂದುತ್ತದೆ. ಫಲಾನುಭವಿಗಳು ದೂರು ನೀಡಲು ಹಿಂಜರಿಯದೆ, ತ್ವರಿತವಾಗಿ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ತಿಳಿಸುವುದು ಮುಖ್ಯ. ಸರ್ಕಾರವೂ ಮೇಲ್ವಿಚಾರಣೆಯನ್ನು ಬಲಪಡಿಸಬೇಕು. ಮೂರು ತಿಂಗಳಿಂದ...

ಮೈಸೂರು | ಎಂಎಲ್‌ಸಿ ಎಚ್ ವಿಶ್ವನಾಥ್ ಚುನಾವಣಾ ರಾಜಕಾರಣಕ್ಕೆ ವಿದಾಯ

'ನಾನು‌‌ ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಮುಂದೆ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಇನ್ನು ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದೇನೆ. ಆದರೆ ರಾಜಕೀಯದಲ್ಲಿ ಇರುತ್ತೇನೆ' ಎಂದು ವಿಧಾನ...

ಜೋಸೆಫ್ ವಿಜಯ್‌ಗೆ ಅವಕಾಶ ನೀಡದಿರುವುದು ಜನಾದೇಶಕ್ಕೆ ಅಪಮಾನ: ಕಮಲ್, ವಿಶಾಲ್ ಗರಂ

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡದಿರುವ ಕುರಿತು ನಟರಾದ ಕಮಲ್...

ಚುನಾವಣಾ ವಿಶ್ಲೇಷಣೆ | ಪ್ರಾದೇಶಿಕ ಪಕ್ಷಗಳ ಅಗತ್ಯ ಮತ್ತು ಇವುಗಳಿಂದ ಬಲಿಷ್ಠಗೊಳ್ಳುತ್ತಿರುವ ಪ್ರಬಲ ಜಾತಿಗಳು

ಪಂಜಾಬಿನ ಅಕಾಲಿ ದಳದಿಂದ ಹಿಡಿದು ತಮಿಳುನಾಡಿನ ಡಿಎಂಕೆ-ಎಐಎಡಿಎಂಕೆ, ಉತ್ತರ ಭಾರತದ ಜಾತಿ ಆಧಾರಿತ ಪಕ್ಷಗಳು, ಆಂಧ್ರ-ತೆಲಂಗಾಣದ ಕುಟುಂಬಾಧಾರಿತ ಪಕ್ಷಗಳು — ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಅಧಿಕಾರ ಒಬ್ಬ ನಾಯಕ ಅಥವಾ ಅವರ ಕುಟುಂಬದ...

ಪಶ್ಚಿಮ ಬಂಗಾಳ |ಮಮತಾ ಅವರನ್ನು ಭೇಟಿಯಾದ ಎಸ್‌ಪಿ ನಾಯಕ ಅಖಿಲೇಶ್ ಯಾದವ್

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರ ಹಿನ್ನಡೆಯನ್ನು ಕಂಡಿದೆ. ಈ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಗುರುವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿ...

ಪಿಣರಾಯಿ ವಿಜಯನ್ ಸ್ವಂತ ಕ್ಷೇತ್ರದಲ್ಲಿ ಸಿಪಿಐಎಂ ಸೋಲಿಗೆ ಕಾರ್ಯಕರ್ತರ ಬಂಡಾಯ ಕಾರಣವೇ?

ಧರ್ಮಡಂನಿಂದ ಮೂರನೇ ಬಾರಿಗೆ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆಲುವೇನೋ ಕಂಡಿದ್ದಾರೆ. ಆದರೆ ಅವರ ಗೆಲುವಿನ ಅಂತರದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕಣ್ಣೂರಿನಲ್ಲಿ ಸಿಪಿಐಎಂ 2021ರಲ್ಲಿ ಒಟ್ಟು 11 ಕ್ಷೇತ್ರಗಳ ಪೈಕಿ 9ರಲ್ಲಿ...

ಇದರೊಳಗೆ ಜೋಡಿ ನಿಟ್ಟುಸಿರು ಕೇಳುತ್ತದೆ…

ಉತ್ತರ ಕನ್ನಡದಲ್ಲಿ ಜನ ಚಳವಳಿಗಳನ್ನು ಜೀವಂತವಾಗಿರಿಸಿದವರಲ್ಲಿ ವಿಠ್ಠಲ ಭಂಡಾರಿ ಪ್ರಮುಖರು. ಇಂದು ಅವರು ಇಲ್ಲವಾದ ದಿನ. ವಿಠ್ಠಲ ಅಗಲಿದ ಆನಂತರ ಅವನ ನೆನಪನ್ನೇ ಶಕ್ತಿಯನ್ನಾಗಿಸಿಕೊಂಡ ಯಮುನಾ ಗಾಂವ್ಕರ್ ರಾಜ್ಯದಾದ್ಯಂತ ಮುನ್ನಡೆದ ರೀತಿ ಅಭೂತಪೂರ್ವವಾದುದು. 'ಈಗಲೂ...

ಟಿವಿಕೆ ಕಾರ್ಯಕರ್ತನಿಂದ ರಾಷ್ಟ್ರಪತಿಗೆ ಪತ್ರ; ಪ್ರಜಾಪ್ರಭುತ್ವ ರಕ್ಷಿಸಲು ಮನವಿ

ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುತೂಹಲ ತೀವ್ರವಾಗುತ್ತಿರುವ ನಡುವೆ, 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಮುಖ್ಯ ನಾಯಕ ಜೋಸೆಫ್ ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನಿಸದ ಹಿನ್ನೆಲೆಯಲ್ಲಿ, ಟಿವಿಕೆ ಕಾರ್ಯಕರ್ತರೊಬ್ಬರು...

‘ಆಪರೇಷನ್ ಸಿಂಧೂರ್’ ವರ್ಷಾಚರಣೆ: ಮೋದಿ ಬಾಯಿಮಾತಿಗೆ ಸೀಮಿತವಾಯಿತೇ ಉಗ್ರರ ನಿಗ್ರಹ?

ರಾಷ್ಟ್ರೀಯ ಭದ್ರತೆಯನ್ನು ಕೇವಲ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಸಂಪೂರ್ಣವಾಗಿ ಎಡವಿದೆ. ಸೇನಾ ಬಲದ ಜೊತೆಗೆ ರಾಜತಾಂತ್ರಿಕ ಇಚ್ಛಾಶಕ್ತಿ ಹಾಗೂ ಪಾರದರ್ಶಕತೆ ಇದ್ದಾಗ ಮಾತ್ರ ದೇಶದ ಭದ್ರತೆ...

ಬೀದರ್ | ಬಿ.ಎಸ್.‌‌ಯಡಿಯೂರಪ್ಪ ಅಭಿಮಾನೋತ್ಸವದಲ್ಲಿ ಭಾಗವಹಿಸಿ : ಶಾಸಕ ಪ್ರಭು ಚವ್ಹಾಣ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ 50 ವರ್ಷಗಳ ಸಾರ್ಥಕ ರಾಜಕೀಯ ಬದುಕಿನ ಗೌರವಾರ್ಥವಾಗಿ ಮೇ 9ರಂದು ಚಿತ್ರದುರ್ಗದಲ್ಲಿ ಏರ್ಪಡಿಸಲಾಗಿರುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಜಿ ಸಚಿವ, ಔರಾದ(ಬಿ) ಶಾಸಕ...

ಬೀದರ್ | ವಸತಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ : ಯೋಗಿಶ್ ಎಸ್.ಬಿ

ಕ್ರೈಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ವಸತಿ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮೈಲುಗಲ್ಲು ಸ್ಥಾಪಿಸಿವೆ ಎಂದು ಸಮಾಜ ಕಲ್ಯಾಣ ಇಲಾಖೆ...

ಈ ಹೊತ್ತಿನ ಪ್ರಮುಖ ಸುದ್ದಿ