ಇದೇ ಭಾನುವಾರ ಬೆಂಗಳೂರಿನ ಕಸಾಪದಲ್ಲಿ ಬೆಳಿಗ್ಗೆ 10:30ಕ್ಕೆ ಬಿಡುಗಡೆಯಾಗಲಿರುವ ಕಂಚ ಐಲಯ್ಯ ಅವರ 'ಶೂದ್ರ ಬಂಡಾಯ' ಕೃತಿಗೆ ಅವರೇ ಬರೆದಿರುವ ಸುದೀರ್ಘ ಮುನ್ನುಡಿಯ ಒಂದು ಭಾಗ ಇಲ್ಲಿದೆ. ಕನ್ನಡಕ್ಕೆ ಜಯಲಕ್ಷ್ಮಿ ಬಿ ಅನುವಾದಿಸಿದ್ದಾರೆ....
ಕೊಚ್ಚಿಯ ವಿಜ್ಞಾನಿಗಳ ತಂಡ ಕಾವೇರಿ ಕಣಿವೆಯಲ್ಲಿ ಅಳಿವಿನಂಚಿನ ಅಪರೂಪದ ಮೀನು ಪತ್ತೆಯಾಗಿದ್ದು, ಕಾಗೆ ಮೀನು ಅಥವಾ ಲೆಬಿಯೊ ಕಾಗೆ ಎಂಬ ಹೆಸರಿನಿಂದ ಗುರುತಿಸಲಾಗಿರುವ ಈ ಮೀನಿನ ಪ್ರಭೇದವವು ಸೈಪ್ರಿನಾಡ್ ಸಿಹಿನೀರಿನ ಕುಟುಂಬಕ್ಕೆ ಸೇರಿದೆ.
ಮಂಡ್ಯದ...
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್‌ನ ಸಹಯೋಗದಲ್ಲಿ ಮೇ 12ರಂದು ಪಾಣೆಮಂಗಳೂರು ಆಲಡ್ಕದ ಎಸ್.ಎಸ್. ಆಡಿಟೋರಿಯಂನಲ್ಲಿ ಆಯೋಜಿಸಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ...
ಯಡಿಯೂರಪ್ಪನವರ ಅಭಿಮಾನೋತ್ಸವ ಕೇವಲ ಅಭಿಮಾನಿಗಳ ಸ್ವಯಂಸ್ಫೂರ್ತಿಯ ಸಂಭ್ರಮವಲ್ಲ. ಒಡೆದು ಚೂರಾಗಿರುವ ರಾಜ್ಯ ಬಿಜೆಪಿಯನ್ನು ಒಂದುಗೂಡಿಸಲು, ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಮತ್ತೊಮ್ಮೆ ಸೆಳೆಯಲು ಮತ್ತು 2028ರ ಚುನಾವಣೆಗೆ ಮುನ್ನುಡಿ ಬರೆಯಲು ಬಳಸುತ್ತಿರುವ ರಾಜಕೀಯ ವೇದಿಕೆಯಾಗಿ...
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ 2005ರ ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ, ಎಲ್ಲಾ 22 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಗುರುವಾರ(ಮೇ.7) ಎತ್ತಿಹಿಡಿದಿದೆ.
ಮುಖ್ಯ...
ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡುವುದನ್ನು ತಡೆಯಲು ಮೈಸೂರು ಮಹಾನಗರ ಪಾಲಿಕೆ ವಿನೂತನ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದ್ದು, ಗ್ರಾಮಾಂತರ ಬಸ್ ನಿಲ್ದಾಣದ ತಡೆಗೋಡೆಗಳಿಗೆ ಸ್ಟೀಲ್ ಮಿರರ್ ಅಳವಡಿಸಿವ ಮೂಲಕ ವಿನೂತನ ಪ್ರಯೋಗಕ್ಕೆ ಪಾಲಿಕೆ...
ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕೊತ್ತಾಯ ಮಂಡಿಸಲು ಹೋದ ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರಳೇಕರ್ ಅವರು ಸತತ ಎರಡನೇ ದಿನವೂ...
ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ಜನತಾ ದಳ (ಯುನೈಟೆಡ್) ನಾಯಕ ನಿಶಾಂತ್ ಕುಮಾರ್ ಗುರುವಾರ ಬಿಜೆಪಿ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ...
ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಹರಿಕಾರ, ಸಜ್ಜನ ರಾಜಕಾರಣಿ ಹಾಗೂ ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷ ರಮಾನಂದ ನಾಯಕ ಹಿಚ್ಚಡ (78) ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ...
ಅಸ್ಥಿರ ಸರ್ಕಾರವನ್ನು ತಡೆಯುವ ನೆಪದಲ್ಲಿ ತಮಿಳುನಾಡು ರಾಜ್ಯಪಾಲರು ಹಾಕಿರುವ ಷರತ್ತು ಸಂಪೂರ್ಣ ತಾರತಮ್ಯದಿಂದ ಕೂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತೋರಿದ ಔದಾರ್ಯ ತಮಿಳುನಾಡಿನಲ್ಲಿ ಮಾಯವಾಗಿರುವುದು ರಾಜಭವನಗಳು ಕೇಂದ್ರದ 'ಕೈಗೊಂಬೆ'ಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಸಾಬೀತುಪಡಿಸಿದೆ...
ಕಾರವಾರ: ನಗರದ ಹಬ್ಬುವಾಡ ಭಾಗದಲ್ಲಿ ಕೆಶಿಪ್ (KSHIP) ಇಲಾಖೆಯು ನಡೆಸಿದ ಅವೈಜ್ಞಾನಿಕ ಕಾಮಗಾರಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗೀತಾಂಜಲಿ ಚಿತ್ರಮಂದಿರದಿಂದ ಇಸ್ಕಾನ್ ದೇವಸ್ಥಾನದವರೆಗೆ ಉತ್ತಮ ಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯ ಮೇಲೆ ಏಕಾಏಕಿ...
ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ನಿರ್ಗಮಿತ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್, "ಟಿವಿಕೆ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಅವರು ಸರ್ಕಾರ ರಚಿಸಲಿ, ಮೊದಲ ಆರು...