ಈ ದಿನ ಫ್ಲ್ಯಾಶ್‌‌‌

ಟ್ರಂಪ್ ಶಾಂತಿ ಸಂಧಾನಕ್ಕೆ ನೆತನ್ಯಾಹು ಅಪಸ್ವರ: ಇರಾನ್‌ಗೆ ಯಾವುದೇ ರಿಯಾಯಿತಿ ನೀಡದಂತೆ ಇಸ್ರೇಲ್ ಆಗ್ರಹ

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆತಂಕ ಹಾಗೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುದ್ಧವನ್ನು ಮುಕ್ತಾಯಗೊಳಿಸುವ ಭರದಲ್ಲಿ ಅಮೆರಿಕ ಕೊನೆಯ ನಿಮಿಷದಲ್ಲಿ ಇರಾನ್‌ಗೆ...

ಅಮೃತ ನೆನಪುಗಳು- ಅನಂತದಲ್ಲಿ ಲೀನವಾದ ಆತ್ಮಸಂಗಾತ

ಹಿರಿಯ ಲೇಖಕಿ ರೇಣುಕಾ ನಿಡಗುಂದಿ ಅವರು ಬರೆದಿರುವ ಅಮೃತ ನೆನಪುಗಳು - ಅಮೃತಾ ಪ್ರೀತಂ ಅವರ ಜೀವನಗಾಥೆಯ ಕೆಲವು ನೆನಪುಗಳ ಸಂಗ್ರಹಯ ಕೃತಿ ಎರಡನೇ ಮುದ್ರಣ ಇದೇ ಶನಿವಾರ (ಮೇ ೯) ಸಂಜೆ...

ಟಿವಿಕೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ: ಎಐಎಡಿಎಂಕೆ

ನಟ ಹಾಗೂ ರಾಜಕಾರಣಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ಬಹುಮತಕ್ಕೆ ಸಮೀಪ ಬಂದು ವಿಫಲವಾಗಿರುವ ಬೆನ್ನಲ್ಲೇ, ಮೈತ್ರಿ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದೆ. ಈ ಮಧ್ಯೆ ಎಐಎಡಿಎಂಕೆ ಪಕ್ಷದ...

“ರಾಜೀನಾಮೆ ಕೊಡಲ್ಲ”- ಬಿಜೆಪಿಯ ಮತಾಧಿಕಾರ ‘ಲೂಟಿ’ ಆಟಕ್ಕೆದುರಾಗಿ ದೀದಿ ಬಂಡಾಯ!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಫಲಿತಾಂಶಗಳು ರಾಜ್ಯದ ರಾಜಕೀಯ ಚಿತ್ರಣವನ್ನು ಪೂರ್ಣವಾಗಿ ಬದಲಾಯಿಸಿವೆ. ಅದನ್ನ ಬದಲಾಯಿಸುತ್ತಿರುವವರು ಬಂಗಾಳದ ಸಿಂಹಿಣಿ ಎಂತಲೇ ಹೆಸರುವಾಸಿಯಾದ ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಮಮತಾ...

118 ಸಂಖ್ಯಾಬಲದೊಂದಿಗೆ ಬನ್ನಿ ಎಂದ ರಾಜ್ಯಪಾಲರು: ನಾಳೆ ಜೋಸೆಫ್ ವಿಜಯ್ ಪ್ರಮಾಣವಚನ ಸ್ವೀಕಾರ ಅನುಮಾನ

ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗೆ ಹಿನ್ನಡೆಯಾದಂತಿದ್ದು, ನಾಳೆ (ಮೇ 7) ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಅನುಮಾನವಾಗಿದೆ. ವಿಧಾನಸಭೆಯಲ್ಲಿ...

ಶ್ರೀರಂಗಪಟ್ಟಣ | ಟಿಪ್ಪು ಹುಲಿಯಂತೆ ಹೋರಾಡಿ ಮಡಿದ ಭರತಮಾತೆಯ ವೀರ ಪುತ್ರ : ನಿಧಿನ್ ಜಿ ಓಲಿಕಾರ್

ಟಿಪ್ಪು ಸುಲ್ತಾನ ಹುತಾತ್ಮರಾದ ದಿನ ಶೋಕಾಚರಣೆಯ ದಿನವಲ್ಲ ಅದು ಭಾರತೀಯರ ಶೌರ್ಯಾಚರಣೆಯ ದಿನ. 4 ಮೇ 1799 ಚರಿತ್ರೆಯ ಪುಟಗಳಲ್ಲಿ ರಕ್ತಾಕ್ಷರಗಳಿಂದ ಬರೆದ ದಿನವಾಗಿದ್ದು, ಅಧಿಕಾರಕ್ಕಿಂತಲೂ ಸ್ವಾಭಿಮಾನವೇ ದೊಡ್ಡದು ಎಂಬುದನ್ನು ಅಂದು ಟಿಪ್ಪು...

ವಿಜಯಪುರ ಮಹಿಳಾ ವಿವಿ ಸಾಧನೆಗೆ ಶ್ಲಾಘನೆ: ಗುಣಮಟ್ಟಕ್ಕಾಗಿ ಸಿಬ್ಬಂದಿ ನೇಮಕ ಅಗತ್ಯ

ಕಳೆದ 10 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮಹತ್ತರ ಸಾಧನೆ ಮಾಡಿದ್ದು, ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಮಾಜಿ ಕುಲಪತಿ ಹಾಗೂ ಟ್ರಿಪಲ್ ಎ ಉನ್ನತ ಮಟ್ಟದ ತಜ್ಞರ...

ಬಂಗಾಳದಲ್ಲಿ ಎರಡೂವರೆ ಲಕ್ಷ ಅರೆಸೇನಾ ಪಡೆಗಳಿದ್ದೂ ಹಿಂಸಾಚಾರ ಭುಗಿಲೆದ್ದರೆ ಅದರ ಜವಾಬ್ದಾರಿ ಹೊರುವವರು ಯಾರು?

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಚುನಾವಣಾ ನಂತರದ ಹಿಂಸಾಚಾರ, ಸಾವು-ನೋವುಗಳ ನೇರ ಜವಾಬ್ದಾರಿಯನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಗ್ಯಾನೇಶ್ ಕುಮಾರ್ ಮತ್ತು ದೇಶದ ಗೃಹಮಂತ್ರಿ ಅಮಿತ್ ಶಾ ಅವರೇ ಹೊರಬೇಕು. ನಿರ್ಭೀತವಾಗಿ ಮತ...

ತಮಿಳುನಾಡು | ಕಷ್ಟದ ಸಮಯದಲ್ಲಿಯೂ ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ: ಸ್ಟ್ಯಾಲಿನ್ ಭೇಟಿ ಮಾಡಿದ ರಜನಿಕಾಂತ್

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋಲು ಕಂಡ ಎರಡು ದಿನಗಳ ನಂತರ ಸೂಪರ್ ಸ್ಟಾರ್ ರಜನಿಕಾಂತ್, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರನ್ನು ಚೆನ್ನೈನ ನಿವಾಸದಲ್ಲಿ ಭೇಟಿಯಾಗಿದ್ದಾರೆ....

ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಪಾಲುದಾರನನ್ನು ವಜಾಗೊಳಿಸಿದ ಉನ್ನತ ಕಾನೂನು ಸಂಸ್ಥೆ

ತನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ತನ್ನ ಪಾಲುದಾರನನ್ನು ಉನ್ನತ ಕಾನೂನು ಸಂಸ್ಥೆಯೊಂದು ವಜಾಗೊಳಿಸಿದೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ)...

ಹೊನ್ನಾವರ | ಅಂಪೈರ್ ತೀರ್ಪಿಗೆ ಆಕ್ಷೇಪ: ಜಗಳ ಬಿಡಿಸಲು ಹೋದ ವೃದ್ಧ ರೈತನ ಮೇಲೆ ಬ್ಯಾಟ್‌ನಿಂದ ಹಲ್ಲೆ

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ವಲ್ಕಿ ಪ್ರದೇಶದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಅಂಪೈರ್ ತೀರ್ಪಿನ ವಿಚಾರವಾಗಿ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ, ಮಧ್ಯಪ್ರವೇಶಿಸಿದ ವೃದ್ಧರೊಬ್ಬರ ಮೇಲೆ ಬ್ಯಾಟ್‌ನಿಂದ ಭೀಕರವಾಗಿ ಹಲ್ಲೆ ನಡೆಸಿದ...

ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಹೋಂ ಸ್ಟೇಗಳಿಗೆ ನೋಂದಣಿ ಕಡ್ಡಾಯಗೊಳಿಸಿದ ಪ್ರವಾಸೋದ್ಯಮ ಇಲಾಖೆ

ಕೊಡಗಿನ ಗಡಿ ಭಾಗ ಕುಟ್ಟ ಗ್ರಾಮದ ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ‍್ರಕರಣದ ಹಿನ್ನೆಲೆ, ʼಎಲ್ಲ ಹೋಂ ಸ್ಟೇಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕುʼ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ