ಈ ದಿನ ಫ್ಲ್ಯಾಶ್‌‌‌

‘ನನ್ನ ಮೈಯಲ್ಲಿ ದೆವ್ವ ಬಂದಿತ್ತು’ – ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕನ ಹೇಳಿಕೆ!

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನ ಲ್ಯಾಂಡ್‌ ಆಗುವ ಮುನ್ನ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಘಟನೆ ಶನಿವಾರ ನಡೆದಿದೆ. ಪ್ರಯಾಣಿಕ "ನನ್ನ ಮೈಯಲ್ಲಿ ದೆವ್ವ ಬಂದಿತ್ತು" ಎಂದು ಹೇಳಿಕೊಂಡಿದ್ದಾನೆ. ಬೆಂಗಳೂರಿನಿಂದ ವಾರಣಾಸಿಗೆ ಹಾರುತ್ತಿದ್ದ...

ಮೇಲುಕೋಟೆ ವೈರಮುಡಿ ಉತ್ಸವ: ನಿರ್ಲಕ್ಷ್ಯಕ್ಕೆ ಒಳಗಾದ ದರಸಗುಪ್ಪೆಯ ಐತಿಹಾಸಿಕ ‘ಅರವಟ್ಟಿಗೆ ಮಂಟಪ’

ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವದ ಸಡಗರ ಗರಿಗೆದರಿದೆ. ಆದರೆ, ಶ್ರೀರಂಗಪಟ್ಟಣದಿಂದ ಮೇಲುಕೋಟೆಗೆ ಸಾಗುವ ಮಾರ್ಗಮಧ್ಯೆ ಇರುವ ದರಸಗುಪ್ಪೆ ಬಳಿಯ ಚಾರಿತ್ರಿಕ 'ಅರವಟ್ಟಿಗೆ ಮಂಟಪ'ವು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ. ​ಶ್ರೀರಂಗಪಟ್ಟಣದ...

ಕೇರಳ ಚುನಾವಣೆ | ಬೂತ್ ಕಾರ್ಯಕರ್ತರಿಗೆ ಯುಎಇ ಪ್ರವಾಸದ ಆಫರ್: ಯುಡಿಎಫ್ ನಾಯಕನ ವಿರುದ್ಧ ಎಫ್‌ಐಆರ್

ಅತಿ ಹೆಚ್ಚು ಮತಗಳನ್ನು ಪಡೆಯುವ ಬೂತ್ ಸಮಿತಿಯ ಸದಸ್ಯರಿಗೆ ಯುಎಇ ಪ್ರವಾಸ ನೀಡುವ ಆಫರ್ ನೀಡಿದ ಕೇರಳದ ಯುಡಿಎಫ್‌ ಒಕ್ಕೂಟದ ಐಯುಎಂಎಲ್ ನಾಯಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಾವನೂರ್ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಅತಿ...

ವಿಶ್ವ ರಂಗಭೂಮಿ ದಿನ: ಹಿರಿಯ ರಂಗಕಲಾವಿದ ಗಣಂಗೂರು ನಂಜೇಗೌಡ ದಂಪತಿಗೆ ಗೌರವ ಸಮರ್ಪಣೆ

​​​ಕಲೆ ಅಜರಾಮರ, ಕಲಾವಿದ ಚಿರಂಜೀವಿ. ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಇದು ರಂಗಕಲೆಯ ಅಗಾಧ ಮಹತ್ವ, ಸಮಾಜದಲ್ಲಿ ಜಾಗೃತಿ ಹಾಗೂ ರಂಗಭೂಮಿ ಕಲಾವಿದರನ್ನು ಗೌರವಿಸುವ ಅಂತಾರಾಷ್ಟ್ರೀಯ ದಿನವಾಗಿದೆ. ಈ...

ಬೆಂಗಳೂರು | ಜೈಲಲ್ಲಿ ಮೊಬೈಲ್ ಫೋನ್, ಟಿವಿ ಬಳಸುತ್ತಿರುವ ಕೈದಿಗಳು: ವಿಡಿಯೋ ವೈರಲ್

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ಕೈದಿಗಳು ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ಮತ್ತು ಟಿವಿ ನೋಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈದಿಗಳು ನೆಟ್‌ಫ್ಲಿಕ್ಸ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನೂ ಬಳಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಬೆನ್ನಲ್ಲೇ...

ಡೆಲಿವರಿ ಟೆಂಪೋದಲ್ಲಿದ್ದ 27 ಎಲ್‌ಪಿಜಿ ಸಿಲಿಂಡರ್‌ಗಳು ಕಳವು

ಮುಂಬೈನಲ್ಲಿ ವಿತರಣಾ ವಾಹನವೊಂದರಿಂದ (ಡೆಲಿವರಿ ಟೆಂಪೋ) ಎಲ್‌ಪಿಜಿಯುಳ್ಳ 27 ಸಿಲಿಂಡರ್‌ಗಳನ್ನು ಕಳ್ಳತನ ಮಾಡಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಬಿಕ್ಕಟ್ಟು ಎದುರಾಗಿದೆ....

ಇರಾನ್ ಯುದ್ಧಕ್ಕೆ ಹೂಥೀಗಳ ಪ್ರವೇಶ: ಹಡಗು ಸಂಚಾರಕ್ಕೆ ಮತ್ತೊಂದು ಬಿಕ್ಕಟ್ಟು!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿ ಮಾರ್ಚ್‌ 28ಕ್ಕೆ ಒಂದು ತಿಂಗಳು ಕಳೆದಿವೆ. ಇದೀಗ, ಇರಾನ್‌ ಬೆಂಬಲಿತ ಯೆಮನ್‌ನ ಹೂಥೀ ಬಂಡುಕೋರರು ಇರಾನ್ ಪರವಾಗಿ ಯುದ್ಧಕ್ಕಿಳಿದಿದ್ದಾರೆ. ಶನಿವಾರ, ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು...

ಚಾಕೊಲೇಟ್ ಕದ್ದಿರಬಹುದೆಂದು ಶಂಕಿಸಿ 12 ವರ್ಷದ ಮಗಳಿಗೆ ಕೋಲಿನಿಂದ ಹೊಡೆದು ಕೊಂದ ತಂದೆ

ಚಾಕೊಲೇಟ್ ಕದ್ದಿರಬಹುದೆಂದು ಶಂಕಿಸಿ ತಂದೆಯೇ ತನ್ನ 12 ವರ್ಷದ ಮಗಳಿಗೆ ಕೋಲಿನಿಂದ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನರೋರಾದ ರತನ್‌ಪುರ ಗ್ರಾಮದಲ್ಲಿ ನಡೆದಿದೆ. ನಿಮ್ಮ ಮಗಳು ಪೂಜಾ ಹಣ ನೀಡದೆಯೇ ಚಾಕೊಲೇಟ್...

ತಮಿಳುನಾಡು ಚುನಾವಣೆ | ಟಿವಿಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎರಡು ಕ್ಷೇತ್ರದಲ್ಲಿ ವಿಜಯ್ ಸ್ಪರ್ಧೆ

ತಮಿಳುನಾಡು ವಿಧಾನಸಭೆ ಚುನಾವಣೆಗೆ ಟಿವಿಕೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಟಿವಿಕೆ ಮುಖ್ಯಸ್ಥ ವಿಜಯ್ ತಾವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ತಿರುಚಿರಪಳ್ಳಿ ಪೂರ್ವದಲ್ಲಿ ವಿಜಯ್ ಸ್ಪರ್ಧಿಸಲಿದ್ದಾರೆ. ಟಿ ನಗರದಲ್ಲಿ ಪ್ರಧಾನ...

ಅಸ್ಸಾಂ ಚುನಾವಣೆ | ಬಾರ್ಪೇಟಾ ಅಭ್ಯರ್ಥಿಯ ನಾಮಪತ್ರ ತಿರಸ್ಕಾರ; ನ್ಯಾಯಾಲಯದ ಮೊರೆ ಹೋಗಲು ಮುಂದಾದ ಕಾಂಗ್ರೆಸ್

ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಮುಗಿದಿವೆ. ಈ ನಡುವೆ, ಬಾರ್ಪೇಟಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಲ್ಲಿ 'ತಾಂತ್ರಿಕ ದೋಷ'ವನ್ನು ಉಲ್ಲೇಖಿಸಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ....

ಮದುವೆ ಆಗುವ ಪುರುಷರಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆ ಕಡ್ಡಾಯಗೊಳಿಸಿ: ಎಎಪಿ ಸಂಸದ ಮಲ್ವಿಂದರ್ ಆಗ್ರಹ

ಮದುವೆ ಆಗುವ ಪುರುಷರಿಗೆ ವಿವಾಹಕ್ಕೆ ಮುನ್ನ ಮಾದಕ ದ್ರವ್ಯ ಸೇವನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಕಡ್ಡಾಯಗೊಳಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಆಮ್ ಆದ್ಮಿ ಪಕ್ಷದ ಲೋಕಸಭಾ ಸಂಸದ ಮಲ್ವಿಂದರ್ ಸಿಂಗ್ ಕಾಂಗ್...

ಅಲ್ಲಮನ ಅನನ್ಯ ಪದಪ್ರಯೋಗಗಳು | ಪರುಷ ಪುರುಷ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಪರುಷ ಪುರುಷಪರಿಪರಿಯ ಅವಲೋಹವಪರುಷ ಮುಟ್ಟಲುಹೊನ್ನು ಪರಿವರ್ತನಕ್ಕೆ ಬಂದುಸಲುತ್ತಿರ್ದುದು...

ಈ ಹೊತ್ತಿನ ಪ್ರಮುಖ ಸುದ್ದಿ