ಈ ದಿನ ಫ್ಲ್ಯಾಶ್‌‌‌

ಬಿಜೆಪಿ ಕೌನ್ಸಿಲರ್‌ನ ಮಗನ ಗೋವಾ ಲೈಂಗಿಕ ಹಗರಣದಲ್ಲಿ 100ಕ್ಕೂ ಅಧಿಕ ಸಂತ್ರಸ್ತರಿದ್ದಾರೆ: ಕಾಂಗ್ರೆಸ್ ನಾಯಕ

ಗೋವಾದ ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಮಗ 20 ವರ್ಷದ ಸೋಹಂ ಸುಶಾಂತ್ ನಾಯಕ್ 25-30ಕ್ಕೂ ಅಧಿಕ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಗೋವಾ ಲೈಂಗಿಕ ಹಗರಣ ಇತ್ತೀಚೆಗೆ...

ಹೂಥೀಗಳೆಂದರೆ ಯಾರು? ಮಧ್ಯಪ್ರಾಚ್ಯದ ಯುದ್ಧಕ್ಕೆ ಯಾಕೆ ಧುಮುಕಿದ್ದಾರೆ?

ಹೂಥೀಗಳು ಪಶ್ಚಿಮ ಏಷ್ಯಾದಲ್ಲಿ ಇರಾನ್ ಬೆಂಬಲಿತ “ಪ್ರತಿರೋಧ ಅಕ್ಷ” (axis of resistance) ಭಾಗವಾಗಿದ್ದು, ಗಾಜಾದ ಹಮಾಸ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಗಳ ಜೊತೆ ಸೇರಿದ್ದಾರೆ. ಆದರೆ ಇಸ್ರೇಲ್ ಈ ಎರಡೂ ಸಂಘಟನೆಗಳ...

ಬಾಗಲಕೋಟೆ | ಗ್ಯಾರೆಂಟಿ ಅಭಿವೃದ್ಧಿಗೆ ಕೈ ಬಲಪಡಿಸಿ: ಮಾಜಿ ಸಚಿವ ಅಜಯಕುಮಾರ್ ಸರನಾಯಕ

ದಿ. ಎಚ್ ವೈ ಮೇಟಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ್ ಮೇಟಿ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಅಜಯಕುಮಾರ್ ಸರನಾಯಕ‌...

ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಇನ್ನೂ ಜಾರಿ ಮಾಡಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಇನ್ನೂ ಜಾರಿ ಮಾಡಿಲ್ಲ. ಹಿಂದಿ ಭಾಷೆಯನ್ನು ತೃತಿಯ ಭಾಷೆಯಾಗಿ ಕಡ್ಡಾಯ ಮಾಡಬಾರದು ಎಂದು ನಿರ್ಧರಿಸಿದ್ದೇವೆ. ಇದು ಈ ವರ್ಷದಿಂದಲೇ ಜಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,...

ಇಂದಿನಿಂದ IPL ಹಬ್ಬ ಶುರು; ತವರು ಮೈದಾನದಲ್ಲಿ ಕಪ್ ಉಳಿಸಿಕೊಳ್ಳಲು ಸಮರಕ್ಕಿಳಿಯಲಿದೆ RCB

​ಇಂದಿನಿಂದ ಶುರುವಾಗುತ್ತಿರುವ ಈ ಐಪಿಎಲ್ ಜಾತ್ರೆಯು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಕದನವಾಗಿರದೆ, ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅತಿದೊಡ್ಡ ವೇದಿಕೆಯಾಗಿದೆ. ಅಂತಾರಾಷ್ಟ್ರೀಯ ತಾರೆಯರ ಜೊತೆಗೂಡಿ ದೇಸಿ ಆಟಗಾರರು ಮಿಂಚಲು...

ಮೋದಿ ಗುಜರಾತ್ ಭೇಟಿ ವೇಳೆ ವಿದ್ಯಾರ್ಥಿ ಜಮಾವಣೆಗೆ ಆದೇಶ: ವಿಪಕ್ಷಗಳ ಆಕ್ರೋಶ

ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಬರುವ 8 ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಕಾಲೇಜು ಸಮವಸ್ತ್ರ ಅಥವಾ ಕಪ್ಪು ಬಣ್ಣದ ಬಟ್ಟೆ...

ಸುಂಕ ಕಡಿತ | ಬಿಲ್ಡಪ್ ಹೆಚ್ಚು, ರಿಯಾಲಿಟಿ ಬೇರೆ; ‘ಕಾಲಾಂತರದ ಸಹಜ ಬೆಲೆ ಏರಿಕೆ’ ಎಂಬ ವಾದಕ್ಕೂ ಇಲ್ಲಿದೆ ಉತ್ತರ!

ಕಚ್ಚಾ ತೈಲದ ಬೆಲೆಯನ್ನು ಹೋಲಿಸಿದರೆ ವಿಷಯ ಇನ್ನೂ ಸ್ಪಷ್ಟವಾಗುತ್ತದೆ. 2014ರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 100 ಡಾಲರ್‌ಗೂ ಹೆಚ್ಚು ಮಟ್ಟದಲ್ಲಿತ್ತು. ಆದರೆ ಆ ಸಮಯದಲ್ಲಿ ಪೆಟ್ರೋಲ್ ದರ ₹70-75...

IT ದೈತ್ಯರನ್ನೂ ಬೆದರಿಸಿದ AI; ಕೋಕಾ-ಕೋಲಾ, ವಾಲ್‌ಮಾರ್ಟ್ CEOಗಳ ರಾಜಿನಾಮೆಗೆ ಅಸಲಿ ಕಾರಣವೇನು?

ಉದ್ಯಮ ಲೋಕದಲ್ಲಿ AI ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ, ಆರಂಭಿಕ ಹಂತದ (Entry-level) ಉದ್ಯೋಗಗಳಿಗೆ ಮಾತ್ರ ಕುತ್ತು ಬರಲಿದೆ ಎಂಬ ಆತಂಕವಿತ್ತು. ಆದರೆ, ಈಗಿನ ವಿದ್ಯಮಾನಗಳನ್ನು ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಉನ್ನತ ಮಟ್ಟದ ಅಧಿಕಾರಿಗಳೂ...

ಇರಾನ್‌ನ 550ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್‌ಗಳನ್ನು ನಾಶ ಮಾಡಿದ ಬಹ್ರೇನ್‌ : ವರದಿ

ಬಹ್ರೇನ್ ದೇಶವನ್ನು ಗುರಿಯಾಗಿಸಿಕೊಂಡು 550ಕ್ಕೂ ಹೆಚ್ಚು ಇರಾನ್‌ ದೇಶದ ದಾಳಿಗಳನ್ನು ಪ್ರತಿರೋಧವಾಗಿ ತಡೆದು ಹೊಡೆದುರುಳಿಸಲಾಗಿದೆ ಎಂದು ಬಹ್ರೇನ್ ಸೇನೆ ತಿಳಿಸಿರುವುದಾಗಿ Aljazeera ವರದಿ ಮಾಡಿದೆ. 174 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 385 ಡೋನ್ ಗಳನ್ನು...

ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ರಾಜ್ಯವು ಚುನಾವಣಾ ಕಣವಾಗಿ ಬದಲಾಗಿದ್ದು, ರಾಜಕೀಯ ಪಕ್ಷಗಳ ಹಣಾಹಣಿ ನಡೆಯುತ್ತಿದೆ. ಬಂಗಾಳದ ಅಧಿಕಾರ ಚುಕ್ಕಾಣಿಯನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ತಂತ್ರ-ಕುತಂತ್ರಗಳನ್ನು ಹೆಣೆಯುತ್ತಿದೆ. ರಾಜ್ಯ...

ಪತ್ನಿಯೊಂದಿಗೆ ಪತಿ ‘ಅಸಹಜ ಲೈಂಗಿಕತೆ’ ನಡೆಸುವುದು ಅಪರಾಧವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಪತಿಯು ತನ್ನ ವಯಸ್ಕ ಪತ್ನಿಯ ಮೇಲೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಸಹಜ ಲೈಂಗಿಕತೆಯು ಅಪರಾಧವಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ...

ಅಯೋಧ್ಯೆಯ ರಾಮಮಂದಿರದ ಬಳಿ ಬೆಂಕಿ: 1 ಎಕರೆ ಪೆಂಡಾಲ್ ಭಸ್ಮ

ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರ ಯಾಗದ ಸ್ಥಳದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ, ಕೇವಲ ಕೆಲವೇ...

ಈ ಹೊತ್ತಿನ ಪ್ರಮುಖ ಸುದ್ದಿ