ಈ ದಿನ ಫ್ಲ್ಯಾಶ್‌‌‌

ಎಚ್ಚರಿಕೆ ನೀಡಿದ ಒಂದು ಗಂಟೆಯಲ್ಲೇ ಅಮೆರಿಕದ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಯುದ್ಧನೌಕೆಯತ್ತ ಕ್ಷಿಪಣಿ ಹಾರಿಸಿದ ಇರಾನ್

ಅಮೆರಿಕದ ವಿಮಾನವಾಹಕ ಯುದ್ಧನೌಕೆ 'ಯುಎಸ್‌ಎಸ್‌ ಅಬ್ರಹಾಂ ಲಿಂಕನ್' ಕಡೆಗೆ ಕ್ರೂಸ್ ಕ್ಷಿಪಣಿಯನ್ನು ಉಡಾವಣೆ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ ಎಂದು ಇರಾನ್‌ನ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಅಮೆರಿಕದ ಅಧಿಕಾರಿಗಳಿಂದ...

ಬಾಗಲಕೋಟೆ ಉಪಚುನಾವಣೆ: ಮರು ವಶಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ

ಏಪ್ರಿಲ್ 9ರಂದು ನಡೆಯುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣತೊಟ್ಟಿರುವ ಕತೆ ಕಂಡುಬರುತ್ತದೆ. ಈ ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಚುನಾವಣಾ ರಣತಂತ್ರ...

ʼಪಿಎನ್‌ಜಿ ಸಂಪರ್ಕ ನಿರಾಕರಿಸುವ ಮನೆಗಳ LPGಗೆ ಕತ್ತರಿʼ; ಸರ್ಕಾರದ ಎಚ್ಚರಿಕೆ

ಪೈಪ್ಡ್‌ ಗ್ಯಾಸ್‌ ಲಭ್ಯವಿದ್ದಲ್ಲಿ ಸಂಪರ್ಕ ತೆಗೆದುಕೊಳ್ಳಲು ನಿರಾಕರಿಸುವ ಮನೆಗಳಿಗೆ ಎಲ್‌ಪಿಜಿ ಪೂರೈಕೆ ಬಂದ್‌ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಮಾರ್ಚ್‌ 25ರಂದು ಆದೇಶ ಹೊರಡಿಸಿರುವ ಸರ್ಕಾರ, ಮೂರು ತಿಂಗಳ ಗಡುವು ನೀಡಿದ್ದು ಈ...

ಹವಾಮಾನ ವರದಿ: 22 ಜಿಲ್ಲೆಗಳಲ್ಲಿ ಮುಂದಿನ 7 ದಿನ ಭಾರೀ ಮಳೆ!

ರಾಜ್ಯದಲ್ಲಿ ಕ್ಷೀಣಿಸಿದ್ದ ಪೂರ್ವ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ,  ಮುಂದಿನ 7 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...

‘ವಂದೇ ಮಾತರಂ’ ಸುತ್ತೋಲೆ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌!

ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಂದೇ ಮಾತರಂ ಹಾಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿಯನ್ನು ವಜಾಗೊಳಿಸಿದೆ. ವಂದೇ ಮಾತರಂ ಕುರಿತು ಕೇಂದ್ರ...

ಗೋವಾ | 25ಕ್ಕೂ ಹೆಚ್ಚು ಅಪ್ರಾಪ್ತೆಯರ ಲೈಂಗಿಕ ಶೋಷಣೆ; ಬಿಜೆಪಿ ಕೌನ್ಸಿಲರ್ ಪುತ್ರನ ಬಂಧನ

ಸುಮಾರು 25 ರಿಂದ 30 ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇಲೆ ಆಡಳಿತಾರೂಢ ಬಿಜೆಪಿ ಪಾಲಿಕೆ ಸದಸ್ಯನ (ಕೌನ್ಸಿಲರ್) ಪುತ್ರ, 20 ವರ್ಷದ ಸೋಹಂ ಸುಶಾಂತ್ ನಾಯಕ್‌ನನ್ನು ದಕ್ಷಿಣ ಗೋವಾ...

ಮಹಿಳಾ ಕ್ರಿಕೆಟ್‌ | ಭಾರತೀಯ ಮಹಿಳೆಯರ ಭಾಗವಹಿಸುವಿಕೆ ತೀವ್ರ ಏರಿಕೆ: ಬಿಬಿಸಿ ವರದಿ

ಭಾರತದಲ್ಲಿನ 15 ರಿಂದ 24 ವರ್ಷ ವಯಸ್ಸಿನ ಪ್ರತಿ ನಾಲ್ವರು ಯುವತಿಯರಲ್ಲಿ ಒಬ್ಬರು ಕ್ರೀಡೆಯನ್ನು ತಮ್ಮ ವೃತ್ತಿಜೀವನದ ಆಯ್ಕೆಯಾಗಿ ಪರಿಗಣಿಸಿದ್ದಾರೆ. 2020ರಿಂದೀಚೆಗೆ ಭಾರತದ 14 ರಾಜ್ಯಗಳಲ್ಲಿ ಕ್ರಿಕೆಟ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಎರಡರಷ್ಟು ಹೆಚ್ಚಾಗಿದೆ ಎಂದು...

ರಾಷ್ಟ್ರೀಯ ಇಂಧನ ತುರ್ತು ಘೋಷಿಸಿದ ಫಿಲಿಫೈನ್ಸ್‌

ಫಿಲಿಫೈನ್ಸ್ ನಲ್ಲಿ ಇಂಧನ ತುರ್ತು ಘೋಷಣೆ. ಗಲ್ಫ್‌ ಸಂಘರ್ಷದಿಂದ ಸೃಷ್ಟಿಯಾಗಿರುವ ತೈಲ ಮತ್ತು ಆನಿಲ ಬಿಕ್ಕಟ್ಟು ಏಷ್ಯಾದ ರಾಷ್ಟ್ರಗಳನ್ನು ತೀವ್ರ ಸಂಕಷ್ಟಕ್ಕೆ ನೂಕಿವೆ. ಪರಿಣಾಮ ಫಿಲಿಫೈನ್‌ ಜಗತ್ತಿನ ಇಂಧನ ತುರ್ತು ಘೋಷಿಸಿದ ಮೊದಲ ರಾಷ್ಟ್ರವಾಗಿದೆ. ಸದ್ಯ...

UAPA | ಪೂರ್ವಗ್ರಹೀತ ವರದಿ – ಸತ್ತ ಸತ್ಯ: ಖುಲಾಸೆಯಾದರೂ ಅಳಿಯದ ‘ಭಯೋತ್ಪಾದಕ’ ಕಳಂಕ

ಮಾಧ್ಯಮಗಳು ಕಟ್ಟಿದ ಹಣೆಪಟ್ಟಿಯಿಂದಾಗಿ, ಭಾರತದಲ್ಲಿ ಯುಎಪಿಎ ಅಡಿ ಸುಮಾರು 8,000 ಮಂದಿ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯವು ತೀರ್ಪು ನೀಡುವ ಮೊದಲೇ ಮಾಧ್ಯಮಗಳು ಅವರನ್ನು ಭಯೋತ್ಪಾದಕರು ಎಂದು ಬ್ರ್ಯಾಂಡ್ ಮಾಡುವುದು ಒಬ್ಬ ವ್ಯಕ್ತಿಯ ಜೀವನವನ್ನು...

74 ದಿನಗಳಲ್ಲಿ 170 ಕಸ್ಟಡಿ ಸಾವುಗಳು; ಆತಂಕಕಾರಿ ಮಾಹಿತಿ ಕೊಟ್ಟ ಕೇಂದ್ರ

ಭಾರತದಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪೊಲೀಸ್‌ ಕಸ್ಟಡಿಯಲ್ಲಿದ್ದವರು ಸಾವನ್ನಪ್ಪುತ್ತಿರುವ ಕುರಿತಾದ ಆತಂಕಕಾರಿ ಅಂಕಿಅಂಶವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಬಹಿರಂಗ ಪಡಿಸಿದೆ. 2026ರ ಜನವರಿ 1 ರಿಂದ ಮಾರ್ಚ್...

‘ನಿಮ್ಮೊಂದಿಗೆ ನೀವೇ ಮಾತನಾಡ್ತಿದ್ದೀರಾ?’: ಅಮೆರಿಕವನ್ನು ಲೇವಡಿ ಮಾಡಿ, ಕಠಿಣ ಷರತ್ತುಗಳನ್ನಿಟ್ಟ ಇರಾನ್‌

ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಇರಾನ್, ಗಲ್ಫ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಮುಚ್ಚುವುದು ಮತ್ತು ಪ್ರಮುಖ ಹಡಗು ಮಾರ್ಗದ ನಿಯಂತ್ರಣ ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ. ಇದರ ನಡುವೆಯೂ...

ಹೊಸ ಮಾಲೀಕರ ತೆಕ್ಕೆಗೆ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್: ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ವ್ಯಾಪಾರ

ಈ ಎರಡು ಒಪ್ಪಂದಗಳ ಒಟ್ಟು ಮೌಲ್ಯ ಬರೋಬ್ಬರಿ 31,500 ಕೋಟಿ ರೂಪಾಯಿಗಳನ್ನು (3.41 ಬಿಲಿಯನ್ ಡಾಲರ್) ಮೀರಿದ್ದು, ಜಾಗತಿಕ ಕ್ರೀಡಾ ಮಾರುಕಟ್ಟೆಯಲ್ಲಿ ಐಪಿಎಲ್‌ನ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಎತ್ತರಕ್ಕೆ ಬೆಳೆದಿರುವುದನ್ನು ಇದು ಸ್ಪಷ್ಟವಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ