ಈ ದಿನ ಫ್ಲ್ಯಾಶ್‌‌‌

ತಿದ್ದುಪಡಿ ಮಸೂದೆ ಅಂಗೀಕಾರ: ರಾಷ್ಟ್ರೀಯ ಲಿಂಗತ್ವ ಅಲ್ಪಸಂಖ್ಯಾತರ ಮಂಡಳಿ ಸದಸ್ಯರು ರಾಜೀನಾಮೆ

ರಾಜ್ಯಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ 2026 ಅಂಗೀಕಾರವಾಗಿದೆ. ಇದಾದ ಬೆನ್ನಲ್ಲೇ ರಾಷ್ಟ್ರೀಯ ಲಿಂಗತ್ವ ಅಲ್ಪಸಂಖ್ಯಾತರ ಮಂಡಳಿ (NCTP)ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದಾರೆ. ಈ ಮಸೂದೆಯು ಸ್ವಯಂ ಗುರುತಿಸುವಿಕೆ ಮತ್ತು ಘನತೆಯ...

ಪಶ್ಚಿಮ ಬಂಗಾಳ: ಬಿಎಲ್‌ಒ ಸೇರಿ ಒಂದೇ ಬೂತ್‌ನ 340 ಮುಸ್ಲಿಮರ ಹೆಸರು ನಾಪತ್ತೆ

ಪಶ್ಚಿಮ ಬಂಗಾಳದ ಬಸಿರ್‌ಹತ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಕಟಗೊಂಡ ಪೂರಕ ಮತದಾರರ ಪಟ್ಟಿಯಲ್ಲಿ ಒಂದೇ ಬೂತ್‌ನ 340 ಮತದಾರರ ಹೆಸರನ್ನು ಏಕಾಏಕಿ ಅಳಿಸಿಹಾಕಲಾಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ ಎಂದು ಇಂಡಿಯಾ...

ಬಾಂಗ್ಲಾದೇಶ | ನದಿಗೆ ಉರುಳಿದ ಬಸ್‌, 23 ಮಂದಿ ಸಾವು

ಸಾರಿಗೆ ಫೆರ್ರಿ (ದೋಣಿ) ಹತ್ತಲು ಯತ್ನಿಸುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದ ಪರಿಣಾಮ ಕನಿಷ್ಠ 23 ಮಂದಿ ಮೃತಪಟ್ಟಿರುವ ಭೀಕರ ಘಟನೆ ಬಾಂಗ್ಲಾದೇಶದ ರಾಜ್‌ಬಾರಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ. ನಾಪತ್ತೆಯಾದವರಿಗಾಗಿ ರಕ್ಷಣಾ...

ಐಪಿಎಲ್ 2026 | ಕ್ಯಾಚ್‌ ನಿಯಮದ ಬಗ್ಗೆ ನಾಯಕರಿಗೆ ಬಿಸಿಸಿಐ ಕಟ್ಟುನಿಟ್ಟಿನ ಎಚ್ಚರಿಕೆ; ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ ಮುಂದುವರಿಕೆ

ಮುಂಬರುವ 2026ರ ಐಪಿಎಲ್ ಆವೃತ್ತಿಯ ಹಿನ್ನೆಲೆಯಲ್ಲಿ ಕ್ಯಾಚ್ ಹಿಡಿಯುವಾಗ ಫೀಲ್ಡರ್‌ಗಳ ಚಲನೆಯ ಕುರಿತು ಬಿಸಿಸಿಐ ಐಪಿಎಲ್ ತಂಡಗಳ ನಾಯಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇದರ ಜೊತೆಗೆ ಬಹುಚರ್ಚಿತ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಕುರಿತು...

ಭಾರತಕ್ಕೆ ಹಾರ್ಮುಜ್ ಜಲಸಂಧಿ ಮುಕ್ತ: 5 ಸ್ನೇಹಿ ರಾಷ್ಟ್ರಗಳಿಗೆ ದಿಗ್ಬಂಧನವಿಲ್ಲ ಎಂದ ಇರಾನ್

ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧ ಮತ್ತು ಸಂಘರ್ಷದ ನಡುವೆಯೂ, ಹಾರ್ಮುಜ್ ಜಲಸಂಧಿಯಲ್ಲಿ ಭಾರತ ಸೇರಿದಂತೆ ಐದು 'ಸ್ನೇಹಿ ರಾಷ್ಟ್ರಗಳ' ಹಡಗುಗಳ ಮೇಲೆ ಯಾವುದೇ ರೀತಿಯ ದಿಗ್ಬಂಧನ ವಿಧಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಭಾರತದ ಜೊತೆಗೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಚಂದನವನದ ಬಾನಲ್ಲಿ ಹಾಸನದ ತಾರೆಯರು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಹಾಸನ...

ಆಂಧ್ರಪ್ರದೇಶ: ಲಾರಿಗೆ ಮುಖಾಮುಖಿ ಡಿಕ್ಕಿಯಾಗಿ ಖಾಸಗಿ ಬಸ್‌ಗೆ ಬೆಂಕಿ; 14 ಮಂದಿ ಸಜೀವ ದಹನ

ಖಾಸಗಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ಪರಿಣಾಮ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಕನಿಷ್ಠ 14 ಜನರು ಸಜೀವ ದಹನವಾಗಿರುವ ಭೀಕರ ದುರಂತ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಗುರುವಾರ...

‘ನಮ್ಮ ಬರೆಹಗಳನ್ನು ಸಾಬರ ಸಾಹಿತ್ಯ ಎಂದೆಲ್ಲ ಗೇಲಿ ಮಾಡುತ್ತಿದ್ದರು’: ಬಾನು ಮುಷ್ತಾಕ್

ʼಯುದ್ಧ ಎಂದರೆ ನಮಗೆ ಗ್ಯಾಸ್ ಮಾತ್ರವಲ್ಲ, ಐದು ವರ್ಷದ ಮಗುವಿಗೆ ಗುಂಡುಹೊಡೆದ ಘೋರಕೃತ್ಯ ಹುಟ್ಟುಹಾಕುವ ಯಾತನೆ, ನಮ್ಮ ಹೃದಯ ಕಲ್ಲು ಮಾಡಿಕೊಂಡರೂ ಅದು ದ್ರವಿಸುತ್ತದೆʼ ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್...

ಈ ದಿನ ಸಂಪಾದಕೀಯ | ಎಸ್ಟಿಗಳು ಎಸ್ಸಿಗಳ ಮೇಲೆ ದೌರ್ಜನ್ಯ ನಡೆಸುವುದು ಜಾತಿ ವ್ಯವಸ್ಥೆಯ ದಿಗ್ವಿಜಯ!

ಜಾತಿ ವ್ಯವಸ್ಥೆಯ ತುತ್ತ ತುದಿಯಲ್ಲಿರುವ ಜಾತಿವಾದಿಗಳು ಜಾತಿ ವ್ಯವಸ್ಥೆಯ ಮಹಿಮೆಯನ್ನು ಕೊಂಡಾಡುತ್ತಾರೆ. ತಳಾತಳದಲ್ಲಿ ಅದರ ಒಜ್ಜೆ ಹೊತ್ತು ನಿಂತವರು ಕೂಡ ತಾವು ನಿಕೃಷ್ಟವೆಂದು ಬಗೆಯುವ ಮತ್ತೊಂದು ಜಾತಿ ತಮ್ಮ ಕೆಳಗೆ ಇದೆಯೆಂದು ತೃಪ್ತಿಪಡುತ್ತಾರೆ....

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ದು. ಸರಸ್ವತಿ, ಹುಲಿಕುಂಟೆ ಮೂರ್ತಿ, ಬಶೀರ್‌ಗೆ ಒಲಿದ ಸಾಹಿತ್ಯದ ಗರಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಪ್ರತಿಷ್ಠಿತ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ 2024ನೇ ಸಾಲಿನ ವಿವಿಧ ಪ್ರಕಾರಗಳ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದ್ದು, ನಾಡಿನ ಖ್ಯಾತ ಬರಹಗಾರರಾದ ದು. ಸರಸ್ವತಿ, ಡಾ....

ಮಂಗಳೂರು | ಶಾಲೆಗಳಲ್ಲಿ ತೃತೀಯ ಐಚ್ಚಿಕ ಭಾಷೆಯಾಗಿ ‘ಬ್ಯಾರಿ’ ಅಳವಡಿಸುವಂತೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಲ್ಲಿ 6ನೇ ತರಗತಿಯಿಂದ ತೃತೀಯ ಐಚ್ಚಿಕ ಭಾಷೆಯಾಗಿ ʼತುಳುʼ ಮತ್ತು ʼಕೊಂಕಣಿʼ ಭಾಷೆಗಳನ್ನು ಕಲಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ʼಬ್ಯಾರಿʼ ಭಾಷೆಯನ್ನೂ ಅಳವಡಿಸುವಂತೆ ಕರ್ನಾಟಕ ಬ್ಯಾರಿ ಸಾಹಿತ್ಯ...

ಸಾಲದ ಮೇಲೆ ಸರ್ಕಾರ ನಡೆಯುತ್ತಿಲ್ಲ: ವಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

"ರಾಜ್ಯ ಸರ್ಕಾರ ಕೇವಲ ಸಾಲದ ಮೇಲೆ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು. 4,48,000 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಸರ್ಕಾರ ಕೇವಲ 1.32 ಲಕ್ಷ ಕೋಟಿ ರೂ. ಮಾತ್ರ...

ಈ ಹೊತ್ತಿನ ಪ್ರಮುಖ ಸುದ್ದಿ