ಈ ದಿನ ಫ್ಲ್ಯಾಶ್‌‌‌

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸೋನಿಯಾ ಅವರು ಅಸ್ವಸ್ಥರಾಗಿದ್ದು ಸದ್ಯ ವೈದ್ಯರ ನಿಗಾದಲ್ಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸೋನಿಯಾರನ್ನು...

ಜಲ ಜೀವನ್ ಮಿಷನ್ | ಕರ್ನಾಟಕದ 34% ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವಿಲ್ಲ: ಸಿಎಜಿ ವರದಿ

ಮಂಗಳವಾರ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರ (CAG) ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ವರದಿ ಪ್ರಕಾರ, ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲು 2024ರ ಮಾರ್ಚ್‌...

ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಅವಸರ: ಮೋದಿ ‘ಯು ಟರ್ನ್ ಉಸ್ತಾದ್’ ಎಂದ ಕಾಂಗ್ರೆಸ್

ಗಡಿನಿರ್ಣಯ ಮತ್ತು ಜನಗಣತಿ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸದೆಯೇ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಅವಸರ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಟೀಕಿಸಿದೆ. ಕಾಯ್ದೆ ಜಾರಿಗಾಗಿ ಅಗತ್ಯವಾದ ತಿದ್ದುಪಡಿಗಳನ್ನು ಅಂಗೀಕರಿಸಲು 15 ದಿನಗಳಲ್ಲೇ ಎರಡು ದಿನಗಳ...

ಮಧ್ಯಪ್ರಾಚ್ಯ ಯುದ್ಧ – ತೈಲ ಬಿಕ್ಕಟ್ಟು: ಭಾರತದಲ್ಲಿ ಮತ್ತೆ ಲಾಕ್‌ಡೌನ್‌?

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ಸಂಘರ್ಷದ ನಡುವೆ, ಪ್ರಧಾನಿ ಮೋದಿ ಅವರು, “ಈ ಯುದ್ಧದಿಂದಾಗುವ ಸವಾಲುಗಳು ದೀರ್ಘಕಾಲೀನವಾಗಬಹುದು. ಆದ್ದರಿಂದ ದೇಶವು ಕೋವಿಡ್ ಸಮಯದಂತೆ ಒಂದಾಗಿ,...

ಲೆಬನಾನ್‌ನ ಸಾರ್ವಭೌಮತ್ವ ಉಲ್ಲಂಘಿಸದಿರಿ: ಇಸ್ರೇಲ್‌ಗೆ ಕೆನಡಾ ಎಚ್ಚರಿಕೆ

ದಕ್ಷಿಣ ಲೆಬನಾನ್ಅನ್ನು ವಶಪಡಿಸಿಕೊಳ್ಳುವ ಇಸ್ರೇಲ್‌ ಹವಣಿಸುತ್ತಿದೆ. ಇಸ್ರೇಲಿ ಪಡೆಗಳು ಲೆಬನಾನ್‌ ಮೇಲೆ ಪ್ರಮುಖ ಭೂಸೇನಾ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ. ಇಸ್ರೇಲ್‌ನ ಈ ಆಕ್ರಮಣಕಾರಿ ಯೋಜನೆಗಳನ್ನು ಕೆನಡಾ ತೀವ್ರವಾಗಿ ಖಂಡಿಸಿದೆ. ಲೆಬನಾನ್‌ನ ಸಾರ್ವಭೌಮತ್ವ...

ನಿಮ್ಮ ರಾಜಿ, ಶರಣಾಗತಿ, ಮೂರ್ಖತನದ ಪರಿಣಾಮವನ್ನು ನಾವೇಕೆ ಅನುಭವಿಸಬೇಕು: ಮೋದಿ ವಿರುದ್ಧ ನಟ ಕಿಶೋರ್ ಕಿಡಿ

ನಿಮ್ಮ ರಾಜಿ, ಶರಣಾಗತಿ, ಮೂರ್ಖತನದಿಂದಾಗಿ ದೇಶದಲ್ಲಿ ಎದುರಾಗುತ್ತಿರುವ ಪರಿಣಾಮವನ್ನು ನಾವೇಕೆ ಅನುಭವಿಸಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕಿಡಿಕಾರಿದ್ದಾರೆ. ಮೋದಿ ಅವರ ವಿದೇಶಾಂಗ ನೀತಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ...

ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ‘ಲೈಸೆನ್ಸ್‌’ ನೀಡಿದೆ: ವಿಶ್ವಸಂಸ್ಥೆ ತಜ್ಞೆ

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಜೀವನವು 'ದೈಹಿಕ ಮತ್ತು ಮಾನಸಿಕ ಸಂಕಟಗಳ ಸರಣಿಯಾಗಿದೆ'. ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ಪರವಾನಗಿ ನೀಡಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಫ್ರಾನ್ಸೆಸ್ಕಾ ಅಲ್ಬನೀಸ್ ಹೇಳಿದ್ದಾರೆ. 1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್‌...

ಅಜಿತ್ ಪವಾರ್ ವಿಮಾನ ಪತನ ಅಪಘಾತವಲ್ಲ, ವ್ಯವಸ್ಥಿತ ಕೊಲೆ; ಬೆಂಗಳೂರಿನಲ್ಲಿ FIR ದಾಖಲು

ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನ ಪತನವು ಸಾಮಾನ್ಯ ಅಪಘಾತವಲ್ಲ. ಅದು ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಅವರ ಅಳಿಯ ಮತ್ತು ಎನ್‌ಸಿಪಿ (ಶರದ್ ಪವಾರ್...

ಮಾಸ್‌ ಸಿನಿಮಾಗಳ ನಡುವೆ ʼಭೂತ್‌ಬಂಗ್ಲಾʼ ಆಗಲಿದೆಯಾ ಹಾರರ್‌ ಹಿಟ್‌?

ಮಾಸ್‌ ಕಲ್ಚರ್‌ ಸಿನಿಮಾಗಳ ಹಾವಳಿಯ ನಡುವೆ ಬಾಲಿವುಡ್‌ ನಿರ್ದೇಶಕ ಪ್ರಿಯದರ್ಶನ್‌ ಹಾಗೂ ನಟ ಅಕ್ಷಯ್‌ ಕುಮಾರ್‌ ಭೂತ್ ಬಂಗ್ಲಾ ಸಿನಿಮಾದ ಜೊತೆ  ತೆರೆ ಮೇಲೆ ಬರಲಿದ್ದಾರೆ. ಧುರಂದರ್‌ ಸಿನಿಮಾದ ಸದ್ದು ಗದ್ದಲದ ನಡುವೆ...

ಮೈಸೂರಿನ ಮುಕ್ತ ವಿವಿಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮ: ಮುಂದೂಡಲು ಸರ್ಕಾರ ನೋಟಿಸ್

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU) ಮಾರ್ಚ್ 25 ರಿಂದ 27ರವರೆಗೆ ಆಯೋಜನೆಗೊಂಡಿದ್ದ ಆರ್‌ಎಸ್‌ಎಸ್‌ ಸಂಬಂಧಿತ 'ಏಕಾತ್ಮ ಮಾನವ ದರ್ಶನ - ಭಾರತದ ವಿಶ್ವದೃಷ್ಟಿ' ಕುರಿತ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ತೀವ್ರ...

ಸುಪ್ರೀಂ ಕೋರ್ಟ್‌ನಿಂದ ‘ನಿಷ್ಕ್ರಿಯ ದಯಾಮರಣ’ಕ್ಕೆ ಅನುಮತಿ ಪಡೆದಿದ್ದ ದೇಶದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ

ಸುಪ್ರೀಂ ಕೋರ್ಟ್‌ನಿಂದ 'ನಿಷ್ಕ್ರಿಯ ದಯಾಮರಣ'ಕ್ಕೆ ಅನುಮತಿ ಪಡೆದಿದ್ದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ (31) ಅವರು ಮಂಗಳವಾರ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದರೊಂದಿಗೆ ದೇಶದ ಕಾನೂನು ಹಾಗೂ ವೈದ್ಯಕೀಯ ಇತಿಹಾಸದ...

ಆರ್‌ಸಿಬಿಗೆ ‘ನಂದಿನಿ’ಯ ಶಕ್ತಿ: ಐಪಿಎಲ್ 2026 ಆವೃತ್ತಿಯಲ್ಲಿ ಕೆಎಂಎಫ್ ಅಧಿಕೃತ ಪಾಲುದಾರ

ಮಾರ್ಚ್ 28ರಿಂದ ಆರಂಭವಾಗಲಿರುವ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಗೆ ಹಾಲಿ ಚಾಂಪಿಯನ್ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (ಆರ್‌ಸಿಬಿ) ತಂಡದ 'ಅಧಿಕೃತ ಡೈರಿ ಪಾಲುದಾರ'ನಾಗಿ ಕರ್ನಾಟಕ ಹಾಲು...

ಈ ಹೊತ್ತಿನ ಪ್ರಮುಖ ಸುದ್ದಿ