ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ | ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತುಸಂಗ್ರಹಾಲಯಗಳ ಮಹತ್ವ ಅನಾವರಣ

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಸಮರ್ಪಣ ಟ್ರಸ್ಟ್, ಪ್ರಜ್ಞಾವಂತ ವೇದಿಕೆ, ಶ್ರೀ ರಂಗನಾಯಕಿ ಸಮಾಜ, ಅನನ್ಯ ಹಾರ್ಟ್ ಹಾಗೂ ಐಕ್ಯ ಅಲಯನ್ಸ್ ಸಂಸ್ಥೆಗಳ ವತಿಯಿಂದ ವಿಶ್ವ...

ಮಂಡ್ಯ | ಜೀವದ ಹಂಗು ತೊರೆದು ದುಡಿಯುವ ದಾದಿಯರಿಗೆ ನಮನ: ಆರೋಗ್ಯಾಧಿಕಾರಿ ಎನ್ ಮಹೇಶ್

ರೋಗಿಗಳ ಪಾಲಿಗೆ ವೈದ್ಯರು ದೇವರಾದರೆ, ಅವರ ಸೂಚನೆಯಂತೆ ನಿರಂತರವಾಗಿ ರೋಗಿಗಳ ಆರೈಕೆ ಮಾಡುವ ದಾದಿಯರ ಪಾತ್ರ ಅತ್ಯಂತ ಪವಿತ್ರವಾದದ್ದು. ಸಮಾಜದ ಪ್ರತಿಯೊಬ್ಬರೂ ದಾದಿಯರ ಸೇವೆಯನ್ನು ಗೌರವಿಸಬೇಕು ಎಂದು ಅಚ್ಚಪ್ಪನ ಕೊಪ್ಪಲು ಆರೋಗ್ಯ ಉಪ...

ಶ್ರೀರಂಗಪಟ್ಟಣ | ಟಿಪ್ಪು ಹುಲಿಯಂತೆ ಹೋರಾಡಿ ಮಡಿದ ಭರತಮಾತೆಯ ವೀರ ಪುತ್ರ : ನಿಧಿನ್ ಜಿ ಓಲಿಕಾರ್

ಟಿಪ್ಪು ಸುಲ್ತಾನ ಹುತಾತ್ಮರಾದ ದಿನ ಶೋಕಾಚರಣೆಯ ದಿನವಲ್ಲ ಅದು ಭಾರತೀಯರ ಶೌರ್ಯಾಚರಣೆಯ ದಿನ. 4 ಮೇ 1799 ಚರಿತ್ರೆಯ ಪುಟಗಳಲ್ಲಿ ರಕ್ತಾಕ್ಷರಗಳಿಂದ ಬರೆದ ದಿನವಾಗಿದ್ದು, ಅಧಿಕಾರಕ್ಕಿಂತಲೂ ಸ್ವಾಭಿಮಾನವೇ ದೊಡ್ಡದು ಎಂಬುದನ್ನು ಅಂದು ಟಿಪ್ಪು...

ಶ್ರೀರಂಗಪಟ್ಟಣ | ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ: ಡಾ. ಡಿ ಎ ಪ್ರಶಾಂತ್

ಮಹಿಳೆಯರನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಕ್ಕಳು ಹೆರುವ ಯಂತ್ರಗಳಂತೆ ನೋಡುತ್ತಿದ್ದ ಆ ಕಾಲಘಟ್ಟದಲ್ಲಿ, ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಪಾಲ್ಗೊಂಡಿದ್ದ 15 ಮಂದಿ ಮಹಿಳೆಯರ ಸಾಧನೆ ಮತ್ತು ಕೊಡುಗೆಯನ್ನು ನಾವೆಲ್ಲರೂ ಮುಕ್ತ...

​ಶ್ರೀರಂಗಪಟ್ಟಣ | ಕೇವಲ ಆಚರಣೆಯಲ್ಲ, ಅಂಬೇಡ್ಕರ್ ವಿಚಾರಗಳ ಪಾಲನೆಯಾಗಲಿ: ಸಿ ಎಸ್ ವೆಂಕಟೇಶ್

ವಿಶ್ವದಲ್ಲೇ ಅತಿ ಹೆಚ್ಚು, ಅಂದರೆ 32 ಡಿಗ್ರಿಗಳನ್ನು ಪಡೆದಿದ್ದ ಬಾಬಾ ಸಾಹೇಬರ ಸಾಧನೆ ಅಸಾಮಾನ್ಯವಾದದ್ದು. ಅವರು ಕೇವಲ ಪದವಿಗಳನ್ನು ಪಡೆದು ಸುಮ್ಮನಾಗದೆ, ಆ ಜ್ಞಾನದ ಮೂಲಕ ದೇಶಕ್ಕೆ ಅತ್ಯುನ್ನತವಾದ 'ಸಂವಿಧಾನ' ಎಂಬ ವ್ಯವಸ್ಥೆ...

ಮಹಾತ್ಮ ಜ್ಯೋತಿಬಾ ಫುಲೆ ಜನ್ಮದಿನಾಚರಣೆ: ಶೋಷಿತರ, ಹೆಣ್ಣುಮಕ್ಕಳ ಶಿಕ್ಷಣದ ರೂವಾರಿಯ ಸ್ಮರಣೆ

ಸಮಾಜದಲ್ಲಿ ಇಂದಿಗೂ ಜಾತಿ, ಧರ್ಮ, ಲಿಂಗ ತಾರತಮ್ಯಗಳು ಜೀವಂತವಾಗಿವೆ. ಆದರೆ 200 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ಹೆಣ್ಣುಮಕ್ಕಳಿಗೆ, ಶೋಷಿತ ವರ್ಗದವರಿಗೆ ಶಿಕ್ಷಣದ ಬಾಗಿಲು ತೆರೆದರು. ಆ ಕಾಲದ ಪುರುಷಪ್ರಧಾನ ಸಮಾಜದ ವಿರೋಧದ...

ಮಂಡ್ಯ | ವಿದ್ಯಾನಗರದಲ್ಲಿ ಟಿಪ್ಪು ಕಾಲದ ಸ್ಮಾರಕ; 73 ಅಡಿ ಎತ್ತರದ ಮೆಮೋರಿಯಲ್ ಪಿಲ್ಲರ್‌ಗೆ ಬೇಕಿದೆ ರಕ್ಷಣೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕಡತನಾಳು ಗ್ರಾಮದ ದರಸಗುಪ್ಪೆ ಗ್ರಾಮ ಪಂಚಾಯಿತಿಯ ಕಂದಾಯ ಗ್ರಾಮ ವಿದ್ಯಾನಗರದ ಹತ್ತಿರ ಸುಮಾರು 73 ಅಡಿ ಎತ್ತರದ ಮೆಮೋರಿಯಲ್ ಪಿಲ್ಲರ್ ಇದ್ದು, ರಾಜ್ಯ ಪುರಾತತ್ವ ಇಲಾಖೆಗೆ ಸೇರಿದ...

ಮೇಲುಕೋಟೆ ವೈರಮುಡಿ ಉತ್ಸವ: ನಿರ್ಲಕ್ಷ್ಯಕ್ಕೆ ಒಳಗಾದ ದರಸಗುಪ್ಪೆಯ ಐತಿಹಾಸಿಕ ‘ಅರವಟ್ಟಿಗೆ ಮಂಟಪ’

ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವದ ಸಡಗರ ಗರಿಗೆದರಿದೆ. ಆದರೆ, ಶ್ರೀರಂಗಪಟ್ಟಣದಿಂದ ಮೇಲುಕೋಟೆಗೆ ಸಾಗುವ ಮಾರ್ಗಮಧ್ಯೆ ಇರುವ ದರಸಗುಪ್ಪೆ ಬಳಿಯ ಚಾರಿತ್ರಿಕ 'ಅರವಟ್ಟಿಗೆ ಮಂಟಪ'ವು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ. ​ಶ್ರೀರಂಗಪಟ್ಟಣದ...

ವಿಶ್ವ ರಂಗಭೂಮಿ ದಿನ: ಹಿರಿಯ ರಂಗಕಲಾವಿದ ಗಣಂಗೂರು ನಂಜೇಗೌಡ ದಂಪತಿಗೆ ಗೌರವ ಸಮರ್ಪಣೆ

​​​ಕಲೆ ಅಜರಾಮರ, ಕಲಾವಿದ ಚಿರಂಜೀವಿ. ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಇದು ರಂಗಕಲೆಯ ಅಗಾಧ ಮಹತ್ವ, ಸಮಾಜದಲ್ಲಿ ಜಾಗೃತಿ ಹಾಗೂ ರಂಗಭೂಮಿ ಕಲಾವಿದರನ್ನು ಗೌರವಿಸುವ ಅಂತಾರಾಷ್ಟ್ರೀಯ ದಿನವಾಗಿದೆ. ಈ...

ಕ್ರೌರ್ಯದಿಂದ ಕಾರುಣ್ಯದತ್ತ ಅಶೋಕ; ಸಾಮ್ರಾಟನ ಪರಿವರ್ತನೆಯ ಹಾದಿ ಬಿಚ್ಚಿಟ್ಟ ಡಾ. ಕೃಷ್ಣಮೂರ್ತಿ

ಕ್ರಿ.ಪೂ. 261ರಲ್ಲಿ ನಡೆದ ಭೀಕರ ಕಳಿಂಗ ಯುದ್ಧ ಅಶೋಕನ ಬದುಕನ್ನೇ ಬದಲಿಸಿತು. ಯುದ್ಧದ ಸಾವು-ನೋವುಗಳನ್ನು ಕಂಡು ಮರುಗಿದ ಆತ ಹಿಂಸೆಯನ್ನು ತ್ಯಜಿಸಿ, ಬೌದ್ಧ ಮಾರ್ಗವನ್ನು ಅಪ್ಪಿಕೊಂಡನು. ಕ್ರೌರ್ಯದಿಂದ ಕಾರುಣ್ಯದತ್ತ ಸಾಗಿದ ಅಶೋಕ ಕೇವಲ...

ಶ್ರೀರಂಗಪಟ್ಟಣ | ಪ್ರೀತಿ-ಸ್ನೇಹವೇ ನಿಜವಾದ ದೇವರು: ಸಾಹಿತಿ ಪ್ರೊ. ತುಕಾರಾಂ

ನಾಡಗೀತೆಯಲ್ಲಿರುವ 'ಜೈ ಭಾರತ ಜನನಿಯ ತನುಜಾತೆ, ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ, ಬೌದ್ಧ. ಪಾರ್ಸಿʼ ಎಂಬ ಸಾಲಿನಂತೆ ನಾವೆಲ್ಲರೂ ಈ ಶಾಂತಿಯ ತೋಟದ ಹೂವುಗಳು. ಈ ತತ್ವವನ್ನು ನಾವು ನಮ್ಮ ಬದುಕಿನಲ್ಲಿ ನೆರಳಿನಂತೆ...

ಶ್ರೀರಂಗಪಟ್ಟಣ | ಸತತ ಅಧ್ಯಯನ, ಪರಿಶ್ರಮದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ: ಡಾ. ಸುಜಾತ ಅಕ್ಕಿ

​ಮಹಿಳೆಯರು ಸಬಲರಾಗಬೇಕಾದರೆ ಸತತ ಅಧ್ಯಯನ ಮತ್ತು ಪರಿಶ್ರಮ ಇರಬೇಕಾಗುತ್ತದೆ. ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಲು ಪರಿಶ್ರಮ ಹಾಗೂ ಆಯಾ ಕ್ಷೇತ್ರದ ವಿಚಾರಗಳ...

ಈ ಹೊತ್ತಿನ ಪ್ರಮುಖ ಸುದ್ದಿ