ಮುಂಬರುವ ಜೂನ್ 21 ರಂದು ನಿಗದಿಯಾಗಿರುವ NEET-UG 2026ರ ಮರುಪರೀಕ್ಷೆಯನ್ನು ಪ್ರಸ್ತುತ ಇರುವ ಪೆನ್-ಅಂಡ್-ಪೇಪರ್ ಮಾದರಿಯ ಬದಲಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾದರಿಯಲ್ಲಿ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ...
ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ, ಡಿಜಿಟಲ್ ಕ್ರಾಂತಿಯ ಹರಿಕಾರ - ಹೀಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಕೇಂದ್ರ ಸರ್ಕಾರ ಹಾಡಿಹೊಗಳುತ್ತಿದೆ. ಆದರೆ ಮತ್ತೊಂದೆಡೆ ಕಣ್ಣಿಗೆ ಕಾಣದ, ಆದರೆ ದೇಶದ ಭವಿಷ್ಯವನ್ನೇ ಕೊರೆಯುತ್ತಿರುವ...
ಗುಜರಾತ್‌ನ ಆನಂದ್ ಜಿಲ್ಲೆಯ ಆದಾಸ್ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಮೇಲ್ಸೇತುವೆಯ (ROB) ಒಂದು ಭಾಗ ಹಠಾತ್ತನೆ ಕುಸಿದು ಬಿದ್ದಿದೆ. ಸದ್ಯ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು...
ಮೇ 31ರಂದು ಮುಂಬೈಯಲ್ಲಿ, 89ನೇ ವಯಸ್ಸಿನಲ್ಲಿ ನಿಧನರಾದ ಸುಮನ್ ಕಲ್ಯಾಣಪುರ್, ಕರ್ನಾಟಕ ಮೂಲದವರು. ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದ ಹಿನ್ನೆಲೆ ಗಾಯಕಿಯಾಗಿ ಅಮೂಲ್ಯ ಕೊಡುಗೆ ಮತ್ತು ಮಧುರ ಗಾನಸಂಪತ್ತನ್ನು ನೀಡಿದವರು.
ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದ...
ರಾಜಕೀಯ ಮತ್ತು ಸಾಮಾಜಿಕ ವೈರುಧ್ಯಗಳ ಕೇಂದ್ರ ಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ವಿಕೃತ ತಂದೆಯೊಬ್ಬ ತನ್ನದೇ ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ನೆಲಕ್ಕೆ ಬಡಿದು ಕೊಂದಿದ್ದಾನೆ....
ಸೋನಮ್ ವಾಂಗ್‌ಚುಕ್ ತಮ್ಮನ್ನು ತಾವು 'ಗೌರವಾನ್ವಿತ ಜಿರಳೆ' ಎಂದು ಕರೆಯುತ್ತಿದ್ದಂತೆ ಲಡಾಖ್ ಉಪರಾಜ್ಯಪಾಲ ವಿ ಕೆ ಸಕ್ಸೇನಾ, ಸೋನಮ್‌ಗೆ ಎಚ್ಚರಿಕೆ ನೀಡಲು ಆರಂಭಿಸಿದ್ದಾರೆ. ಸಕ್ಸೇನಾ ಮತ್ತು ಸೋನಮ್ ಸೌಹಾರ್ದಯುತ ಚಹಾ ಸಭೆ ನಡೆಸಿದ್ದಾರೆ....
ದೇಶಾದ್ಯಂತ ಕೇವಲ ಒಂದು ದಿನ ತೀವ್ರ ಬಿಸಿಲು ದಾಖಲಾದರೂ ಸುಮಾರು 3,400 ಹೆಚ್ಚುವರಿ ಸಾವುಗಳು ಸಂಭವಿಸುತ್ತವೆ. ಒಂದು ವೇಳೆ ಸತತ 5 ದಿನಗಳ ಕಾಲ ಶಾಖದ ಅಲೆ ಮುಂದುವರಿದರೆ, ದೇಶದಲ್ಲಿ ಸುಮಾರು 30,000...
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಟಿಎಂಸಿಯಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿದೆ. ಪಕ್ಷದ ಉನ್ನತ ನಾಯಕಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯಬೇಕಿದ್ದ ನೂತನ ಶಾಸಕರ ಮೊದಲ ಮಹತ್ವದ ಶಾಸಕಾಂಗ ಪಕ್ಷದ...
ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಐವರು ನ್ಯಾಯಮೂರ್ತಿಗಳನ್ನು ನೇಮಿಸಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್‌ನ ಕಾರ್ಯನಿರ್ವಹಣಾ ಬಲ ಈಗ 37ಕ್ಕೆ ಏರಿದೆ. ಹೊಸದಾಗಿ ಅನುಮೋದಿತ ಸಾಮರ್ಥ್ಯ 38 ಆಗಿದೆ. ನ್ಯಾಯಮೂರ್ತಿಗಳು ಪ್ರಮಾಣವಚನ...
ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ತಿನಿಸು ಅಂಗಡಿಗಳು ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸೋಮವಾರದಿಂದ ಇನ್ನಷ್ಟು ದುಬಾರಿಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಸಿಲಿಂಡರ್‌ಗೆ ₹42 ಹೆಚ್ಚಳ ಮಾಡಿವೆ. ಸದ್ಯ ಗೃಹಬಳಕೆಯ ಅಡುಗೆ...
ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವು ಇದೀಗ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಕುರಿತು ಶೀಘ್ರದಲ್ಲೇ...
ಇಲ್ಲಿನ ಸಾಕೇತ್ ಮೆಟ್ರೊ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ಕಟ್ಟಡ ಕುಸಿತದಲ್ಲಿ ಆರು ಮಂದಿ ಮೃತಪಟ್ಟು, 10 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಕಟ್ಟಡವು ಏಕಾಏಕಿ ಕುಸಿದು ಬೀಳುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ...