ವಿಚಾರ

ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ

ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಭಾವ ಭಿತ್ತಿಗಿಳಿಸುವ ‘ಡೆರ್ಸು ಉಜಾಲಾ’ ಅಪರೂಪದ ಚಿತ್ರ. ಸಿನೆಮಾವನ್ನು ಕೇವಲ ಮನರಂಜನೆಯಾಗಿ ನೋಡುವವರಿಗಿಂತ, ಅದನ್ನು ಒಂದು ಕಲಾತ್ಮಕ ಅನುಭವವಾಗಿ ಅನುಭವಿಸಲು ಬಯಸುವವರಿಗಾಗಿ ಈ ಚಿತ್ರ. ಜಪಾನ್ ನಿರ್ದೇಶಕ ಅಕಿರಾ ಕುರೊಸಾವಾ,...

ಎಸ್.ಐ.ಆರ್: ಅಲೆಮಾರಿಗಳ ಅಸ್ತಿತ್ವದ ಪ್ರಶ್ನೆ

ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಕೇಳಲಾಗುವ ದಾಖಲೆಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಆದಿವಾಸಿಗಳ ಬಳಿ ಒಂದೇ ಒಂದು ದಾಖಲೆಯೂ ಇರಲು ಸಾಧ್ಯವಿಲ್ಲ. ಇವರ ಬಳಿ ಯಾವುದೇ ಮೂಲ ದಾಖಲಾತಿಗಳು ಇರದ ಕಾರಣಕ್ಕೇ ಈ ಸಮುದಾಯಗಳು ಆಡಳಿತದ...

ದುಡ್ಡು ಕೊಟ್ರೆ ಸೂಪರ್‌ ಫೀಚರ್ಸ್‌ ಕೊಡಲಿದೆ ʼಮೆಟಾʼ: ಇನ್ಮುಂದೆ ಇನ್ಸ್ಟಾ, ಎಫ್‌ಬಿ, ವಾಟ್ಸ್ಯಾಪ್‌ಗೆ ಸಬ್‌ಸ್ಕ್ರಿಪ್ಷನ್‌ ಸೌಲಭ್ಯ!

ಕಳೆದ ಎರಡು ದಶಕಗಳಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನರಿಗೆ ಉಚಿತವಾಗಿ ಸಾಮಾಜಿಕ ಜಾಲತಾಣದ ಸವಲತ್ತು ನೀಡಿದ್ದ 'ಮೆಟಾ' (Meta) ಸಂಸ್ಥೆ, ಈಗ ಡಿಜಿಟಲ್ ಲೋಕದಲ್ಲಿ ಅತ್ಯಂತ ದೊಡ್ಡ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ತನ್ನ ಆದಾಯದ...

ಮುಸ್ಲಿಂ ಸಮುದಾಯಕ್ಕೆ ಒಬಿಸಿ ಮೀಸಲಾತಿ ಮರುಸ್ಥಾಪನೆಗೆ ಏಕಿಷ್ಟು ವಿಳಂಬ?

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದು ಹೋದರು ಮುಸ್ಲಿಂ ಸಮುದಾಯಕ್ಕೆ 2ಬಿ ಕೋಟಾವನ್ನು ಶಾಸನಾತ್ಮಕವಾಗಿ ಅಥವಾ ಸ್ಪಷ್ಟ ಕ್ಯಾಬಿನೆಟ್ ಆದೇಶದ ಮೂಲಕ ಗಟ್ಟಿಯಾಗಿ ಮರುಸ್ಥಾಪಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸುಪ್ರೀಂ...

ಹೊಸ ಓದು | ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’

ತೆಲುಗಿನ ಪ್ರಸಿದ್ಧ ಸಾಹಿತಿ ಎಂಡ್ಲೂರಿ ಸುಧಾಕರ್ ಅವರ ಅಪರೂಪದ ಕತೆಗಳನ್ನು ವಿಕಾಸ್ ಮೌರ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿ ಮೇ 30ರಂದು ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಸಂಜೆ 5ಕ್ಕೆ ಬಿಡುಗಡೆಯಾಗಲಿದೆ. ಆ ಕೃತಿಗೆ ಯುವ...

ಎನ್.ಎಸ್. ಶಂಕರ್ ಬರೆದ ‘ರಾಮಾ’ಯಣ!

ಕೋಟಿಗಾನಹಳ್ಳಿ ರಾಮಯ್ಯ ಎಂದಾಕ್ಷಣ ನೆನಪಾಗುವುದು ನಿಂತಲ್ಲಿ ನಿಲ್ಲದ, ಅಲ್ಲಮನಂತೆ ಅಲೆದಾಡುವ, ಚಡಪಡಿಕೆಯ ವ್ಯಕ್ತಿ. ಕವಿ, ಬರೆಹಗಾರ, ನಾಟಕಕಾರ, ಪತ್ರಕರ್ತ, ನಿರ್ದೇಶಕ, ಡಿಎಸ್‌ಎಸ್ ಸಂಘಟಕ, ಅಂಬೇಡ್ಕರ್ ವಾದಿ- ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆ. ಈಗ...

ಸೈಬರ್ ಅಪರಾಧ | ‘ಡಿಜಿಟಲ್ ಅರೆಸ್ಟ್‌’ ವಿರುದ್ಧ ‘ಅಭಯ್’ ಹಸ್ತ; ಇರಲಿ ಎಚ್ಚರ

ಬೆಂಗಳೂರಿನಲ್ಲಿ 74 ವರ್ಷದ ವೃದ್ಧೆ, ನಿವೃತ್ತ ಶಿಕ್ಷಕಿಯನ್ನು ಗುರಿಯಾಗಿಸಿಕೊಂಡು ನಡೆದ ಬರೋಬ್ಬರಿ 24 ಕೋಟಿ ರೂಪಾಯಿಗಳ ಭೀಕರ 'ಡಿಜಿಟಲ್ ಅರೆಸ್ಟ್' ವಂಚನೆ ಪ್ರಕರಣವನ್ನು ಕರ್ನಾಟಕ ಸೈಬರ್ ಪೊಲೀಸರು ಭೇದಿಸಿದ್ದಾರೆ. ಐದು ಜನ ಅಂತಾರಾಜ್ಯ...

ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...

ಯುಎಪಿಎ ಶಾಸನ: ಕತ್ತಲೆಗೆ ನೂರಾರು ತಲೆ

ಕಳೆದ ಹನ್ನೆರೆಡು ವರ್ಷಗಳಲ್ಲಿ ಸಿಬಿಐ, ಆರ್‌ಟಿಐ, ಇಡಿ, ಆದಾಯ ತೆರಿಗೆ ಇಲಾಖೆ ಮುಂತಾದ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಯುಎಪಿಎ ಎನ್ನುವ ಶಾಸನದ ಮೂಲಕ ಮೋದಿ ಮತ್ತು ಶಾ ತಮ್ಮ ಫ್ಯಾಸಿಸಂ ಆಡಳಿತವನ್ನು ಜಾರಿಗೊಳಿಸಿದ್ದಾರೆ....

ಕೇರಳಂ ‘ಕೈ’ ಹಿಡಿದ ‘ಪುಸ್ತಕ ಪ್ರೇಮಿ’ ಸಜ್ಜನ ಸತೀಶನ್ ಬಗ್ಗೆ ನಿಮಗೆಷ್ಟು ಗೊತ್ತು?

ವಿ.ಡಿ. ಸತೀಶನ್ ಅವರು ಕೇರಳ ರಾಜಕಾರಣದಲ್ಲಿ ಪರಿಸರ ಪರವಾದ ದೃಢ ನಿಲುವುಗಳನ್ನು ನಿರಂತರವಾಗಿ ಪ್ರತಿಪಾದಿಸುವ ಅಪರೂಪದ ನಾಯಕ. ಪಶ್ಚಿಮ ಘಟ್ಟಗಳ ರಕ್ಷಣೆಯ 'ಮಾಧವ್ ಗಾಡ್ಗೀಳ್ ಸಮಿತಿ ವರದಿ'ಯನ್ನು ಸ್ವಪಕ್ಷೀಯರು ಹಾಗೂ ಚರ್ಚ್‌ಗಳು ವಿರೋಧಿಸಿದಾಗಲೂ...

ದಿಲ್ಲಿಯಿಂದ ಬಂಗಾಳದವರೆಗೆ… ಪ್ರಜಾಪ್ರಭುತ್ವ ಕೊಂದವರಿಗೆ ಆಯಕಟ್ಟಿನ ಹುದ್ದೆ!

ಆಡಳಿತ ಯಂತ್ರವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದರೆ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತಿನಿಧಿಗಳು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಆದರೆ, ಪ್ರಸ್ತುತ ನಡೆಯುತ್ತಿರುವ ಈ ‘ಕೊಡು-ಕೊಳ್ಳುವಿಕೆ’(Quid Pro Quo) ನೀತಿಯು ಆಡಳಿತ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದೆ....

ಬೆಳ್ಳಿತೆರೆಯಿಂದ ವಿಧಾನಸಭೆಗೆ ಆಪ್ತ ಗೆಳೆಯರು: ಸಿಎಂ ವಿಜಯ್‌ಗೆ ವಿಪಕ್ಷ ನಾಯಕ ಉದಯನಿಧಿ ಮುಖಾಮುಖಿ

ತಮಿಳುನಾಡು ವಿಧಾನಸಭೆಯು ವಿಜಯ್ ಮತ್ತು ಉದಯನಿಧಿ ಸ್ಟ್ಯಾಲಿನ್ ಅವರ ಈ ಹೊಸ ಪಯಣದ ಮೂಲಕ ರಾಷ್ಟ್ರಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಇಬ್ಬರ ಕಾರ್ಯವೈಖರಿ ಕೇವಲ ಅವರ ವೈಯಕ್ತಿಕ ರಾಜಕೀಯ ಭವಿಷ್ಯವನ್ನಷ್ಟೇ ಅಲ್ಲ,...

ಈ ಹೊತ್ತಿನ ಪ್ರಮುಖ ಸುದ್ದಿ