ವಿಚಾರ

ಏನಿದು ‘ಒಂದು ರಾಷ್ಟ್ರ, ಒಂದು ಚುನಾವಣೆ?’ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವೇನು?

ಇಂಡಿಯಾ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ನಡೆಯುತ್ತಿರುವುದರಿಂದ ಮೋದಿ ಸರ್ಕಾರವು ದೇಶದ ದಿಕ್ಕು ತಪ್ಪಿಸಲು ಈ ಕಲ್ಪನೆಯನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳ ಒಕ್ಕೂಟದ ಇತರ ಸದಸ್ಯರೂ ಆರೋಪಿಸಿದ್ದಾರೆ. ಮತ್ತೊಂದೆಡೆ, “ಇದು ಸ್ವಾಗತಾರ್ಹ...

ಗೌರಿ ಲಂಕೇಶ್‌ ಹತ್ಯೆಯಾಗಿ ಆರು ವರ್ಷ ; ಯಾವ ಹಂತದಲ್ಲಿದೆ ಪ್ರಕರಣದ ತನಿಖೆ? ಇಲ್ಲಿದೆ ಪೂರ್ಣ ವಿವರ

ಹೋರಾಟಗಾರರು ಮತ್ತು ವಿಚಾರವಾದಿಗಳ ಕೊಲೆ ಸಂಚಿಗೆ ಬಲಿಯಾದವರಲ್ಲಿ ಗೌರಿ- ನಾಲ್ಕನೆಯವರು. ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಮೇರು ವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಕೊಲೆಯಾಗಿದ್ದರು. ಗೌರಿ ಹತ್ಯೆಗೆ ವೃತ್ತಿ ವೈಷಮ್ಯ, ಕಚೇರಿಯೊಳಗಿನ...

ಹಂಸಲೇಖರಿಂದ ದಸರಾ ಉದ್ಘಾಟನೆ; ಸರ್ಕಾರದ ಔಚಿತ್ಯಪೂರ್ಣ ನಿರ್ಧಾರ

ಹಂಸಲೇಖರು ದಕ್ಷಿಣ ಭಾರತದ ಪ್ರತಿಷ್ಠಿತ ಹಿನ್ನೆಲೆ ಗಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಾರಥ್ಯದಲ್ಲಿ ಕನ್ನಡ ಚಲನಚಿತ್ರ ಸಂಗೀತ ಇತ್ತೀಚಿನ ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ. ಜನಪ್ರಿಯ ಗೀತರಚನಾಕಾರರೂ ಆದ ಹಂಸಲೇಖರು ಕನ್ನಡ ಚಲನಚಿತ್ರ ಸಂಗೀತದ...

ಇಸ್ರೋ ಮುಖ್ಯಸ್ಥರ ಸಂಸ್ಕೃತ ಜ್ಞಾನ ಮತ್ತು ಜನಸಾಮಾನ್ಯರ ವಿಜ್ಞಾನ

ವಿಜ್ಞಾನ ಬೇರೆ, ವೈಜ್ಞಾನಿಕ ಆವಿಷ್ಕಾರ ಬೇರೆ. ಆವಿಷ್ಕಾರಕ್ಕಿಂತ ವಿಜ್ಞಾನ ದೊಡ್ಡದು. ವಿಜ್ಞಾನದ ಮೂಲಭೂತ ತತ್ವವೇ ವೈಜ್ಞಾನಿಕ ಮನೋಭಾವ. ಇದನ್ನು ಮೊದಲು ವಿಜ್ಞಾನಿಗಳು ಅರ್ಥಮಾಡಿಕೊಳ್ಳಬೇಕು. ನಂತರ ಜನ ಅವರನ್ನು ಅನುಸರಿಸುತ್ತಾರೆ. ಜನ ವಿಜ್ಞಾನಿಗಳಿಗೆ ವೈಜ್ಞಾನಿಕ...

ರಾಜ್ಯ ರಾಜ್ಯಗಳ ನಡುವೆ ಅಸಮತೆ ಜೋಕಾಲಿ-ದೇವನೂರ ಮಹಾದೇವ

ಇಂದೂ ಕೂಡ ಜಾಗತೀಕರಣದ ಸೋಂಕು ರೋಗದ ಈ ಟ್ರಿಕಲ್‍ಡೌನ್ ಮೇಲಿಂದ ತೊಟ್ಟಿಕ್ಕುವ ಥಿಯರಿಗೆ ಜೋತು ಬಿದ್ದ ಭಾರತದ ಆರ್ಥಿಕ ತಜ್ಞರು ಹಾಗೂ ಆಳ್ವಿಕೆ ಮಾಡುತ್ತಿರುವ ಅಸಮರ್ಥ ನಾಯಕತ್ವ ನೇತಾಡುತ್ತ ತೇಲಾಡುತ್ತಿದೆ. ಆಳ್ವಿಕೆಯೂ, ಕ್ರೋನಿಬಂಡವಾಳಶಾಹಿಗಳೂ...

ಚೀನಾ ಭೂಪಟ ಸೇರಿದ ಅರುಣಾಚಲ ಪ್ರದೇಶ: ಏನಂತಾರೆ ಪ್ರಧಾನಿ ಮೋದಿ?

ದೇಶದ ಭೂಪ್ರದೇಶ ಪ್ರವೇಶಿಸಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ, ಚೀನಾದ ನಿರಂತರ ಆಕ್ರಮಣದ ಬಗ್ಗೆ ಅವರು ಮೌನ ವಹಿಸಿದ್ದಾರೆ. ಅದರ...

ಸಂಶೋಧಕರೇಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ? ಸಂಶೋಧನಾ ಸಂಸ್ಥೆಗಳೂ ಯಾಕೆ ಮೌನವಾಗಿವೆ?

ಸರ್ಕಾರ ಈ ರೀತಿಯಾಗಿ ಸಂಶೋಧಕರ, ಸಂಶೋಧನಾ ಸಂಸ್ಥೆಗಳ ಮೇಲೆ ತೀವ್ರವಾಗಿ ಪ್ರಹಾರ ಮಾಡುವಾಗಲೂ ಸಂಶೋಧಕರು ʻಸಂಶೋಧನೆಗಳ ಪರವಾಗಿʼ ನಿಲ್ಲದಿರುವುದು ದುರಂತ. ಈ ರೀತಿ ಕೈಕಟ್ಟಿ ಕುಳಿತರೆ ಸಂಶೋಧಕರು ಚುನಾವಣಾ ಪ್ರಣಾಳಿಕೆಯಲ್ಲಿ ʻಅಪೇಕ್ಷಿತʼ ಅಂಕಿಅಂಶಗಳನ್ನು...

ನೂರರ ನೆನಪು | ಸ್ಮರಿಸಲೇಬೇಕಾದ ಶೈಲೇಂದ್ರ ಎಂಬ ಜೀವಪರ ದನಿ

ಶೈಲೇಂದ್ರ ಅವರ ಕವಿತೆಗಳು ಬಡಜನರ ದುಃಖ ದುಮ್ಮಾನದ ಕುರಿತು ಹೇಳುತ್ತಲೇ ಅವು ಗದ್ಯವಾಗದಂತೆ ಗೇಯತೆಯನ್ನು ಸಹ ಸಾಧಿಸಿವೆ (ನಮ್ಮ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳಲ್ಲಿ ಗೇಯತೆಯೂ ಸಹ ಇದೇ ಮಾದರಿ). ಶೈಲೇಂದ್ರ ಅವರನ್ನು ಹೀಗೆ...

ನ್ಯಾ. ಕುನ್ಹಾ ವಿರುದ್ಧ ಮಾಜಿ ಸಚಿವ ಸುಧಾಕರ್‌ ಆರೋಪ ಸಲ್ಲದು : ಜಸ್ಟಿಸ್ ಗೋಪಾಲಗೌಡ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಪಿಎಸ್‌ಐ ಹಗರಣ, ಕೋವಿಡ್‌ ಸ್ಕ್ಯಾಮ್, 40% ಕಮಿಷನ್‌ ಸಂಬಂಧ ನ್ಯಾಯಾಂಗ ತನಿಖೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭಿಸಿದೆ. ತನಿಖಾ ಸರಣಿ ಶುರುವಾದ ಬೆನ್ನಲ್ಲೇ ಮಾಜಿ...

ಪ್ರಧಾನಿ ಮೋದಿ ಕೊಟ್ಟ ಹದಿನೈದು ಲಕ್ಷ ರೂಪಾಯಿ ಮತ್ತು ‘ಭೀಮದೇವರಪಲ್ಲಿ ಬ್ರಾಂಚಿ’!

ಭೀಮದೇವರಪಲ್ಲಿ ಬ್ರಾಂಚಿ ಚಿತ್ರವು ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಎಂದು ನೀಡಿದ್ದ ಭರವಸೆಯನ್ನು ವ್ಯಂಗ್ಯ ಮಾಡುತ್ತದೆ. ಬಿಜೆಪಿಯ ಹುಸಿಘೋಷಣೆಗಳು ಹೇಗೆ ಜನರನ್ನು ಮೋಸ...

ಮೇಲ್ಜಾತಿಗಳ ವಿರುದ್ಧ ಪ್ರತಿರೋಧದ ಚಳವಳಿ ಕಟ್ಟಿದ್ದ ದಲಿತ ಹೋರಾಟಗಾರ ಅಯ್ಯನ್ ಕಾಳಿ

ದಲಿತ ಹೋರಾಟಗಾರ, ಮಹಾತ್ಮ ಅಯ್ಯನ್ ಕಾಳಿ(1863-1941) ಹುಟ್ಟಿ ಇಂದಿಗೆ 160 ವರ್ಷಗಳಾದವು. ಊರಿನ ಮುಖ್ಯ ರಸ್ತೆಗಳಲ್ಲಿ ಅಸ್ಪೃಶ್ಯರು ಓಡಾಡುವುದು, ದಲಿತ ಹೆಣ್ಣು ಮಕ್ಕಳು ಮೈತುಂಬ ಬಟ್ಟೆ ತೊಡುವುದು, ದುಡಿಯುವ ಜನ ತಮ್ಮ ದುಡಿಮೆಗೆ ತಕ್ಕ‌...

ಹಿಂದುತ್ವದ ವಿಷ ವರ್ತುಲದಲ್ಲಿ ಸೌಜನ್ಯ ಹೋರಾಟ!

'ಜಸ್ಟಿಸ್ ಫಾರ್ ಸೌಜನ್ಯ' ಎಂಬ ಫೇಸ್‌ಬುಕ್ ಪೇಜ್ ಸೌಜನ್ಯ ಕೊಲೆಯಾದ ನಂತರ ಚಳವಳಿ ಆರಂಭಗೊಂಡ ದಿನದಿಂದಲೂ ಇದೆ. ಪ್ರಾರಂಭದಲ್ಲಿ ಸೌಜನ್ಯ ಪರವಾಗಿ‌ನ ಎಲ್ಲ ಹೋರಾಟಗಳನ್ನು ಸಮಾನಾಗಿ ನೋಡಿ ಪ್ರಚಾರ ನೀಡುತ್ತಿತ್ತು.‌ ಬರಬರುತ್ತಾ ಎಡಪಂಥೀಯರ...

ಜನಪ್ರಿಯ