ರಾಜ್ಯ

ಅಮಿತ್ ಶಾ ಕಾಲಿಗೆ ಬಿದ್ದ ಅಪ್ಪ; ಹಿಂದಿಯಲ್ಲಿ ಭಾಷಣ ಮಾಡಿದ ಮಗ: ಯಾತಕ್ಕಾಗಿ?

ಅಮಿತ್ ಶಾ ಇಂದು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರಬಹುದು. ಹಿಂದೊಮ್ಮೆ ಇದೇ ಮನುಷ್ಯ ತನ್ನ ರಾಜ್ಯದಿಂದ ಗಡಿಪಾರಾಗಿ ಜೈಲು ಸೇರಿದ್ದ, ನೈತಿಕತೆ ಇಲ್ಲದ ಚಾರಿತ್ರ್ಯಹೀನ ವ್ಯಕ್ತಿ ಎನಿಸಿಕೊಂಡಿದ್ದ. ಇಂತಹ ವ್ಯಕ್ತಿಗೆ ಅತ್ಯಂತ ಹಿರಿಯ ವ್ಯಕ್ತಿಯಾದ...

ನಾಯಕನಿಗಾಗಿ ಕಾದ ತಮಿಳುನಾಡು… ವಿಜಯ್‌ ಆಯ್ಕೆ ಮಾಡಿಕೊಂಡಿರಬಹುದೇ?

ನಾಯಕನಿಗಾಗಿ ತಮಿಳುನಾಡಿನ ಜನರು ಕಾಯುತ್ತಿರಬಹುದು. ಅವರಿಗೆ ಪರ್ಫೆಕ್ಟ್ ಆದ, ನಿಷ್ಕಳಂಕನೆಂದು ಬಿಂಬಿಸಿಕೊಳ್ಳುವ, ಸರ್ವಶಕ್ತ ಲೋಕ ಗುರು ಬೇಕಿಲ್ಲ. They want somebody vulnerable yet strong, extremely capable but common and...

ಇದರೊಳಗೆ ಜೋಡಿ ನಿಟ್ಟುಸಿರು ಕೇಳುತ್ತದೆ…

ಉತ್ತರ ಕನ್ನಡದಲ್ಲಿ ಜನ ಚಳವಳಿಗಳನ್ನು ಜೀವಂತವಾಗಿರಿಸಿದವರಲ್ಲಿ ವಿಠ್ಠಲ ಭಂಡಾರಿ ಪ್ರಮುಖರು. ಇಂದು ಅವರು ಇಲ್ಲವಾದ ದಿನ. ವಿಠ್ಠಲ ಅಗಲಿದ ಆನಂತರ ಅವನ ನೆನಪನ್ನೇ ಶಕ್ತಿಯನ್ನಾಗಿಸಿಕೊಂಡ ಯಮುನಾ ಗಾಂವ್ಕರ್ ರಾಜ್ಯದಾದ್ಯಂತ ಮುನ್ನಡೆದ ರೀತಿ ಅಭೂತಪೂರ್ವವಾದುದು. 'ಈಗಲೂ...

ಒಳ ಮೀಸಲಾತಿಗಾಗಿ ಸರ್ಕಾರ ಪರಿಗಣಿಸಿರುವ ಕ್ರಮಾನುಸರಣೆ ಸರಿಯೇ, ಎಡವಿದೆ ಅಲ್ಲವೇ?

ಕರ್ನಾಟಕದಲ್ಲಿ ಮೀಸಲಾತಿ ಕೋಟಾ ಶೇ. 56ಕ್ಕೆ ಹೆಚ್ಚಿಸಿದಾಗ, ಅದು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಉಚ್ಚ ನ್ಯಾಯಾಲಯ ಶೇ. 50ಕ್ಕೆ ಇಳಿಸಲು ಸರ್ಕಾರಕ್ಕೆ ಆಜ್ಞಾಪಿಸಿತು. ಸರ್ಕಾರ ಇಳಿಸಿತು. ಇಲ್ಲಿ ಗಮನಹರಿಸಬೇಕಾದ ವಿಚಾರವೆಂದರೆ,...

ಐಪಿಎಲ್‌ನಲ್ಲೂ ಕಲಾತ್ಮಕ ಶೈಲಿ: ಅಪರೂಪದ ಆಟಗಾರ ಕೆ.ಎಲ್. ರಾಹುಲ್

ಕ್ರಿಕೆಟ್‌ ಇತಿಹಾಸದಲ್ಲಿ ಕೆಲವರು ಅಂಕಿಗಳ ಮೂಲಕ ನೆನಪಾಗುತ್ತಾರೆ; ಕೆಲವರು ವ್ಯಕ್ತಿತ್ವದ ಮೂಲಕ. ರಾಹುಲ್‌ ಎರಡರ ಮಧ್ಯೆ ನಿಂತಿರುವ ಅಪರೂಪದ ಕ್ರಿಕೆಟಿಗ. ಶತಕ ಹೊಡೆದರೂ ಅತಿರೇಕದ ಸಂಭ್ರಮವಿಲ್ಲ, ವಿಫಲವಾದರೂ ನೆಪಗಳಿಗೆ ಮೊರೆ ಹೋಗುವುದಿಲ್ಲ. ರಾಹುಲ್...

ಹವಾಮಾನ | ರಾಜ್ಯದ ಕೆಲವೆಡೆ ಆಲಿಕಲ್ಲು ಮಳೆ: ಮರ, ವಿದ್ಯುತ್ ಕಂಬಗಳು ಧರೆಗೆ, ಸಂಚಾರ ಸ್ಥಗಿತ

ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸುಡುಧಗೆಯಲಿ ಬೆಂದಿದ್ದ ಹಲವು ಜಿಲ್ಲೆಗಳಿಗೆ ಮಳೆ ತಂಪೆರದಿದೆ. ಚಿಕ್ಕಮಗಳೂರು, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ...

ತಾಯ್ ಕೆಳವಿ: ಮನರಂಜನೆಗಾಗಿ ಅಲ್ಲ, ಸಾಮಾಜಿಕ ಅರಿವಿಗಾಗಿ ನೋಡಬೇಕಾದ ಚಿತ್ರ

ಶಿವಕುಮಾರ್ ಮುರುಗೇಶನ್ ಅವರ ಮೊದಲ ನಿರ್ದೇಶನದ ಚಿತ್ರ ತಾಯ್ ಕೆಳವಿ- ಪ್ರಗತಿಪರತೆ ಮತ್ತು ಸಮಾನತೆಯ ಧಾರೆಯ ಒಂದು ಮಾದರಿಯಂತೆ, ಪರಿಪೂರ್ಣ ರೂಪದಂತೆ ಭಾಸವಾಗುತ್ತದೆ. ಶೂದ್ರ ಸಂಸ್ಕೃತಿ ಮತ್ತು ಸಾಮಾಜಿಕ ಅರಿವಿಗಾಗಿ ನೋಡಬೇಕಾದ ಚಿತ್ರವಾಗಿದೆ. ಭಾರತೀರಾಜ,...

ರಾಜ್ಯದಲ್ಲಿ ಇನ್ನೂ 5 ದಿನ ಮಳೆ, ಬೆಂಗಳೂರಿನಲ್ಲಿ ಮಾತ್ರ ಒಣಹವೆ: ಹವಾಮಾನ ಇಲಾಖೆ

ರಾಜ್ಯದ ಹಲವೆಡೆ ಮಳೆಯಾಗಿದ್ದು, ಈ ಬಾರಿ ಮುಂಗಾರು ವಿಳಂಬವೆಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಬೆನ್ನಲ್ಲೇ ಸೋಮವಾರ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರವಾಳಿ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗಿದೆ. ಮುಂದಿನ...

ಕಾಂಗ್ರೆಸ್‌ ಮುಸ್ಲಿಂ ಸಮುದಾಯವನ್ನು ಹಗುರವಾಗಿ ಪರಿಗಣಿಸಬಾರದು : ರಾಹುಲ್‌ ಗಾಂಧಿಗೆ ಪತ್ರ

ಇತ್ತೀಚಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಇಬ್ಬರು ಮುಖ್ಯವಾದ ಮುಸ್ಲಿಂ ನಾಯಕರ ತಲೆದಂಡವಾಗಿದೆ. ಇಬ್ಬರ ವಿರುದ್ಧವು ಪಕ್ಷವಿರೋಧಿ ಚಟುವಟಿಕೆಯ ಕಾರಣವನ್ನು ಕೊಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದ ನಸೀರ್‌ ಅಹ್ಮದ್‌ ಮತ್ತು ಎಂಎಲ್‌ಸಿ ಹಾಗೂ ಅಲ್ಪಸಂಖ್ಯಾತ...

ಕಾಡುವ ಚಿತ್ರಗಳನ್ನು ಮರೆಯುವುದುಂಟೇ?

ಒಂದು ಚಿತ್ರಕ್ಕಿರುವ ಶಕ್ತಿಗೆ ಸಾವಿರಾರು ಪದಗಳು ಸಾಟಿಯಿಲ್ಲ ಎಂಬ ಮಾತಿದೆ. ಚಿತ್ರಕ್ಕೆ ಮಹಾ ಕಾದಂಬರಿಯೂ ಸೆರೆ ಹಿಡಿಯಲಾಗದ್ದನ್ನೂ ಸೆರೆ ಹಿಡಿಯುವ ಸಾಮರ್ಥ್ಯವಿರುತ್ತದೆ. ಮುಂದೊಂದು ದಿನ ಜಗತ್ತು ಇರಾನ್, ಇಸ್ರೇಲ್ ಮತ್ತು ಅಮೆರಿಕದ ಯುದ್ಧದ...

ಪ್ರೊ. ಜಾನ್‌ ಮೀರ್‌ಶೈಮರ್‌: ಇರಾನ್‌ ಮೇಲೆ ಇಸ್ರೇಲ್‌ ಅಣು ದಾಳಿ ನಡೆಸಿದರೆ ಅಚ್ಚರಿ ಪಡಬೇಕಿಲ್ಲ!

ವಿಶಾಲ ಇಸ್ರೇಲ್‌ ಸ್ಥಾಪನೆ; ಪ್ಯಾಲಸ್ತೀನ್‌ ಜನಾಂಗದ ನಿರ್ನಾಮ ಮತ್ತು ಮಧ್ಯ ಏಷಿಯಾದ ದೇಶಗಳನ್ನು ದುರ್ಬಲಗೊಳಿಸುವುದೇ ಇಸ್ರೇಲ್‌ ದೇಶದ ಗುರಿ ಎಂದ ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ಜಾನ್‌ ಮೀರ್‌ಶೈಮರ್‌ (ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ...

ಹೊಸ ಓದು | ರಾಗಿತೆನೆ- ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ

'ರಾಗಿತೆನೆ' ಪುಸ್ತಕ ಏಕೆ ಮಹತ್ವದ್ದಾಗುತ್ತದೆ ಎಂದರೆ, ಬಡತನ, ಅಜ್ಞಾನ, ಮೂಢನಂಬಿಕೆ ಅಸಹಾಯಕತೆಗಳು ಹೇಗೆ ಒಂದು ಜನಾಂಗವನ್ನು ಮತ್ತು ಆ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿಬಿಡುತ್ತವೆ ಎನ್ನುವುದನ್ನು ವಿವರಿಸುವುದಕ್ಕೆ... 'ರಾಗಿತೆನೆ' ಪುಸ್ತಕ...

ಈ ಹೊತ್ತಿನ ಪ್ರಮುಖ ಸುದ್ದಿ