ರಾಜ್ಯ

ಜಾನಕಿ ಅಮ್ಮ | ಭಾಷೆ, ಸೀಮೆಗಳ ಗಡಿದಾಟಿದ ಸ್ವರಯಾನ; ಕಂಠಸಿರಿಯ ಸಂಗೀತಯಾನ

ಜುಲೈ 11, 2026ರಂದು, ಮೈಸೂರಿನಲ್ಲಿ ಮೌನವಾದ ಗಾನಕೋಗಿಲೆ ಎಸ್‌. ಜಾನಕಿಯವರದು, ಭಾರತೀಯ ಸಂಗೀತ ಕಂಡ ಅತ್ಯಂತ ಮಧುರ ಮತ್ತು ಸರ್ವತೋಮುಖ ಕಂಠಸಿರಿ. ಅವರ ಸ್ವರದ ಮಾಂತ್ರಿಕ ಪ್ರಭಾವ ಎಂದೆಂದಿಗೂ ಅಳಿಸಿಹೋಗದ್ದು. ಭಾಷೆಗಳ ಮತ್ತು...

ಹೊಸ ಓದು | ರಾಜಾರಾಂ ತಲ್ಲೂರು ಅವರ ‘ಮಮ ಡೇಟಾ’: ನಮಗೆ ಡೇಟಾ ಈಗ ಯಾಕೆ ಮುಖ್ಯ?

ದಿನದ 24 ಗಂಟೆಗಳಲ್ಲಿ ನಾವು ಮಾಡುವ ನಮ್ಮ ಪ್ರತಿಯೊಂದು ಸಾಮಾಜಿಕ-ಖಾಸಗಿ ಚಟುವಟಿಕೆಗಳು, ನಿರ್ಧಾರಗಳು, ಚಲನವಲನಗಳು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮತ್ತೊಬ್ಬ ವ್ಯಕ್ತಿಗೆ 'ಡೇಟಾ' ಆಗಿ ಒದಗಿಬರಬಹುದು. ವ್ಯಾವಹಾರಿಕವಾಗಿ ಅವು ಒಬ್ಬ ವ್ಯಕ್ತಿಗೆ ಲಾಭದಾಯಕ...

ಪೊಲೀಸರು ‘ಡೀಲ್’ ಮತ್ತು ಅಪರಾಧಗಳಲ್ಲಿ ಭಾಗಿಯಾಗಬಾರದು: ಸಿಎಂ ಡಿ ಕೆ ಶಿವಕುಮಾರ್

ಯಾವುದೇ ಪೊಲೀಸ್ ಅಧಿಕಾರಿಗಳು ಡೀಲ್ ಗಳು ಹಾಗೂ ಅಪರಾಧಗಳಲ್ಲಿ ಭಾಗಿಯಾಗಬಾರದು. ಇಂತಹ ವಿಚಾರದಲ್ಲಿ ಭಾಗಿಯಾದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಮನವಿ ಎಂದಾದರೂ ಭಾವಿಸಿ, ಸೂಚನೆ ಎಂದಾದರೂ ಭಾವಿಸಿ ಎಂದು ಸಿಎಂ...

ಖಾಲಿಯಾಗುತ್ತಿರುವ ತರಗತಿ ಬೆಂಚುಗಳಾಚೆ: ಕೋವಿಡ್ ನಂತರದ ಜಗತ್ತಿನಲ್ಲಿ ಶಿಕ್ಷಣದ ಮರುಚಿಂತನೆ

ವಿದ್ಯಾರ್ಥಿ ತರಗತಿಗೆ ಬರುವವರೆಗೆ ಶಿಕ್ಷಣ ಕಾಯಬಾರದು. ವಿದ್ಯಾರ್ಥಿಯ ಜೀವನ ಎಲ್ಲಿಗೆ ತಲುಪಿದೆಯೋ ಅಲ್ಲಿಗೇ ಶಿಕ್ಷಣವೂ ತಲುಪಬೇಕು. ಆಗ ಮಾತ್ರ ಶಿಕ್ಷಣ ನಾಲ್ಕು ಗೋಡೆಗಳೊಳಗೆ ಸೀಮಿತವಾಗದೆ, ಸಮಾಜದ ಪ್ರತಿಯೊಂದು ಹೆಜ್ಜೆಯೊಂದಿಗೂ ಜೊತೆಯಾಗಿ ಸಾಗುವ ಜೀವಂತ...

ಹೆಬ್ಬುಲಿ ಕಟ್: ಜಾತಿ, ಧರ್ಮದಿಂದ ಹಳಿತಪ್ಪಿದ ಸರಳ ಜೀವಿಗಳ ದುರಂತಗಾಥೆ

ಬಹುಶಃ ಜಾತಿಯ ಬಗ್ಗೆ ಯಾವುದೇ ಮುಖವಾಡವಿಲ್ಲದೆ, ಎಲ್ಲರಿಗೂ ಇಷ್ಟವಾಗುವ ಹಿತವಾದ ಭಾಷೆಯನ್ನು ಬಳಸದೇ ನೇರವಾಗಿ ಮಾತನಾಡುವ ಅತ್ಯಂತ ಅಪರೂಪದ ಕನ್ನಡ ಚಿತ್ರಗಳಲ್ಲಿ ʼಹೆಬ್ಬುಲಿ ಕಟ್ʼ ಒಂದು. ಚಿತ್ರವು ಎಲ್ಲೂ ಬೋಧನೆಗೆ ಇಳಿಯುವುದಿಲ್ಲ. ಅದೇ...

ದೃಶ್ಯ ಮತ್ತು ದರ್ಶನದ ಅನ್ವೇಷಕ: ಕೆ.ಟಿ. ಶಿವಪ್ರಸಾದ್

ಶಿವಪ್ರಸಾದ್ ಅವರು ನಮ್ಮನ್ನಗಲಿದ್ದಾರೆ. ಆದರೆ ಅವರು ಬಿಟ್ಟುಹೋಗಿರುವ ಶೂನ್ಯ ಕೇವಲ ಚಿತ್ರಕಲಾ ರಂಗಕ್ಕೆ ಮಾತ್ರ ಸೀಮಿತವಾದದ್ದಲ್ಲ. ರೈತ-ದಲಿತ ಹೋರಾಟಗಳ ಬೀದಿಯಿಂದ ಹಿಡಿದು, ವಾಸ್ತುಶಿಲ್ಪದ ತಾಂತ್ರಿಕತೆಯವರೆಗೆ, ವೈಚಾರಿಕತೆಯಿಂದ ಹಿಡಿದು ಅಂತರಂಗದ ತತ್ವಚಿಂತನೆಯವರೆಗೆ ಹಲವು ಕ್ಷೇತ್ರಗಳಲ್ಲಿ...

ಕೆ.ಟಿ. ಶಿವಪ್ರಸಾದ್ ಹೇಳಿದ ‘ಮಾಯಾಕನ್ನಡಿ’ ಕತೆ

ಉಡುಪು, ಆಹಾರದಲ್ಲಿ ಸಾಮಾನ್ಯ ಮನುಷ್ಯನಂತೆ ಕಂಡರೂ ಶಿವಪ್ರಸಾದ್ ಒಬ್ಬ ಜೋಗಿ, ಜಂಗಮ. ಮನುಷ್ಯನ ಸ್ವಾತಂತ್ರ್ಯವೇ ಅವನ ಸಿದ್ದಿಗೆ ಮೂಲವೆಂಬ ನಂಬಿಕೆ ಅವರದು. ಹಾಗಾಗಿ ಎಲ್ಲಾ ಬಗೆಯ ಬಂಧನಗಳ ವಿರುದ್ಧ ಹೋರಾಟ ಅವರಿಗೆ ಸಹಜವಾಗಿ...

ಮುಂದಿನ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ...

ಹೀಗಿದ್ದರು… ಮೂಡುಬಾಗಿಲು ರಾಮಪ್ಪನವರು

ತೀರ್ಥಹಳ್ಳಿಯ ಸಮಾಜವಾದಿ ಬದುಕಿನ ಕೊನೆಯ ಕೊಂಡಿಯಂತಿದ್ದ, ಶಾಂತವೇರಿ ಗೋಪಾಲಗೌಡರ ಕಾಲದ ಕೆಂದಾಳಬೈಲಿನ ಮೂಡುಬಾಗಿಲು ರಾಮಪ್ಪನವರು ಇತ್ತೀಚೆಗೆ ತೀರಿಹೋದರು. ತಾವು ಉಡುತ್ತಿದ್ದ ಆ ಬಿಳಿಯ ಅಡ್ಡ ಪಂಚೆ ಮತ್ತು ಅರ್ಧ ತೋಳಿನ ಬಿಳಿಯ...

ಕೆ.ಟಿ. ಶಿವಪ್ರಸಾದ್‌ ಎಂಬ ಕಲಾವಿದನೊಡನೆ ಕಲರವ

ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರೊಂದಿಗೆ ಡಾ. ಕೆ. ಪುಟ್ಟಸ್ವಾಮಿಯವರು 'ಕಲ್ಲರಳಿ ಹೂವ್ವಂತೆ' ಎಂಬ ಕೃತಿರಚನೆಗಾಗಿ 2004ರಲ್ಲಿ ನಡೆಸಿದ ಸಂದರ್ಶನ. ಕೆಟಿ ಇಲ್ಲದ ಈ ಹೊತ್ತಿನಲ್ಲಿ ಅವರ ಚಿಂತನಾಲಹರಿ ಈ...

ಕೆ.ವಿ. ಸುಬ್ಬಣ್ಣ, ಬಿಡದಿ, ಬಂಡವಳಿಗರ ಗಾಲ್ಫ್: ದಶಕಗಳ ಹಿಂದಿನ ಎಚ್ಚರಿಕೆ

ಕೆ.ವಿ. ಸುಬ್ಬಣ್ಣ (1932-2005) ಅವರು ಸ್ವತಂತ್ರ ಭಾರತ ಮತ್ತು ಕರ್ನಾಟಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಜೀವನಕ್ಕೆ ಹೊಸದಿಕ್ಕು ಕಾಣಿಸಿದ ದೊಡ್ಡವರಲ್ಲಿ ಒಬ್ಬರು. ಕನ್ನಡ ನುಡಿ, ಕರ್ನಾಟಕ, ಭಾರತ, ಒಟ್ಟು ಭೂಲೋಕ- ಇವುಗಳ ಚೆಲುವಿಗೆ...

ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ | ಭೂಮಿಯ ಮೇಲಿನ ಉಲ್ಕಾಘಾತದ ಕುರುಹುಗಳ ಕುತೂಹಲಕರ ವಿಶ್ಲೇಷಣೆ

ಆಕಾಶದಿಂದ ಬಿದ್ದ ಒಂದು ಕಲ್ಲು ಲಕ್ಷಾಂತರ ವರ್ಷಗಳ ನಂತರವೂ ಭೂಮಿಯ ಮೇಲೆ ಗಾಯದ ಗುರುತು ಬಿಟ್ಟಿರಬಹುದು. ಅದನ್ನು ಭೂಮಿ ತನ್ನ ಕಲ್ಲುಗಳಲ್ಲಿ, ಪದರಗಳಲ್ಲಿ ನೆನಪಿಟ್ಟುಕೊಳ್ಳುತ್ತದೆ. ಆಕಾಶದಿಂದ ಬೀಳುವ ಕ್ಷುದ್ರಗಳ ಅಥವಾ ಉಲ್ಕೆಗಳ ಅರಿಯುವ...

ಈ ಹೊತ್ತಿನ ಪ್ರಮುಖ ಸುದ್ದಿ