ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ 10 ದಿನಗಳ ಕಾಲ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಬಿರುಸಾಗುವ ಸೂಚನೆಯಿದೆ. ಜುಲೈ 27ರಿಂದ ಗುಡುಗು ಸಹಿತ ಬಿರುಗಾಳಿ ಮಳೆಯಾಗಲಿದ್ದು, ಸಾರ್ವಜನಿಕರು...
ದೃಶ್ಯ ಚೌಕಟ್ಟಿನಲ್ಲಿ ನೆರಳು ಮತ್ತು ಬೆಳಕಿನ ನಿಯಂತ್ರಣವು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಕಥೆಯ ಭಾವನಾತ್ಮಕ ವಾತಾವರಣವನ್ನು ನಿರ್ಣಯಿಸುವ ಮುಖ್ಯ ಮಾಧ್ಯಮವಾಗಿದೆ. ಈ ಹಿನ್ನೆಲೆಯಲ್ಲಿ, ಸಿನಿಮಾಟೋಗ್ರಫಿಯಲ್ಲಿ ಬಳಕೆಯಾಗುವ ಪ್ರತಿಯೊಂದು ಲೈಟಿಂಗ್ ವಿನ್ಯಾಸದ ಕಲಾತ್ಮಕ ಬೇರುಗಳು...
ಆರ್‍ಎಸ್ಎಸ್ ಎಂಬ ವಿಪ್ರಪಡೆ ದೇಶದ ಶಿಕ್ಷಣ ಕ್ಷೇತ್ರವನ್ನು ಹೇಗೆ ಕೇಸರಿಮಯವಾಗಿಸುತ್ತಿದೆ. ಅದರ ಉಸ್ತುವಾರಿಗೆ ಎಂಥವರನ್ನು ನೇಮಿಸಲಾಗಿದೆ. ಏನೇನು ಬದಲಾವಣೆಗಳನ್ನು ತರುತ್ತಿದೆ ಎಂಬುದಕ್ಕೆ ಧರ್ಮೇಂದ್ರ ಪ್ರಧಾನ್ ನಡೆದುಬಂದ ಹಾದಿಯನ್ನೊಮ್ಮೆ ಅವಲೋಕಿಸಿದರೆ ಅರ್ಥವಾಗುತ್ತದೆ.
1997ರಲ್ಲಿ ಒರಿಸ್ಸಾದಲ್ಲಿ...
ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಒಂದು ಪುರಾಣದ ಪುನರಾವಿಷ್ಕಾರ. ಅದು ಹೋಮರ್‍ನ ಕಾವ್ಯವನ್ನು ನಕಲಿಸುವುದಿಲ್ಲ; ಅದನ್ನು ಆಧುನಿಕ ಮಾನವ ಮನಸ್ಸಿನ ಪ್ರಶ್ನೆಗಳೊಂದಿಗೆ ಮರುಸಂವಾದಕ್ಕೆ ತರುತ್ತದೆ. ಯುದ್ಧದಿಂದ ಮರಳುವ ಮನುಷ್ಯ, ಮನೆಗೆ ತಲುಪಲು...
ಮೀರಾ ಬೆಹನ್ ಎಂದು ಕರೆಯಲ್ಪಡುವ ಮೆಡಿಲಿನ್ ಸ್ಲೇಡ್ ಅವರ ಆತ್ಮ ಕಥೆಯ ಕನ್ನಡ ಅನುವಾದ 'ಮಹಾತ್ಮನ ಮಗಳು'. ಈ ಪುಸ್ತಕವನ್ನು ಲೇಖಕ, ಪತ್ರಕರ್ತ ಮುಂಜುನಾಥ್ ಚಾಂದ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗ ದೇಶದಾದ್ಯಂತ ಚರ್ಚೆಯಾಗುತ್ತಿರುವ...
ರಾಜ್ಯದಲ್ಲಿ ಮಳೆ ಅಭಾವದಿಂದ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯನ್ನು ʻರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸಿ ಆರ್ಥಿಕ ನೆರವು ನೀಡುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿ...
ಆರು ಕಂತುಗಳ 'ಪ್ರೀತಮ್ ಅಂಡ್ ಪೆಡ್ರೊ' ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಆನ್‌ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು...
ಕರ್ನಾಟಕದ 240 ತಾಲೂಕುಗಳ ಪೈಕಿ 141 ತಾಲೂಕುಗಳು ಎಲ್ ನಿನೊ ಪರಿಣಾಮದಿಂದ ಮಳೆ ಅಭಾವಕ್ಕೆ ತುತ್ತಾಗಿವೆ. ಖಾರಿಫ್ ಬಿತ್ತನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಹಲವೆಡೆ ಬರಗಾಲದ ಛಾಯೆ ಆವರಿಸಿದೆ.
ಎಲ್ ನಿನೊ ಕಾರಣದಿಂದ 2026ರ...
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಧಾನ ಸಲಹೆಗಾರರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ನೇಮಕವು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ...
ಮನೆ ಕೆಲಸದಾಕೆಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ...
ತಮ್ಮದೇ ಕಾರ್ಯಸೂಚಿಯನ್ನು ಬಿಂಬಿಸುವ 'ಗಿಲ್ ತತ್ವ'ಕ್ಕೆ ಖಳತನದ ಸ್ವರೂಪವಿರುವುದು, ಭಿನ್ನಮತವನ್ನು ಹತ್ತಿಕ್ಕುವ, ಮಾನವ ಹಕ್ಕುಗಳ ಉಲ್ಲಂಘನೆಯ ತಮ್ಮ ನೀತಿಯನ್ನೇ ಈ ಚಿತ್ರ ಟೀಕಿಸುತ್ತದೆ ಎನ್ನುವ ತಾತ್ವಿಕತೆ, ಬಿಜೆಪಿ ಈ ಸಿನಿಮಾವನ್ನು ನಿಷೇಧಿಸುವುದಕ್ಕೆ ಮುಖ್ಯ ಕಾರಣ....
ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ...