ರಾಜ್ಯ

ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ | ಕಾರ್ಪೊರೇಟ್ ಯಶೋಗಾಥೆಯ ನಾಟಕೀಯ ನಿರೂಪಣೆ

'ಎ ಟೈಟಾನ್ ಸ್ಟೋರಿ' ಎಂಬ ವೆಬ್ ಸರಣಿ ಭಾರತೀಯ ಕಾರ್ಪೊರೇಟ್ ಇತಿಹಾಸವನ್ನು ಜನಪ್ರಿಯ ಮಾಧ್ಯಮದಲ್ಲಿ ಪರಿಚಯಿಸುವ ಯಶಸ್ವಿ ಪ್ರಯತ್ನವಾಗಿದೆ. ಇದು ಉದ್ಯಮಶೀಲತೆ, ನಾಯಕತ್ವ ಮತ್ತು ಬ್ರ್ಯಾಂಡ್ ನಿರ್ಮಾಣದ ಪಾಠಗಳನ್ನು ಮನರಂಜನೆಯೊಂದಿಗೆ ಜೋಡಿಸುತ್ತದೆ. ಆದರೆ...

ಸಾಮಾನ್ಯ ಮನುಷ್ಯನ ಲೋಕವನ್ನು ತೆರೆಗೆ ತಂದ ಕೆ. ಭಾಗ್ಯರಾಜ್

ತಮಿಳು ಚಿತ್ರರಂಗದಲ್ಲಿ ಪ್ರೀತಿಯಿಂದ ʼಚಿತ್ರಕಥೆಯ ಚಕ್ರವರ್ತಿʼ ಎಂದೇ ಹೆಸರಾಗಿದ್ದ ಕೆ. ಭಾಗ್ಯರಾಜ್, 1980ರ ದಶಕದ ವಾಣಿಜ್ಯ ಚಲನಚಿತ್ರಗಳ ಸ್ವರೂಪವನ್ನೇ ಬದಲಾಯಿಸಿದವರು. ಅಬ್ಬರದ, ಅತಿಮಾನುಷ ಸಾಹಸ ಪ್ರಧಾನ ನಾಯಕರೇ ಅಧಿಪತ್ಯ ಸಾಧಿಸುತ್ತಿದ್ದ ಆ ಕಾಲದಲ್ಲಿ,...

ರಾಮ ಮಂದಿರ ದೇಣಿಗೆ ದಗಾ: ಬಿಜೆಪಿಯ ಅವನತಿ ಆರಂಭ

ರಾಮ ಮಂದಿರ ಕಟ್ಟಿದ್ದು ರಾಜಕೀಯಕ್ಕೋಸ್ಕರ ಮತ್ತು ರಾಮನ ಹೆಸರಿನಲ್ಲಿ ಲೂಟಿ ಮಾಡಲು, ದೈವ ಸೇವೆಗೆ ಅಲ್ಲ ಅನ್ನುವುದು ಜನಕ್ಕೆ ಗೊತ್ತಾಗುತ್ತಿದೆ. ಬಿಜೆಪಿ ಒಳಗಿನ ಅಂತರ್ಯುದ್ಧ ಇನ್ನೂ ಅನೇಕ ಹಗರಣಗಳನ್ನು ಮುಂಬರುವ ದಿನಗಳಲ್ಲಿ ಅನಾವರಣಗೊಳಿಸಲಿದೆ....

ತುಮಕೂರು | ಮಲಹೊರುವ ಪದ್ದತಿ ಜೀವಂತ; ಕಾಯ್ದೆಗಿಲ್ಲ ಕವಡೆ ಕಾಸಿನ ಕಿಮ್ಮತ್ತು

ತುಮಕೂರು ನಗರದ ಹೃದಯ ಭಾಗದಲ್ಲಿ ದಲಿತ ಕಾರ್ಮಿಕರಿಂದ ಶೌಚಗುಂಡಿ ಸ್ವಚ್ಛಗೊಳಿಸಿರುವ ಅಮಾನುಷ ಘಟನೆ ವರದಿಯಾಗಿದೆ. ಹೊಟ್ಟೆಪಾಡಿಗಾಗಿ ಮಣ್ಣು ತುಂಬುವ ಕೆಲಸವೆಂದು ನಂಬಿ ಬಂದ ಕಾರ್ಮಿಕರನ್ನು ಮಲ ಹೊರುವ ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದು, ಸರ್ಕಾರಿ ಅಧಿಕಾರಿಗಳ...

ರಾಜ್ಯದಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆ ಕಸರತ್ತು ಯಾರಿಗೆ ಒಲಿಯಲಿದೆ ಮಣೆ?

ಕಾಂಗ್ರೆಸ್ ಸರ್ಕಾರದಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿವೆ. ಪ್ರಸ್ತುತ ಸಂಪುಟದಲ್ಲಿ ಬರೋಬ್ಬರಿ 20 ಸ್ಥಾನಗಳು ಖಾಲಿಯಿದ್ದು, ಇವುಗಳ ಮೇಲೆ ಕಣ್ಣಿಟ್ಟಿರುವ 60ಕ್ಕೂ ಹೆಚ್ಚು ಆಕಾಂಕ್ಷಿಗಳು ಸ್ಥಾನಕ್ಕಾಗಿ ತೀವ್ರ ಲಾಬಿ...

ವಿದ್ಯುತ್‌ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ

ತಂತ್ರಜ್ಞಾನ ಸುಧಾರಿಸಿ, ನಷ್ಟ ಕಡಿಮೆಯಾಗಬಹುದು ಎಂಬ ವಾದಗಳಿದ್ದರೂ, ಸಾರ್ವಜನಿಕರಲ್ಲಿ ಹತ್ತಾರು ಅನುಮಾನಗಳು ಮೂಡಿವೆ. ಮುಖ್ಯವಾಗಿ, ಭವಿಷ್ಯದಲ್ಲಿ ವಿದ್ಯುತ್ ದರ ದುಬಾರಿಯಾಗಬಹುದು ಮತ್ತು ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಗಳು ನಿಂತುಹೋಗಬಹುದು ಎಂಬ ಭೀತಿ...

ಗೃಹಲಕ್ಷ್ಮಿ ಹಣ ದುರುಪಯೋಗ ಶಂಕೆ: ರಾಜ್ಯ ಸರ್ಕಾರಕ್ಕೆ ಸಿಎಜಿ ಪ್ರಶ್ನೆ, ಸಮಜಾಯಿಷಿ ಸಲ್ಲಿಕೆಗೆ ಸಿದ್ಧತೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಮುಂಚೂಣಿಯಲ್ಲಿರುವ 'ಗೃಹಲಕ್ಷ್ಮಿ' ಯೋಜನೆಯ ಅನುದಾನ ಹಂಚಿಕೆಯಲ್ಲಿ ಭಾರೀ ಅಕ್ರಮ ಹಾಗೂ ಹಣ ದುರುಪಯೋಗವಾಗಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಗಂಭೀರ ವಿಚಾರದ...

ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ

ಜೂನ್ 23, 1980ರಂದು ಸಂಜಯ್ ಗಾಂಧಿ ವಿಮಾನಾಪಘಾತದಲ್ಲಿ ತೀರಿಹೋದರು. ಜುಲೈ 6, 1980ರ 'ಲಂಕೇಶ್ ಪತ್ರಿಕೆ'ಯ ಮೊದಲ ಸಂಚಿಕೆಯಲ್ಲಿ ಪಿ. ಲಂಕೇಶರು ಸಂಜಯ್ ಸಾವು ಕುರಿತು ಬರೆದದ್ದು ಇಲ್ಲಿದೆ. ಒಂದು ಬರೆಹ 46...

ಕೆಎಸ್‌ಐಐಡಿಸಿಯಿಂದ 143 ಕೋಟಿ ರೂ. ಲಾಭಾಂಶ: ಸಿಎಂ ಪರಿಹಾರ ನಿಧಿಗೆ 3 ಕೋಟಿ ರೂ. ದೇಣಿಗೆ

ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್‌ಐಐಡಿಸಿ) 2024-25ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದಲ್ಲಿ 143.12 ಕೋಟಿ ರೂ. ಮೊತ್ತದ ಲಾಭಾಂಶದ (ಡಿವಿಡೆಂಡ್) ಚೆಕ್ ಅನ್ನು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ...

ಹೊಸ ಓದು | ಶೂದ್ರ ಶ್ರೀನಿವಾಸರ ‘ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’

ಇತ್ತೀಚೆಗೆ ಬಿಡುಗಡೆಯಾದ ಹಿರಿಯ ಲೇಖಕ ಶೂದ್ರ ಶ್ರೀನಿವಾಸ ಅವರ 'ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ' ಕೃತಿಯಿಂದ ಆಯ್ದ ಭಾಗ... ಈದಿನ ಓದುಗರಿಗಾಗಿ. ಒಂದು ದಿನವಾದರೂ ಗೌಡರು ಮುಖ್ಯಮಂತ್ರಿಯಾಗಬೇಕು1972ರ ಕಾಲಘಟ್ಟ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ...

ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಕಾಸರವಳ್ಳಿ

ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ 'ಪ್ರಜಾವಾಣಿ ಸಿನಿ ಸಮ್ಮಾನ್‌'ನ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಗಿದೆ. ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಅವರಿಗೆ ಈ ಪುರಸ್ಕಾರ ಎಲ್ಲ ದೃಷ್ಟಿಯಿಂದಲೂ ಅರ್ಹ...

ಪರಿಷತ್‌ನಲ್ಲಿ ಬಹುಮತ: ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸಾತಿಗೆ ಸರ್ಕಾರ ನಿರ್ಧಾರ ಸಾಧ್ಯತೆ

ಐವರು ನೂತನ ಸದಸ್ಯರ ಬಲದೊಂದಿಗೆ ರಾಜ್ಯ ವಿಧಾನಪರಿಷತ್ತಿನಲ್ಲಿ ಇದೀಗ ಆಡಳಿತರೂಢ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಸಾಧಿಸಿದ್ದು, ಈ ಸಂಖ್ಯಾಬಲದೊಂದಿಗೆ ತನ್ನ ಪ್ರಮುಖ ಚುನಾವಣಾ ವಾಗ್ದಾನಗಳನ್ನು ಅಧಿಕೃತವಾಗಿ ಈಡೇರಿಸಲು ಮುಂದಾಗಿದೆ. ಹಿಂದಿನ ಸರ್ಕಾರದ...

ಈ ಹೊತ್ತಿನ ಪ್ರಮುಖ ಸುದ್ದಿ