ಮಹಿಳೆ

ಪುಣೆ ನೆಲದಲ್ಲಿ ‘Smash the Patriarchy’ ಮುಖಾಮುಖಿ: ಪಿತೃಪ್ರಧಾನ ಕೋಟೆಯಲ್ಲಿ ಮಹಿಳಾ ಸ್ವಾತಂತ್ರ್ಯದ ಧ್ವನಿ

"ನೀವೇ ಶಕ್ತಿ, ನೀವೇ ದೇಶದ ಅಧಿಪತಿ, ನೀವೇ ಭವಿಷ್ಯ. ಈ ಪಿತೃಪ್ರಧಾನ ವ್ಯವಸ್ಥೆ ನಿಮ್ಮನ್ನು ತುಳಿಯುತ್ತದೆ, ಬೆದರಿಸುತ್ತದೆ. ನಾವೆಲ್ಲರೂ ಸೇರಿ ಇದನ್ನು ಮುಗಿಸಬೇಕು. Smash the Patriarchy" ಅಂದರೆ — "ಪಿತೃಪ್ರಧಾನ ವ್ಯವಸ್ಥೆಯನ್ನು...

ಮಣ್ಣಿನಡಿಯಿಂದ ಹೊರ ಬಂದ ಜೀವ: ಹೆಣ್ಣುಮಕ್ಕಳ ರಕ್ಷಣೆಗೆ ಧ್ವನಿಯಾದ ಸುನಿತಾ ಅರಳೀಕರ್ ಸಾಹಸಗಾಥೆ

ತಮ್ಮ ಬದುಕನ್ನೇ ಪಣಕ್ಕಿಟ್ಟು ಸಮಾಜದ ಕ್ರೂರ ಆಚರಣೆಯ ವಿರುದ್ಧ ಹೋರಾಡಿದ ಸುನಿತಾ ಅರಳೀಕರ್ ಅವರು, ಇಂದು ಭಾರತದಲ್ಲಿ 'ಹೆಣ್ಣು ಮಗುವನ್ನು ಉಳಿಸಿ' ಚಳವಳಿಯ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಮಣ್ಣಿನಲ್ಲಿ ಹೂತುಹಾಕಲ್ಪಟ್ಟ ಮಗುವೊಂದು ಇಂದು...

‌ʼಅಸ್ತಿತ್ವʼ- ಹೆಣ್ಣಿನ ಗುರುತು, ಸ್ವಾತಂತ್ರ್ಯ ಮತ್ತು ಪಿತೃಸತ್ತೆಯ ಪ್ರಶ್ನೆಗಳು

ಮಹೇಶ್ ಮಂಜರೇಕರ್ ನಿರ್ದೇಶನದ ಅಸ್ತಿತ್ವ (2000) ಸಿನಿಮಾ ಬಿಡುಗಡೆಯಾದ ಎರಡು ದಶಕಗಳ ನಂತರವೂ ಪ್ರಸ್ತುತವಾಗಿರುವುದಕ್ಕೆ ಕಾರಣ, ಇದು ಕೇವಲ ವಿವಾಹೇತರ ಸಂಬಂಧದ ಕಥೆಯಲ್ಲ. ಹೆಣ್ಣಿನ ಅಸ್ತಿತ್ವ, ಅವಳ ದೇಹದ ಸ್ವಾಯತ್ತತೆ ಮತ್ತು ಪಿತೃಸತ್ತಾತ್ಮಕ...

ಇಟಲಿ ಪ್ರಧಾನಿ ಮೆಲೊನಿ ಹೆಸರು ಎಳೆ ತಂದು ಮಹಿಳೆಯರ ಘನತೆಗೆ ಮಸಿ ಬಳಿದ ಸಂದೀಪ್ ದೀಕ್ಷಿತ್ ಕ್ಷಮೆ ಕೇಳಬೇಕೇ?

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಅವರ ಹೆಸರು ಉಲ್ಲೇಖಿಸಿ ನೀಡಿದ ಹೇಳಿಕೆಯೊಂದು ರಾಜಕೀಯ ರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯು...

ಹಳೇ ಮೈಸೂರು ರಾಜಕೀಯದ ಭವಿಷ್ಯದ ಬುನಾದಿ: ಮಹಿಳಾ ನಾಯಕತ್ವ ಎಲ್ಲಿ ಕಳೆದುಹೋಯಿತು?

ಹಳೇ ಮೈಸೂರು ಭಾಗ ಕರ್ನಾಟಕದ ರಾಜಕೀಯ ಇತಿಹಾಸವನ್ನು ರೂಪಿಸಿದ ಪ್ರಮುಖ ರಾಜಕೀಯ ನೆಲ. ಮೈಸೂರು ಸಂಸ್ಥಾನದ ರಾಜಕೀಯ ಪರಂಪರೆಯಿಂದ ಆರಂಭಿಸಿ, ಏಕೀಕರಣದ ನಂತರದ ರಾಜ್ಯ ರಾಜಕಾರಣದವರೆಗೆ ಈ ಭಾಗ ತನ್ನದೇ ಆದ ಛಾಪು...

ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಅಕ್ರಮ, ಹಲವರ ಗರ್ಭಪಾತ, ಕೊಲೆ: ಲೋಕಾಯುಕ್ತಕ್ಕೆ ದೂರು

ಮಹಿಳಾ ಸ್ವೀಕಾರ ಕೇಂದ್ರದಲ್ಲೇ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿರುವ ಮಹಿಳಾ ಸ್ವೀಕಾರ ಕೇಂದ್ರದ 1,776 ಅನಾಥ, ನಿರ್ಗತಿಕ ಮಹಿಳೆಯರು, ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಹಲವರನ್ನು ಸಾಯಿಸಿ...

‘ಮಾತೆ’ ಎನ್ನುತ್ತಾ ಡಿಜಿಟಲ್ ನಿಂದನೆ: ಸಿಜೆಪಿ ಮಹಿಳಾ ಪ್ರತಿಭಟನಾಕಾರರಿಗೆ ಬಿಜೆಪಿ ‘ಡಾಕ್ಸಿಂಗ್’ ದಾಳಿ

ಈ ಸೈಬರ್ ದಾಳಿಯ ಮೊದಲ ಹಂತವೇ ‘ಡಾಕ್ಸಿಂಗ್’ (Doxxing). ಅಷ್ಟಕ್ಕೂ ಇದು ಬರೀ ತಾಂತ್ರಿಕ ಅಕ್ರಮವಲ್ಲ. ಮಹಿಳೆಯರ ಜೀವ ಮತ್ತು ಸುರಕ್ಷತೆಗೆ ಒಡ್ಡುವ ನೇರ ಬೆದರಿಕೆ. ಸರಣಿ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳ...

ಡಿಜಿಟಲ್ ಹಿಂಸೆ : ಮಹಿಳೆಯರ ಧ್ವನಿಯನ್ನು ದಮನಗೊಳಿಸುವ ರಾಜಕಾರಣ

ಒಬ್ಬ ಮಹಿಳೆ ರಾಜಕೀಯದ ಬಗ್ಗೆ ಮಾತನಾಡುತ್ತಾಳೆ, ಸರ್ಕಾರವನ್ನು ಟೀಕಿಸುತ್ತಾಳೆ ಅಥವಾ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾಳೆ ಎಂದಾದಾಗ ಅವಳ ಪೋಸ್ಟ್‌ಗೆ ಬರುವ ಪ್ರತಿಕ್ರಿಯೆಗಳಲ್ಲಿ ವಿಚಿತ್ರ ಸಂಗತಿಗಳು ಕಾಣಿಸುತ್ತವೆ: ವಾದಗಳನ್ನು ಪ್ರಶ್ನಿಸುವ ಬದಲು...

ಗಂಡನ ಮನೆ ತೊರೆಯಲು ಕ್ರೌರ್ಯ ಸಾಬೀತಾಗಬೇಕಿಲ್ಲ: ಗುಜರಾತ್ ಹೈಕೋರ್ಟ್

ಪತಿಯ ವಿರುದ್ಧದ ‘ಕ್ರೌರ್ಯ’ದ ಆರೋಪಗಳನ್ನು ಸಾಬೀತುಪಡಿಸಲು ಪತ್ನಿ ವಿಫಲಳಾದ ಮಾತ್ರಕ್ಕೆ, ಆಕೆ ಯಾವುದೇ ಸೂಕ್ತ ಕಾರಣವಿಲ್ಲದೆ ಗಂಡನ ಮನೆಯನ್ನು ತೊರೆದಿದ್ದಾಳೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ವೈವಾಹಿಕ ವ್ಯಾಜ್ಯ ಹಾಗೂ...

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಜನವಾದಿ ಮಹಿಳಾ ಸಂಘಟನೆ ಖಂಡನೆ

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳಾ ಶಾಸಕರಿಗೂ ಸಚಿವ ಸ್ಥಾನ ನೀಡದೆ ಸಂಪುಟ ರಚಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ತೀವ್ರವಾಗಿ ಖಂಡಿಸಿದೆ. ಮಹಿಳೆಯರೇ ಇಲ್ಲದ ಸಚಿವ ಸಂಪುಟದ ರಚನೆ...

ಲೈಂಗಿಕ ನಿಂದನೆ: ನಟಿ ಲಕ್ಷ್ಮಿ ಪ್ರಿಯಾ ವಿರುದ್ಧ ಎಫ್‌ಐಆರ್ ಕೋರಿದ ಅನ್ಸಿಬಾ; ಕೇರಳ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ನಿಂದನೆ ಹಾಗೂ ತೇಜೋವಧೆ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಸಹ-ನಟಿ ಲಕ್ಷ್ಮಿ ಪ್ರಿಯಾ ಹಾಗೂ ಯೂಟ್ಯೂಬ್ ಚಾನೆಲ್ ಪ್ರತಿನಿಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು...

ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಕಾಮುಕರಿಗೆ ಜೀವಾವಧಿ ಶಿಕ್ಷೆ

2016ರಲ್ಲಿ ತಲೆಗಾಂವ್ ರೈಲು ನಿಲ್ದಾಣದಿಂದ 18 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಬ್ಬರಿಗೆ ಪುಣೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಂ. ತಪ್ಕಿರೆ ಸೋಮವಾರ...

ಈ ಹೊತ್ತಿನ ಪ್ರಮುಖ ಸುದ್ದಿ