ಶೃಂಗೇರಿ ಅಂಚೆ ಮತ ಏಣಿಕೆ ಗೊಂದಲ: ಶಾಸಕ ಜೀವರಾಜ್ ಸಹಿತ ನಾಲ್ವರ ಮೇಲೆ ಎಫ್‌ಐಆರ್ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತ ಏಣಿಕೆ ಸಂಬಂಧಿಸಿದಂತೆ ಶಾಸಕ ಜೀವರಾಜ್ ಸಹಿತ ನಾಲ್ವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ವಿಚಾರವಾಗಿ ಹೈಕೋರ್ಟ್ ವಿಚಾರಣೆಯನ್ನು ಜೂ.೩ಕ್ಕೆ ಮುಂದೂಡಿದೆ. ಹಾಗೆಯೇ ಈ ಹಿಂದೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಅವಕಾಶ ದೊರೆತಿರಲಿಲ್ಲ. ಈ ದಿನ ಅರ್ಜಿದಾರರು ಕೇಳಿರುವ ದಿನಾಂಕಕ್ಕೆ ವಿಚಾರಣೆ ಮಾಡಲು ನ್ಯಾಯಧೀಶರು ಅವಕಾಶ ಮಾಡಿಕೊಟ್ಟಿರುವುದು ವಿಶೇಷವಾಗಿದೆ ಎಂದು ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ಈದಿನ.ಕಾಂ ಜೊತೆ ಗೆ ತಿಳಿಸಿದರು.
ಇದನ್ನೂ ಓದಿದ್ದೀರಾ?ಶೃಂಗೇರಿ | ಅಂಚೆ ಮತಪತ್ರಗಳ ತಿದ್ದುಪಡಿ ಆರೋಪ ಮಾಡಿದ ಟಿ ಡಿ ರಾಜೇಗೌಡ
ಮುಂದಿನ ರಾಜಕೀಯ ಬೆಳವಣಿಯನ್ನು ಕಾದುನೋಡಬೇಕಾಗಿದೆ.




