ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ರವರ 47 ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಗುರುವಾರ ನಗರದ ಹೊರವಲಯದ ಅಂತರಗಂಗೆ ಬುದ್ಧಿಮಾಂದ್ಯ ಶಾಲೆಯ ಮಕ್ಕಳ ಜೊತೆಯಲ್ಲಿ ಬೆಳಗ್ಗೆಯ ಉಪಹಾರ ಹಾಗೂ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.
ಇದನ್ನು ಓದಿದ್ದೀರಾ..? ಅಗತ್ಯವಿರುವಷ್ಟು ರಸಗೊಬ್ಬರ ಪೂರೈಸಬೇಕು: ಸರ್ಕಾರಕ್ಕೆ ರೈತರ ಆಗ್ರಹ
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್, ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಾಲಗೋವಿಂದ್, ಜಾಗೃತಿ ಸಮಿತಿ ಸದಸ್ಯ ಕುಡುನಹಳ್ಳಿ ಆನಂದ ಹಿರಿಯ ಮುಖಂಡ ಚಂದ್ರಮೌಳಿ, ಬೈರನಹಳ್ಳಿ ವಿ.ನಾಗೇಶ್, ವಾಸು, ಸಂಗೊoಡಹಳ್ಳಿ ಪಿಳ್ಳಪ್ಪ, ಕೃಷ್ಣಾಪುರ ನರೇಶ್, ಕಲ್ವಮಂಜಲಿ ರವಿ, ದೇವರಾಜ್, ಸಿಂಗೇಹಳ್ಳಿ ಅನಿಲ್, ಮೋಚಿಪಾಳ್ಯ ದೇವರಾಜ್, ಖಾದ್ರಿಪುರ ಶಶಿ, ಹರಟಿ ಸಂಪತ್, ಅವನಿ ಮಂಜು, ಚಿಕ್ಕ ಅಯ್ಯೂರು ಕಿರಣ್, ನಾಗನಾಯಕನಹಳ್ಳಿ ಕಾರ್ತಿಕ್ ಮುಂತಾದವರು ಇದ್ದರು





