ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಕೆ. ರಾಮು, ಬಿ. ಗೋವಿಂದಪ್ಪ ನಾಯಕ, ಮಿರ್ಜಾ ಮುಹಮ್ಮದ್ ಫಸಿಲುಲ್ಲಾ ಹಾಗೂ ಮಡ್ಡಿಪೇಟೆಯ ಗಾಯಿತ್ರಿ ಜಿ. ಅವರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಅಡಿಯಲ್ಲಿ ನ.21ರಂದು ಸರ್ಕಾರ ಈ ನೇಮಕಾತಿ ಮಾಡಲಾಗಿದೆ
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸನಗೌಡ ದದ್ದಲ್‌ಗೆ ಕೆಕೆಆರ್‌ಡಿಬಿ ಅಧ್ಯಕ್ಷ ಪಟ್ಟ, ಬಾದರ್ಲಿಗೆ ಉಗ್ರಾಣ ನಿಗಮದ ಹೊಣೆ



