ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನೇತ್ರಮಹಿಮೆಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು,ಕಣ್ಣೇ ನೇತ್ರ, ನೇತ್ರವೆ...
ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ ಮನ್ನಣೆ ಸಿಗುವವರೆಗೆ, ನಮಗೂ ಅದೇ ಸಲಹೆಯನ್ನು ನೀಡಲಾಗುತ್ತಿತ್ತು. ಮತ್ತು ನಾವು ಪ್ರಪಂಚದ ಉಳಿದ ದೇಶಗಳಿಗೆ, "ನಮಗೆ ಕಲಿಸಲು ನೀವು ಯಾರು?"...
ಭೂಮಿಯಿಂದ ಹಾರಿದ ದುಂಬಿಗಳ ಹಾರುವ ದೂರ 100ರಿಂದ 200 ಅಡಿಗಳು. ಮೊದಲ ದಿನ ಯಾವ ಮರವನ್ನು ಆಯ್ಕೆ ಮಾಡಿಕೊಂಡಿರುತ್ತವೆಯೋ ಅದೇ ಮರವನ್ನು ಮುಂದಿನ 10ರಿಂದ 15 ದಿನಗಳ ಕಾಲ ಆಯ್ಕೆ ಮಾಡಿಕೊಳ್ಳುತ್ತವೆ. ರಾತ್ರಿ...
ವಿಜ್ಞಾನ, ವೈಚಾರಿಕತೆ, ಆಧುನೀಕರಣ ಮುಂತಾಗಿ ನಾವೆಷ್ಟೇ ಮಾತನಾಡಿಕೊಂಡರೂ, ಬದಲಾಗಿದ್ದೇವೆ ಎಂದೆಲ್ಲಾ ಗಂಟಲು ಹರಿದುಕೊಂಡರೂ, ಆಳದಲ್ಲಿ ಹೆಣ್ಣೆಂಬ ತರತಮದ ಹಾವು ಇನ್ನೂ ನಮ್ಮೊಳಗೆ ಸಿಂಬಿ ಸುತ್ತಿ ಮಲಗಿಯೇ ಇದೆ. ಅದು ಎದ್ದು ಪೂತ್ಕರಿಸಲು...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಯಂತ್ರವಾಹಕಅಕಲ್ಪಿತ ನಿತ್ಯ ನಿರಂಜನ ನಿಸ್ಸೀಮ ನಿರವಯ ಅಖಂಡ...
ಇಲ್ಲಿಯವರೆಗೆ, ನಾವು ಭಾರತ ಗಣರಾಜ್ಯದ ಧರ್ಮದ ಮೂರು ತತ್ವಗಳನ್ನು ವಿವರಿಸಿದ್ದೇವೆ. ಅಂತಿಮ ಕಂತಿನಲ್ಲಿ, ನಾವು ಫೆಡರಲಿಸಂ ಎಂದು ಕರೆಯಲ್ಪಡುವ ನಾಲ್ಕನೇ ತತ್ವದ ಬಗ್ಗೆ ಚರ್ಚಿಸೋಣ
ಸಂವಿಧಾನದ ಮೊದಲ ಲೇಖನದ ಪ್ರಕಾರ, ಭಾರತವು "ರಾಜ್ಯಗಳ ಒಕ್ಕೂಟವಾಗಿರುತ್ತದೆ....
ಅವರು ಪರಿಸರ ಸಂರಕ್ಷಣೆಯ ಹೋರಾಟಗಾರರೂ ಆಗಿದ್ದರು. ತಾಮ್ರಭರಣಿ ನದಿಯನ್ನು ಹಾಳುಗೆಡವುತ್ತಿದ್ದ ಮರಳು ಮಾಫಿಯ ವಿರುದ್ಧ ಹೋರಾಟವನ್ನು ಮಾಡಿದರು. ಮದರಾಸು ಉಚ್ಚನ್ಯಾಯಾಲಯದ ಮಧುರೈ ಬೆಂಚ್ ಮುಂದೆ ಖುದ್ದಾಗಿ ಹಾಜರಾಗಿ ಆ ನದಿಯ ದಡಗಳಲ್ಲಿ ಮರಳು...
ಬೌದ್ಧ ಸಂಘದ ವಿನಯ ಪಿಟಕವು ಆ ಯುಗದ ಗಣರಾಜ್ಯಗಳ ಅಲಿಖಿತ ನಿಯಮಗಳನ್ನು ದಾಖಲಿಸಿದೆ. ಈ ನೀತಿ ಸಂಹಿತೆಯನ್ನು ಸನ್ಯಾಸಿಗಳ ವೈಯಕ್ತಿಕ ನಡವಳಿಕೆ ಮತ್ತು ಧಾರ್ಮಿಕ ಸಂಘಟನೆಯ ಆಂತರಿಕ ಶಿಸ್ತಿಗಾಗಿ ವಿನ್ಯಾಸಗೊಳಿಸಲಾಗಿದೆ; ಯಾವುದೇ ರಾಜಕೀಯ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ತಪವೆಂಬ ತಗಹುತಪವೆಂಬುದು ತಗಹುನೇಮವೆಂಬುದು ಬಂಧನಶೀಲವೆಂಬುದು ಸೂತಕಭಾಷೆಯೆಂಬುದು ಪ್ರಾಣ...
ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡ ದೆಹಲಿಯಲ್ಲಿ ಸೂಫಿ ಪರಂಪರೆ ಇವತ್ತಿಗೂ ತನ್ನತನವನ್ನು ಉಳಿಸಿಕೊಂಡಿದೆ. ಇವತ್ತಿಗೂ ಜನ ತಮ್ಮ ಜಾತಿ ಮತ ಧರ್ಮವನ್ನು ಮರೆತು ಮನಸ್ಸಿನ ನೆಮ್ಮದಿಗಾಗಿ ದರ್ಗಾಗಳತ್ತ ಓಡುತ್ತಾರೆ. ಅಲ್ಲಿ...
ಪ್ರಾಣಿಗಳಲ್ಲಿ ಆಹಾರದ ಬಯಕೆಗಳ ಕುರಿತಂತೆ ಹೆಚ್ಚಿನ ಸಂಶೋಧನೆಗಳಾಗಿವೆ. ಬಯಕೆಗಳಿಗೆ ತಕ್ಕಂತೆ ಪ್ರಾಣಿಗಳು ವರ್ತಿಸುತ್ತವೆ. ಸಂಶೋಧನೆಗಳ ತಿರುಳು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ. ಪಶುಪಾಲಕರಿಗೆ ಪಶು ಪ್ರಾಣಿಗಳ ಬಯಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪ್ರಯತ್ನವಿದು.
ತುಂಬು ಗರ್ಭಿಣಿಯರಲ್ಲಿ...
ಜಗತ್ತು ಅಫ್ಘಾನಿನ ಕ್ರೌರ್ಯದ ಬಗ್ಗೆ ಕುರುಡಾಗುತ್ತಿರುವ ಈ ಸಂದರ್ಭದಲ್ಲಿ ಇತ್ತ ಪಶ್ಚಿಮದಲ್ಲಿ ಎಪ್‌ಸ್ಟೀನ್ ಫೈಲ್ಸ್ ಹೊರ ಬಿದ್ದಿದೆ. ಬಹುಶಃ ಎರಡನೆಯ ಮಹಾಯುದ್ಧದ ಹಿಂದು ಮುಂದಿನ ಕಾಲದಲ್ಲೂ ಕಂಡು ಕೇಳರಿಯದ ಲೈಂಗಿಕ ಅಪರಾಧದ, ಕ್ರೌರ್ಯದ...