ಈ ದಿನ ಫ್ಲ್ಯಾಶ್‌‌‌

ನೈಜ ‘ಕೇರಳ ಸ್ಟೋರಿ’: ಮನುಷ್ಯತ್ವದ ಮೂರು ಅಪರೂಪದ ಕಥೆಗಳು

ಮೂರನ್ನು ಮೂವತ್ತೆರಡು ಸಾವಿರವಾಗಿ ತೋರಿಸಿದ ನಿರ್ದೇಶಕನ 'ದಿ ಕೇರಳ ಸ್ಟೋರಿ'ಯ ಮುಂದೆ, ನಾನು ಬರೀ ಈ ಮೂರು ಕೇರಳ ಸ್ಟೋರಿಯನ್ನು ಬರೆದಿದ್ದೇನಷ್ಟೆ. ಇಂತಹ ಮೂವತ್ತು ಸಾವಿರ ಸ್ಟೋರಿಗಳು ಕೇರಳದ ನಿತ್ಯ ಬದುಕು. ಇಂತಹ...

ವಿಜಯಪುರ | ಸರ್ಕಾರ ವಿದ್ಯುತ್ ಖಾಸಗೀಕರಣ ಹಿಂಪಡೆಯುಂತೆ ರೈತ ಸಂಘದ ಖಡಕ್ ಎಚ್ಚರಿಕೆ

ಹೆಸ್ಕಾಂ ವಿದ್ಯುತ್ ವಿತರಣಾ ಸಂಸ್ಥೆಯನ್ನು ಖಾಸಗೀಕರಣಗೊಳಿಸಿ ಟಾಪ್ ಕವರ್ ಕಂಪೆನಿ ಲಿಮಿಟೆಡ್‌ಗೆ ಹಸ್ತಾಂತರಿಸುವ ಪ್ರಸ್ತಾವವನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿಜಯಪುರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬಬಲೇಶ್ವರದ ಹೆಸ್ಕಾಂ...

ವಿಜಯಪುರ | ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿರಲಿ; ಅಕ್ರಮ ಹೆಸರು ಸೇರ್ಪಡೆ ತಡೆಯಿರಿ: ಕಾಂಗ್ರೆಸ್ ಒತ್ತಾಯ

ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮ ಹೆಸರು ಸೇರ್ಪಡೆಗಳನ್ನು ತಡೆಯುವಂತೆ ಹಾಗೂ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ...

ನೀಟ್ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ; ಯಾರು ಅರ್ಹರು?- NTA ಸ್ಪಷ್ಟನೆ

ನೀಟ್ (NEET UG) ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ನೀಡುವ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಪಷ್ಟನೆ ನೀಡಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು...

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ: ಜು.10ರವರೆಗೆ ಅವಕಾಶ

ರಾಜ್ಯ ಸರ್ಕಾರವು ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತದ ಮೇಲೆ ಶೇ.50ರಷ್ಟು ವಿನಾಯಿತಿ ಘೋಷಿಸಿದೆ. ವಾಹನ ಸವಾರರು ಜೂನ್ 21ರಿಂದ ಜುಲೈ 10ರವರೆಗೆ ಈ ವಿನಾಯಿತಿಯ ಲಾಭವನ್ನು ಪಡೆದು ದಂಡ...

ಅಡ್ಡ ಮತದಾನ: ಸತ್ಯದರ್ಶನಕ್ಕಾಗಿ ಧರ್ಮಸ್ಥಳದಲ್ಲಿ BJP ಶಾಸಕಾಂಗ ಪಕ್ಷದ ಸಭೆ ಕರೆದ ವಿಜಯೇಂದ್ರ

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ಆಘಾತಕಾರಿ ಬೆಳವಣಿಗೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ರಾಜ್ಯ ಘಟಕ ಸಜ್ಜಾಗಿದೆ. ಅಡ್ಡ ಮತದಾನದ ಸತ್ಯಾಸತ್ಯತೆಯನ್ನು ಹೊರತರಲು ಅತಿ ಶೀಘ್ರದಲ್ಲೇ...

ಬೆಳಗಾವಿ | ಕೆರೆಗೆ ಕೋಟಿ ವೆಚ್ಚ: ಅಲೆಮಾರಿಗಳಿಗೆ ಮೂಲ ಸೌಲಭ್ಯ ಯಾವಾಗ ಶಾಸಕರೆ ?

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಜೋಡು ಕೆರೆಯನ್ನು ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ಹಿನ್ನೆಲೆಯಲ್ಲಿ, ಕೆರೆಯ ಮಧ್ಯದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ 50ಕ್ಕೂ ಹೆಚ್ಚು ಕುಟುಂಬಗಳನ್ನು ಪಟ್ಟಣದಿಂದ...

ವಿಜಯಪುರ | ಆರ್‌ಎಸ್‌ಎಸ್ ಕುರಿತು ಪ್ರಶ್ನಿಸಿದರೆ ಸರ್ವನಾಶವೇ? ಜಿಗಜಿಣಗಿ ವಿರುದ್ಧ ಆಲಗೂರ ವಾಗ್ದಾಳಿ

ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಕೇಳಿರುವ ಪ್ರಶ್ನೆಗೆ ಸಂಬಂಧಿಸಿದಂತೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ನೀಡಿರುವ ʼದಲಿತರು ಆರ್‌ಎಸ್‌ಎಸ್ ಬಗ್ಗೆ ಚಕಾರ ಎತ್ತಿದರೆ ಸರ್ವನಾಶವಾಗುತ್ತಾರೆʼ ಎಂಬ ರೀತಿಯ ಹೇಳಿಕೆ ಪ್ರಜಾಪ್ರಭುತ್ವದ...

ವಿಜಯಪುರ | ಐತಿಹಾಸಿಕ ಕರೇಜ್‌ಗೆ ನವ ಜೀವ: ಡಿಪಿಆರ್‌ ಸಿದ್ಧತೆಗೆ ತಯಾರಿ

ವಿಜಯಪುರ ನಗರದ ಐತಿಹಾಸಿಕ ಕರೇಜ್ ವ್ಯವಸ್ಥೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂಡಿಯನ್ ಹೆರಿಟೇಜ್ ಸಿಟಿ ನೆಟ್ ವರ್ಕ್ ಫೌಂಡೇಶನ್ ಸಂಸ್ಥೆ ಡಿಪಿಆರ್ (ಕ್ರಿಯಾ ಯೋಜನೆ) ಸಿದ್ಧಪಡಿಸಲು ಜೂ.24 ಹಾಗು 25ರಂದು...

ಸಮಸಮಾಜದ ಕಲ್ಪನೆ ಪ್ರತಿಪಾದಿಸಿದವರಲ್ಲಿ ನಯಸೇನ ಆಚಾರ್ಯರೂ ಒಬ್ಬರು: ಪ್ರೊ. ಹಾ ಮಾ ನಾಗಾರ್ಜುನ

ಜನರು ಹಂಚಿ ತಿನ್ನಬೇಕೆಂದು ತಿಳಿಸಿದ್ದು ಹಾಗೂ ಸಮಸಮಾಜದ ಕಲ್ಪನೆ ಮೊದಲಿಗೆ ಪ್ರತಿಪಾದಿಸಿದವರಲ್ಲಿ ನಯಸೇನ ಆಚಾರ್ಯರು ಒಬ್ಬರು ಎಂದು ಪ್ರೊ. ಹಾ ಮಾ ನಾಗಾರ್ಜುನ ಅವರು ಅಭಿಪ್ರಾಯಪಟ್ಟರು. ಜೈನ ಮಿಲನ್(ಸೆಂಟ್ರಲ್ ಬೆಂಗಳೂರು) ಹಾಗೂ ಜಯನಗರದ ಶ್ರೀಚಕ್ರೇಶ್ವರಿ...

ಸಿಂದಗಿ | ಯುವಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ ಮಿನಿ ಯುವ ಸಂಗಮ

ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರ, ಸಿಂದಗಿ ವತಿಯಿಂದ ಅಸಂಘಟಿತ ಯುವಕ ಯುವತಿಯರಿಗಾಗಿ ಮಿನಿ ಯುವ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿ, 'ಸಾಮಾಜಿಕ ವಿಶ್ಲೇಷಣೆ' ವಿಷಯದ ಕುರಿತು ಅರಿವು ಮೂಡಿಸಲಾಯಿತು. ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್...

ಮಕ್ಕಳ ಕಳ್ಳರೆಂಬ ವದಂತಿ: ಯುವತಿಯ ಬಟ್ಟೆ ಹರಿದು ದೌರ್ಜನ್ಯ; 20 ಮಂದಿ ದುಷ್ಕರ್ಮಿಗಳ ಬಂಧನ

ದೆಹಲಿ ಮೂಲದ ಎನ್‌ಜಿಒವೊಂದರಲ್ಲಿ ಇಂಟರ್ನ್‌ಶಿಪ್‌ಗಾಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ರಾಮಸ್ಥರ ಗುಂಪೊಂದು ದಾಳಿ ನಡೆಸಿ, ಆಕೆಯ ಬಗ್ಗೆಗಳನ್ನು ಹರಿದು ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ...

ಈ ಹೊತ್ತಿನ ಪ್ರಮುಖ ಸುದ್ದಿ