ಸಿನಿಮಾ

ಪಾನ್ ಮಸಾಲಾ ಜಾಹೀರಾತು: ನಟ ಸಲ್ಮಾನ್ ಖಾನ್‌ ವಿರುದ್ಧದ ಜಾಮೀನು ಸಹಿತ ವಾರೆಂಟ್‌ಗೆ ಎನ್‌ಸಿಡಿಆರ್‌ಸಿ ತಡೆ

ಪಾನ್ ಮಸಾಲಾ ಬ್ರ್ಯಾಂಡ್‌ವೊಂದರ ದಾರಿತಪ್ಪಿಸುವ ಜಾಹೀರಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಜಾರಿಗೊಳಿಸಲಾಗಿದ್ದ ಜಾಮೀನು ಸಹಿತ ವಾರೆಂಟ್‌ಗೆ 'ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ'(ಎನ್‌ಸಿಡಿಆರ್‌ಸಿ) ತಡೆ ನೀಡಿದೆ. ಅಲ್ಲದೆ...

ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ

ಚಿತ್ರಕಲೆ ಮತ್ತು ಸಿನಿಮಾ ಪರಸ್ಪರ ಭಿನ್ನವಾಗಿದ್ದರೂ, ಅವುಗಳ ಆತ್ಮ ಒಂದೇ. ಚಿತ್ರಕಲೆಯು ಒಂದು ಕ್ಷಣವನ್ನು ಸ್ತಬ್ಧಗೊಳಿಸಿ ನಮಗೆ ತೋರಿಸಿದರೆ, ಸಿನಿಮಾ ಆ ಸ್ಥಿರತೆಗೆ ಚಲನೆಯನ್ನು ನೀಡಿ ಆ ಕ್ಷಣದ ಹಿಂದಿನ ಮತ್ತು ಮುಂದಿನ...

ಏ.12 ರಂದು ಡಾ. ರಾಜ್‌ ನೆನಪಿನಂಗಳದಲ್ಲಿ: ‘ಕಥಾನಾಯಕನ ಕಥೆ’ ಕೃತಿ ಜನಾರ್ಪಣೆ, ಗ್ಯಾಲರಿ ಉದ್ಘಾಟನೆ

ಕನ್ನಡ ಚಿತ್ರರಂಗದ ಖ್ಯಾತ ನಟ, ನಾಡೋಜ ಡಾ. ರಾಜಕುಮಾರ್ ಅವರ ಆತ್ಮಚರಿತ್ರೆ 'ಕಥಾನಾಯಕನ ಕಥೆ' ಪುಸ್ತಕ ಜನಾರ್ಪಣೆ ಹಾಗೂ ಅವರ ಕಲಾಬದುಕಿನ ಛಾಯಾಚಿತ್ರಗಳ ಗ್ಯಾಲರಿಯ ಉದ್ಘಾಟನಾ ಸಮಾರಂಭವು ಏಪ್ರಿಲ್ 12 (ಭಾನುವಾರ) ರಂದು...

‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು

ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ...

ಮಾಲಾಶ್ರೀ, ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯ ‘ಕೆಂಡದ ಸೆರಗು’ ಏಪ್ರಿಲ್‌ 17ಕ್ಕೆ ಬಿಡುಗಡೆ

ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಹಿಳಾ ಕೇಂದ್ರಿತ 'ಕೆಂಡದ ಸೆರಗು' ಚಿತ್ರವು ಏಪ್ರಿಲ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಕಿ ಸೋಮ್ಲಿ ನಿರ್ದೇಶನದ ಈ ಚಿತ್ರವು ಸಾಮಾಜಿಕ ಸಂದೇಶವಿರುವ ಕ್ರೈಮ್...

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಭಾರತದಲ್ಲಿ ನಿಷೇಧ: ಇಸ್ರೇಲ್ ಸಂಬಂಧದ ನೆಪದಲ್ಲಿ ತಡೆಯೇ?

ರಜಬ್ ಕುಟುಂಬ ಮತ್ತು ಸಿಬ್ಬಂದಿಯ ಹತ್ಯೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ' ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು. ​ಅಮೆರಿಕ, ಬ್ರಿಟನ್...

ಹೆಣ್ಣು ಆಕಾಂಕ್ಷೆಗಳ ಬೆನ್ನೇರಿದರೆ ಚಾರಿತ್ರ್ಯ ಕಳೆಯುವುದಿಲ್ಲ: ನಟಿ ಸಮಂತಾ

ಸಿನಿಮಾ ಇಂಡಸ್ಟ್ರಿಯಲ್ಲಿ ಲಿಂಗ ಆಧರಿತ ತಾರತಮ್ಯದ ಕುರಿತು ನಟಿ ಸಮಂತಾ ರುತ್‌ ಪ್ರಭು ತಮ್ಮ ಅಂತರಾಳವನ್ನು ತೆರೆದಿಟ್ಟಿದ್ದಾರೆ. ಮಹಿಳೆಯರಿಗೆ ಸಿನಿಲೋಕ ಒಡ್ಡುವ ಸವಾಲುಗಳ ಕುರಿತು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ 'ಹಾಲಿವುಡ್‌ ರಿಪೋರ್ಟರ್‌...

ಹಾಸನ ಮಣ್ಣಿನ ಹೆಣ್ಣು ದನಿಗಳು | ಚಂದನವನದ ಬಾನಲ್ಲಿ ಹಾಸನದ ತಾರೆಯರು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಹಾಸನ...

ಮಾಸ್‌ ಸಿನಿಮಾಗಳ ನಡುವೆ ʼಭೂತ್‌ಬಂಗ್ಲಾʼ ಆಗಲಿದೆಯಾ ಹಾರರ್‌ ಹಿಟ್‌?

ಮಾಸ್‌ ಕಲ್ಚರ್‌ ಸಿನಿಮಾಗಳ ಹಾವಳಿಯ ನಡುವೆ ಬಾಲಿವುಡ್‌ ನಿರ್ದೇಶಕ ಪ್ರಿಯದರ್ಶನ್‌ ಹಾಗೂ ನಟ ಅಕ್ಷಯ್‌ ಕುಮಾರ್‌ ಭೂತ್ ಬಂಗ್ಲಾ ಸಿನಿಮಾದ ಜೊತೆ  ತೆರೆ ಮೇಲೆ ಬರಲಿದ್ದಾರೆ. ಧುರಂದರ್‌ ಸಿನಿಮಾದ ಸದ್ದು ಗದ್ದಲದ ನಡುವೆ...

‘ವಾರ್ 2’ ಟೀಕಿಸಿ, ‘ಧುರಂಧರ್ 2’ ಕೊಂಡಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ; ನೆಟ್ಟಿಗರಿಂದ ಟೀಕೆ

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇತ್ತೀಚಿನ ಆಕ್ಷನ್ ಸಿನಿಮಾಗಳ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದ್ದಾರೆ. ಅವರು ರಣವೀರ್ ಸಿಂಗ್ ನಟನೆಯ 'ಧುರಂಧರ್ 2: ದ ರಿವೆಂಜ್' ಸಿನಿಮಾವನ್ನು ಕೊಂಡಾಡಿದ್ದಾರೆ. ಅದೇ...

ಧುರಂಧರ್ 2 ನೋಡಿ, ಹಣ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ; ನಟಿ ರಮ್ಯಾ ಖಡಕ್ ಹೇಳಿಕೆ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಚಿತ್ರದ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ...

‘ಬೋಳು ತಲೆಯೇ ನನ್ನ ಬಲ, ಎಷ್ಟೇ ಹಣ ಕೊಟ್ಟರೂ ಕೂದಲು ನಾಟಿ ಬೇಡ’: ನಟ ಅನುಪಮ್ ಖೇರ್

'ನಾನು ಪ್ರತಿಯೊಂದು ಕೂದಲು ನಾಟಿ ಮಾಡುವ ಕಂಪನಿ ಮತ್ತು ವೈದ್ಯರ ಪಾಲಿನ ದೊಡ್ಡ ಕನಸು ಒಮ್ಮೆಯಾದರೂ ನಮ್ಮಲ್ಲಿ ಕೂದಲು ನಾಟಿ ಮಾಡಿಸಿಕೊಳ್ಳಿ, ಅದಕ್ಕಾಗಿ ನಾವೇ ನಿಮಗೆ ದೊಡ್ಡ ಮೊತ್ತದ ಹಣ ನೀಡುತ್ತೇವೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ