ದೇಶ

ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್

ಟಿಎಂಸಿ ವಿದ್ಯಾರ್ಥಿ ಘಟಕ ಛಾತ್ರ ಪರಿಷತ್‌ನ (TMCP) ಸಂಸ್ಥಾಪನಾ ದಿನಾಚರಣೆ ರ‍್ಯಾಲಿ ವೇಳೆ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್...

ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?

1947ರ ಆಗಸ್ಟ್ 29ರಂದು ರಚನೆಯಾದ ಕರಡು ಸಮಿತಿ ಕೇವಲ ಒಂದು ಕಾನೂನು ಗ್ರಂಥವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿಲ್ಲ; ಅಧಿಕಾರ ಯಾರ ಕೈಯಲ್ಲಿದ್ದರೂ ಅದು ಸಂವಿಧಾನಕ್ಕೆ ಒಳಪಟ್ಟಿರಬೇಕು ಎಂಬ ಆಧುನಿಕ ಭಾರತದ ಮಹತ್ವದ...

ಟಿಬೆಟ್ ಪ್ರವಾಹದಲ್ಲಿ ಸಿಲುಕಿದ 35 ಕನ್ನಡಿಗರು; ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ: ಯಾತ್ರಿಕರ ಆರೋಪ

ಟಿಬೆಟ್‌ನ ಸ್ವಾಯತ್ತ ಪ್ರದೇಶದಲ್ಲಿ (TAR) ಉಂಟಾಗಿರುವ ಪ್ರವಾಹ ಮತ್ತು ಸರಣಿ ಭೂಕುಸಿತದ ಕಾರಣಕ್ಕೆ ಅಲ್ಲಿಯೇ ಸಿಲುಕಿಕೊಂಡಿರುವ 70 ಸದಸ್ಯರ ಭಾರತೀಯ ಪ್ರವಾಸಿಗರ ತಂಡದಲ್ಲಿರುವ 35 ಕನ್ನಡಿಗರು, ತಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರಾಜ್ಯ ಸರ್ಕಾರ...

​’ಶುದ್ಧೀಕರಣವು ಅಸ್ಪೃಶ್ಯತೆಯ ಮತ್ತೊಂದು ಹೆಸರು’: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

'ಶುದ್ಧೀಕರಣ ಎನ್ನುವುದು ಅಸ್ಪೃಶ್ಯತೆಯ ಮತ್ತೊಂದು ಹೆಸರು' ಎಂದು ಟೀಕಿಸುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರಾಖಂಡದ...

ಪರಿಸರ ಸೂಚ್ಯಂಕ | 177 ದೇಶಗಳ ಪೈಕಿ ಭಾರತಕ್ಕೆ 176ನೇ ಸ್ಥಾನ; ಅರಣ್ಯ ನಾಶವೇ ಮುಖ್ಯ ಕಾರಣ

2026ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (Environmental Performance Index-EPI)ದಲ್ಲಿ ಭಾರತ 177 ದೇಶಗಳ ಪೈಕಿ 176ನೇ ಸ್ಥಾನ ಪಡೆದು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ಮೂಲಕ ಭಾರತ ಪರಿಸರ ಕಾರ್ಯಕ್ಷಮತೆಯಲ್ಲಿ ಕೆಳಗಿನಿಂದ...

ದಲಿತ ವ್ಯಕ್ತಿಗೆ ಹಲ್ಲೆ ನಡೆಸಿ ಸಗಣಿ ತಿನ್ನಿಸಿದ ಮಹಾರಾಷ್ಟ್ರ ಬಜರಂಗದಳ ಕಾರ್ಯಕರ್ತರು: ಇನ್ನೂ ಆಗಿಲ್ಲ ಕಿಡಿಗೇಡಿಗಳ ಬಂಧನ!

ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರ ಮೇಲೆ ತಮ್ಮನ್ನು ತಾವು ಗೋರಕ್ಷಕರು ಎಂದು ಕರೆದುಕೊಳ್ಳುವ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿ, ಬಲವಂತವಾಗಿ ಸಗಣಿ ತಿನ್ನಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ....

ಪೆಂಗ್ವಿನ್ ಕೈಬಿಟ್ಟ ಮೂರನೇ ಕೃತಿ ಸೋನಿಯಾ ಗಾಂಧಿ ಆತ್ಮಕಥನ: ಮೊದಲೆರಡು ಪುಸ್ತಕಗಳು ಯಾವುವು?

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಕಥನದ ಪ್ರಕಟಣೆಯಿಂದ 'ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ' (PRHI) ಹಿಂದೆ ಸರಿದಿರುವುದು ಭಾರಿ ವಿವಾದ ಸೃಷ್ಟಿಸಿದೆ. ಕೇವಲ ಒಂದು...

ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಹೇಳಹೊರಟಿದ್ದ ಚೀನಾ ಆಕ್ರಮಣದ ವಿಚಾರ ಏನು?

​ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮುಂಬರುವ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಭಾರತದಲ್ಲಿ ಪ್ರಕಟಣೆಗೊಳ್ಳುವ ಮುನ್ನವೇ ತೀವ್ರ ವಿವಾದ ಸೃಷ್ಟಿಸಿದೆ. ಪೆಂಗ್ವಿನ್...

ಸದ್ಯದಲ್ಲೇ ಬೀದಿಗಿಳಿಯಲಿದ್ದಾರೆ ‘ದೀದಿ’- ಎಷ್ಟು ಮೊಟ್ಟೆ, ಇಟ್ಟಿಗೆ ಇಟ್ಟಿದ್ದೀರಿ ನೋಡುವೆ: ಸುವೇಂದು ಅಧಿಕಾರಿಗೆ ನೇರ ಸವಾಲು!

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ರಾಜಕೀಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ...

ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲ್ಯಾಕ್ಸ್ ಗೋಪಿಸೆಟ್ಟಿ ನಾಪತ್ತೆ

ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ರೌದ್ರನರ್ತನಕ್ಕೆ ನೂರಾರು ಜೀವಗಳು ಬಲಿಯಾಗಿವೆ. ಸುಮಾರು ಒಂದೂವರೆ ಸಾವಿರ ಮಂದಿ ಕಾಣೆಯಾಗಿದ್ದಾರೆ. ಇದೇ ಪ್ರವಾಹದಲ್ಲಿ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲ್ಯಾಕ್ಸ್ ಗೋಪಿಸೆಟ್ಟಿ...

‘ದಿಮಾಗಿ ನಕ್ಸಲ್’ ಹೇಳಿಕೆ ಸಮರ್ಥಿಸಿದ RSS: ಆರ್ಗನೈಸರ್ ಸಂಪಾದಕೀಯದಲ್ಲಿ ವಿವಾದಾತ್ಮಕ ವ್ಯಾಖ್ಯಾನ ವಿರುದ್ಧ ಕಿಡಿಕಾರಿದ ನೆಟ್ಟಿಗರು

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖವಾಣಿ 'ಆರ್ಗನೈಸರ್' (Organiser) ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಲೇಖನದಲ್ಲಿ ಸಾಹಿತಿಗಳು, ಪತ್ರಕರ್ತರು, ವಕೀಲರು ಹಾಗೂ ಮಾನವಹಕ್ಕು ಕಾರ್ಯಕರ್ತರನ್ನು 'ದಿಮಾಗಿ ನಕ್ಸಲ್' ಎಂದು ಕರೆದು ಸಮರ್ಥಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ...

ದೇಹದಾನ ಮಾಡಬೇಡಿ ಎಂದ BJP ಸಚಿವ; ವೈದ್ಯಕೀಯ ವಲಯ ಆಕ್ರೋಶ

'ಮರಣಾನಂತರ ದೇಹದಾನ ಮಾಡಬೇಡಿ, ಅಂಗದಾನ ಮಾಡಿ ಎಂದು ಪಶ್ಚಿಮ ಬಂಗಾಳದ ಆರೋಗ್ಯ ಸಚಿವ ಡಾ. ಶರದ್ವತ್ ಮುಖರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿರುದ್ಧ ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವತಃ...

ಈ ಹೊತ್ತಿನ ಪ್ರಮುಖ ಸುದ್ದಿ