ರಾಜ್ಯ

ಮೆಟ್ರೋ-ಬಾಗ್ಮನೆ ನಡುವೆ ₹40 ಕೋಟಿ ಮೊತ್ತದ ಒಪ್ಪಂದ : ಏನಿದು ಯೋಜನೆ?

ಈ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಬಾಗ್ಮನೆ ಕಂಪನಿಯೂ ಸುಮಾರು ₹40 ಕೋಟಿಗಳನ್ನು ನೀಡುತ್ತಿದ್ದು, ಈ ಮೊತ್ತದಲ್ಲಿ ₹20 ಕೋಟಿಗಳನ್ನು ಈಗಾಗಲೇ ನೀಡಿದೆ. ಬಾಗ್ಮನೆ ಡೆವಲಪರ್ಸ್‌ ಕಂಪನಿಯು ಮೆಟ್ರೋ ನಿಲ್ದಾಣದ ಒಳಾಂಗಣ ಹಾಗೂ ಕಟ್ಟಡದ...

ಕುದುರೆಮುಖ ಕಾಡ್ಗಿಚ್ಚು: ಬೆಂಕಿ ಹಚ್ಚುವುದರಿಂದ ಲಾಭ ಯಾರಿಗೆ?

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ನಾವೆಲ್ಲಾ ಎಳೆಯರಿದ್ದಾಗಲಿಂದ ಕೇಳುತ್ತಲೇ ಇದ್ದೇವೆ. ಮಲೆನಾಡು, ಮಲೆನಾಡಿಗರ ಬದುಕು ಹೀಗೆಯೆ ದೂರದಿಂದ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಆದರಿಲ್ಲಿ ಜೀವಿಸುವವರಿಗೆ ಬದುಕೆಂದರೆ ನಿತ್ಯ ಹೋರಾಟ. ಮಾರ್ಚ್‌ 19ರಂದು...

ಬೆಂಗಳೂರಿಗರಿಗೆ ತಟ್ಟಲಿದೆ ನೀರು, ವಿದ್ಯುತ್ ದರ ಏರಿಕೆಯ ಬಿಸಿ | ಏಪ್ರಿಲ್ 1ರಿಂದಲೇ ಜಾರಿ

ಹೊಸ ಆರ್ಥಿಕ ವರ್ಷದ ಮೊದಲ ದಿನವೇ ರಾಜ್ಯದ ಜನತೆಗೆ ವಿದ್ಯುತ್ ಹಾಗೂ ನೀರಿನ  ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಏಪ್ರಿಲ್ 1ರಿಂದ ಹೊಸ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… 'ಉಳ್ಳವರು...

ಉರಿಗೌಡ-ನಂಜೇಗೌಡ ಸೃಷ್ಟಿಕರ್ತರಿಗೆ ಈ ಪುಸ್ತಕ ಸವಾಲು: ಸಿದ್ದನಗೌಡ ಪಾಟೀಲ್‌

“ಉರಿಗೌಡ ಮತ್ತು ನಂಜೇಗೌಡರ ಸೃಷ್ಟಿಕರ್ತರಿಗೆ ಎದುರಾಗಿ ಈ ಪುಸ್ತಕ ಬಂದಿದೆ. ಇತಿಹಾಸ ಮಾತ್ರವಲ್ಲ, ವಿಜ್ಞಾನವನ್ನು ಹಾಗೂ ಭವಿಷ್ಯವನ್ನೂ ಸಹ ತಿರುಚಲಾಗುತ್ತಿದೆ” ಎಂದು ಹಿರಿಯ ಚಿಂತಕ ಸಿದ್ದನಗೌಡ ಪಾಟೀಲ್‌ ಹೇಳಿದರು. ಬೆಂಗಳೂರಿನಲ್ಲಿ ಪತ್ರಕರ್ತ ನವೀನ್ ಸೂರಿಂಜೆ...

ಟಿಪ್ಪು ಒಕ್ಕಲಿಗನೋ, ಬ್ರಾಹ್ಮಣನೋ ಆಗಿದ್ದರೆ ಇವತ್ತಿನ ಪರಿಸ್ಥಿತಿ ಬರುತ್ತಿರಲಿಲ್ಲ: ಮುನೀರ್‌ ಕಾಟಿಪಳ್ಳ

“ಟಿಪ್ಪು ಒಕ್ಕಲಿಗನೋ, ಬ್ರಾಹ್ಮಣನೋ, ಹೊಲೆಯ ಮಾದಿಗನೋ ಆಗಿದ್ರೂ ಇವತ್ತಿನ ಪರಿಸ್ಥಿತಿ ಇರುತ್ತಿರಲಿಲ್ಲ. ಬಹುಶಃ ಆತನ ಧರ್ಮದ ಕಾರಣಕ್ಕೆ ಟಿಪ್ಪುವಿನ ವಿರುದ್ಧ ವಿರೋಧಿ ಭಾವನೆಯನ್ನು ಸೃಷ್ಟಿಸಲಾಗುತ್ತಿದೆ.” ಎಂದು ಹೋರಾಟಗಾರ ಮುನೀರ್‌ ಕಾಟಿಪಳ್ಳ ಹೇಳಿದರು. ಬೆಂಗಳೂರಿನಲ್ಲಿ ಪತ್ರಕರ್ತ...

ʼRSSʼ ಬ್ರಿಟಿಷರ ವಿರುದ್ಧ ಸಣ್ಣ ಧ್ವನಿಯನ್ನೂ ಎತ್ತಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

“ಬ್ರಿಟಿಷರು ನಮ್ಮನ್ನು ಇನ್ನೂರು ವರ್ಷಕ್ಕೂ ಅಧಿಕ ಕಾಲ ಆಳಿದರು. ಅವರ ವಿರುದ್ಧ ಟಿಪ್ಪು ಸುಲ್ತಾನ್‌ ಹೋರಾಡಿದರು, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಟಿಪ್ಪು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು. ಆದರೆ, ʼಆರ್‌ಎಸ್‌ಎಸ್‌ʼನವರು ಬ್ರಿಟಿಷರ ವಿರುದ್ಧ ಸಣ್ಣ...

ಹೊಸ ಓದು | ನವೀನ್ ಸೂರಿಂಜೆ ಕೃತಿ- ಕರಾವಳಿಯ ಚರಿತ್ರೆಯಲ್ಲಿ ಹೈದರ್ ಮತ್ತು ಟಿಪ್ಪು ಸುಲ್ತಾನ್

ಕರ್ನಾಟಕ ಏಕೀಕರಣವಾದಾಗ ಟಿಪ್ಪು ಗುರುತಿಸಿದ ಭೂ ಭಾಗಗಳ ಆಧಾರದಲ್ಲೇ ಬಹುತೇಕ 'ಕರ್ನಾಟಕ ರಾಜ್ಯ' ಉದಯವಾಯಿತು. ಹಾಗಾಗಿ ಈಗಿನ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೇರ್ಪಡೆಯೂ ಸೇರಿದಂತೆ ಕರ್ನಾಟಕ ಏಕೀಕರಣದ ಮೂಲ ಪುರುಷ ಟಿಪ್ಪು...

ಜಿಬಿಎ ರಚನೆ ಬಳಿಕ ಮೊದಲ ಬಜೆಟ್‌ ಮಂಡನೆ : ಮುಖ್ಯಾಂಶಗಳೇನು?

ಜಿಬಿಎ ಕೇಂದ್ರ ಹಾಗೂ ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್‌ ಅನ್ನು ಮಂಡಿಸಿವೆ. ಕೇಂದ್ರ ಹಾಗೂ ರಾಜ್ಯದ ಅನದಾನಕ್ಕೆ ಅವಲಂಬನೆಗೊಳಗಾಗದೆ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕನಸನ್ನು ಕಂಡಿವೆ. ಸ್ವಂತ ಆದಾಯದಿಂದಲೇ ಸೌಕರ್ಯಗಳನ್ನು ವೃದ್ಧಿಸುವುದಕ್ಕೆ...

ಶಿಕ್ಷಣವು ಖಾಸಗೀಕರಣದ ಕಡೆ ಮುಖ ಮಾಡಿರುವ ಕಾಲದಲ್ಲಿದ್ದೇವೆ : ಪ್ರೊ.ಬರಗೂರು ರಾಮಚಂದ್ರಪ್ಪ

"ಭಾರತದೊಳಗೆ ಶಿಕ್ಷಣವು ಖಾಸಗೀಕರಣದ ಕಡೆ ಹೆಚ್ಚು ಮುಖ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಇವೆಲ್ಲವೂ ಸೇವಾಕ್ಷೇತ್ರ ಎಂದು ಭಾವಿಸಿದ್ದೆವು. ಇದೀಗ ಸೇವಾ ಕ್ಷೇತ್ರಗಳೆಲ್ಲವೂ ಉದ್ಯಮ ಕ್ಷೇತ್ರಗಳಾಗಿರುವ ಕಾಲದಲ್ಲಿದ್ದೇವೆ' ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲೆಯ ಮಹಿಳಾ ಕ್ರೀಡಾ ನಕ್ಷತ್ರಗಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಹಾಸನ...

ದಾವಣಗೆರೆ ಉಪಚುನಾವಣೆ | ಬಂಡಾಯದ ಬಿಸಿ ತಣಿಸುವಲ್ಲಿ ಸೋತು ಗೆದ್ದ ಕಾಂಗ್ರೆಸ್‌

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಂಡಾಯದ ಬಿಸಿಯನ್ನು ತಣಿಸುವುದಕ್ಕೆ ನಾಮಪತ್ರ ಹಿಂಪಡೆಯುವುದಕ್ಕಿದ್ದ ದಿನದ ಕೊನೆಯ ಕ್ಷಣದವರೆಗೆ ಕಾಂಗ್ರೆಸ್‌ಗೆ ಆಗಿರಲಿಲ್ಲ. ಕಾಂಗ್ರೆಸ್‌ನ ಹೈಕಮಾಂಡ್‌, ನಿಯೋಗ, ಶಾಮನೂರು ಕುಟುಂಬದ ಯಾವುದೇ ಮನವೊಲಿಕೆಯ ಯತ್ನಕ್ಕೆ ಸೊಪ್ಪು ಹಾಕದ...

ಈ ಹೊತ್ತಿನ ಪ್ರಮುಖ ಸುದ್ದಿ