ರಾಜ್ಯ

ಕೆ-ಸೆಟ್‌ 2026: ಆನ್‌ಲೈನ್‌ ಅರ್ಜಿ ಆಹ್ವಾನಿಸಿದ ಕೆಇಎ; ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌)ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ಸೆಪ್ಟೆಂಬರ್ 6 ಕೊನೆಯ ದಿನಾಂಕವಾಗಿದೆ....

ಹೆಬ್ರಿ, ಶೃಂಗೇರಿಯಲ್ಲಿ ದಾಖಲೆ ಮಳೆ: 30ಕ್ಕೂ ಹೆಚ್ಚು ತಾಲೂಕುಗಳಲ್ಲಿ ಒಣಹವೆ

ಕರ್ನಾಟಕ ರಾಜ್ಯದಲ್ಲಿ ಮಳೆಯ ವಿತರಣೆ ಅಸಮತೋಲನಕ್ಕೆ ಒಳಗಾಗಿದೆ. ರಾಜ್ಯದ 30ಕ್ಕೂ ಹೆಚ್ಚು ತಾಲೂಕುಗಳಲ್ಲಿ ವಾಡಿಕೆಗಿಂತ 50 ಶೇಕಡಾ ಕಡಿಮೆ ಮಳೆಯಾಗಿದೆ. ಮೈಸೂರು ಜಿಲ್ಲೆಯ 9 ತಾಲೂಕುಗಳು ವಾರ್ಷಿಕ ಸರಾಸರಿ ಮಳೆಯ ಅರ್ಧದಷ್ಟು ಕೊರತೆಯನ್ನು...

ಹೊಸ ಓದು | ರವಿಕುಮಾರ್ ನೀಹ ಅವರ ‘ನೀಗೊನಿ’

ಎರಡು ವರ್ಷಗಳ ಹಿಂದೆ ಈದಿನ.ಕಾಮ್ ನಲ್ಲಿ ದೇಸಿ ನುಡಿಗಟ್ಟಿನ ಶೀರ್ಷಿಕೆಯಡಿಯಲ್ಲಿ ತಿಂಗಳಿಗೊಂದು ಕಂತಿನ ಮೂಲಕ ನೀಗೊನಿ ಕಾದಂಬರಿ ಪ್ರಸಾರವಾಗುತ್ತಿತ್ತು. ಇದನ್ನು ಕೃತಿಕಾರರಾದ ರವಿಕುಮಾರ್ ನೀಹ ಅವರು ಕೊರಟಗೆರೆ ಸೀಮೆಯ ಭಾಷೆಯ ಸೊಗಡಿನೊಂದಿಗೆ ಕೇಳುಗರ...

ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಬಾರದು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜಾವಾಣಿಯ ನಿವೃತ್ತ ಸಹಾಯಕ ಸಂಪಾದಕ ಉದಯ್‌ಕುಮಾರ್‌ಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಜೀವಾಳ, ಖಾದ್ರಿ ಶಾಮಣ್ಣನವರು ಮಾದರಿ ಪತ್ರಕರ್ತರು ಪ್ರತಿಯೊಬ್ಬರು ಕೂಡ ಸಂವಿಧಾನವನ್ನು ತಿಳಿದುಕೊಳ್ಳುವುದು ಅವಶ್ಯಕ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಇರುವವರು ತಿಳಿದುಕೊಳ್ಳುವುದು ಅತ್ಯಂತ...

ಬೆಂಗಳೂರು | ಖಾಸಗಿ, ಅನುದಾನಿತ ಶಾಲೆಗಳಲ್ಲಿ ಶಾಲಾ ಶುಲ್ಕ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆ

ರಾಜ್ಯದ ಎಲ್ಲಾ ಖಾಸಗಿ ಹಾಗೂ ಅನುದಾನಿತ ಶಾಲೆಗಳು 2026-27ನೇ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಸೂಚಿಸಿದೆ. ಇಲಾಖೆಯ ಇತ್ತೀಚಿನ ಸುತ್ತೋಲೆಯಲ್ಲಿ, ಪ್ರತಿ...

ರಾಜ್ಯದಲ್ಲಿ ಮಳೆ ಕೊರತೆ, ನೀರಿನ ಅಭಾವ: ʻಅಕ್ಕಿʼ ದುಬಾರಿ

ಮುಂಗಾರು ಮಳೆ ಕೊರತೆಯ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ರಾಜ್ಯ ಸರ್ಕಾರವು ಜಲಾಶಯಗಳ ನೀರನ್ನು ಕೃಷಿಗೆ ಬಳಸದಂತೆ ನಿರ್ಬಂಧ ಹೇರಿ, ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡುವ ನಿರ್ಧಾರ ಕೈಗೊಂಡಿದೆ....

ಹವಾಮಾನ | ಬೀಸುವ ಗಾಳಿಯಲ್ಲಿಲ್ಲ ತೇವಾಂಶ: ರಾಜ್ಯದಲ್ಲಿ ಮುಂಗಾರು ಕ್ಷೀಣ

ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಪ್ರಹರವಾಗಿ ಬೀಸುತ್ತಿರುವ ಗಾಳಿಯು ಮಳೆಯ ಭರವಸೆ ಹೊತ್ತು ಬಂದಂತೆ ಕಂಡರೂ ಸಹ, ಮುಂಗಾರು ಚುರುಕಾಗುವ ಸಾಧ್ಯತೆ ಸೃಷ್ಟಿಸಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಬಹುತೇಕ...

ಚಿನ್ನ ಚಿನ್ನ ಆಸೈ: ಮನ ಸೆಳೆಯುವ ಮಾಗಿದ ಮನಸುಗಳ ಮೌನ ಮತ್ತು ಮಾತು

ವ್ಯಕ್ತಿಯ ಸಣ್ಣ ಸಣ್ಣ ಸಂತೋಷಗಳು ಕೂಡ ಜೀವನದ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು; ಮಾಗಿದ ಮನಸುಗಳಿಗೆ ಮೌನದಷ್ಟೇ ಮಾತು ಕೂಡ ಮುಖ್ಯವಾಗಬಹುದು ಎಂಬ ಸಂದೇಶವನ್ನು 'ಚಿನ್ನ ಚಿನ್ನ ಆಸೈ' ಚಿತ್ರ ಪರಿಣಾಮಕಾರಿಯಾಗಿ ನೋಡುಗರೆದೆಗೆ ದಾಟಿಸುತ್ತದೆ....

ಹವಾಮಾನ | ಮಲೆನಾಡಿನಲ್ಲಿ ಜಡಿ ಮಳೆ, 15 ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್

ರಾಜ್ಯದ ಮಲೆನಾಡು ಸೀಮೆಯಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಧಾರಾಕಾರ ಮಳೆಯಾಗಲಿದ್ದು, 15 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಕೊಡಗು,...

ಮುಂಗಾರು ಕ್ಷೀಣ: ರಾಜ್ಯಾದ್ಯಂತ ಆವರಿಸಿದ ಬರಗಾಲದ ಛಾಯೆ

ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡ ಬೆನ್ನಲ್ಲೇ ಬರಗಾಲದ ಛಾಯೆ ಘಾಡವಾಗಿ ಆವರಿಸಿದೆ. ಕೆರೆ,ಜಲಾಶಯ ಸೇರಿದಂತೆ ಎಲ್ಲಾ ಜಲ ಮೂಲಗಳು ಬತ್ತಿಹೋಗಿದ್ದು ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಸರ್ಕಾರ ಆದೇಶಿಸಿದೆ.ರಾಜ್ಯದ 31 ಜಿಲ್ಲೆಗಳಲ್ಲೂ ಮಳೆ...

ಭಾರತೀಯ ಯುವ ಜನರೇಕೆ ಸರ್ಕಾರಿ ನೌಕರಿಗಾಗಿ ತೀವ್ರ ಪೈಪೋಟಿಗಿಳಿಯುತ್ತಾರೆ?

ಎಲ್ಲಿಯವರೆಗೆ ಶಿಕ್ಷಣ ಒದಗಿಸುತ್ತಿರುವ ಅವಕಾಶಗಳಿಗೆ ತಕ್ಕಂತೆ ಉದ್ಯೋಗದ ಅವಕಾಶಗಳು ಒದಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಯುವ ಜನರ ಬವಣೆ ತಪ್ಪಿದ್ದಲ್ಲ. ಭಾರತದ ಆರ್ಥಿಕ ವ್ಯವಸ್ಥೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸದೆ ಈ ಯುವ ಜನರ ಉದ್ಯೋಗದ...

ಹವಾಮಾನ | ರಾಜ್ಯಾದ್ಯಂತ ಗಾಳಿ ಸಹಿತ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಂದಾಜಿಸಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗುವ...

ಈ ಹೊತ್ತಿನ ಪ್ರಮುಖ ಸುದ್ದಿ