ಮಹಿಳೆ

ಮಧ್ಯಪ್ರದೇಶ | ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಸುಟ್ಟ ದುರುಳರು

15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುರುಳರು ಆಕೆಯನ್ನು ಕೊಂದು ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಬಾಲಕಿಯ ಮೃತದೇಹವು ಗುಪ್ತೇಶ್ವರ ಬೆಟ್ಟ ಪ್ರದೇಶದಲ್ಲಿ ಸಿಕ್ಕಿದ್ದು...

ಸಿದ್ದಾಪುರದ ಮಹಿಳೆ ಹೈಕೋರ್ಟ್‌ನ ಅಡಿಷನಲ್‌ ಜಡ್ಜ್‌: ನ್ಯಾ. ರಾಜೇಶ್ವರಿ ಹೆಗಡೆ ಪರಿಚಯ

ಮಲೆನಾಡು ಹಾಗೂ ಕರಾವಳಿಯ ಭಾಗವಾದ ಉತ್ತರ ಕನ್ನಡ ಜಿಲ್ಲೆಯಿಂದ ಹೈಕೋರ್ಟ್‌ನ ಉನ್ನತ ಸ್ಥಾನಕ್ಕೇರಿದ ಕೆಲವೇ ಕೆಲವು ಮಹಿಳಾ ನ್ಯಾಯಾಧೀಶರಲ್ಲಿ ರಾಜೇಶ್ವರಿ ಹೆಗಡೆ ಪ್ರಮುಖರಾಗಿದ್ದಾರೆ. ಇವರ ಈ ಸಾಧನೆ ಗ್ರಾಮೀಣ ಭಾಗದ ಮತ್ತು ಕರಾವಳಿ...

ವಿದ್ಯಾರ್ಥಿನಿಯರಿಗೆ 3 ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಹೆರಿಗೆ ರಜೆ: ಕೇರಳ ಸರ್ಕಾರ ಭರವಸೆ

ಕೇರಳದ ನೂತನ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮುಟ್ಟಿನ ರಜೆ ನೀಡುವ ಪ್ರಸ್ತಾಪವನ್ನು ಮಾಡಿದೆ. ಹಾಗಯೇ ಅಸಂಘಟಿತ ವಲಯದ ಮಹಿಳೆಯರಿಗೆ ಹೆರಿಗೆ ರಜೆಯ ಭರವಸೆಯನ್ನೂ ನೀಡಿದೆ. ವಿದ್ಯಾರ್ಥಿಗಳಿಗೆ...

ಉಪರಾಷ್ಟ್ರಪತಿ ಧರ್ಮಸ್ಥಳ ಭೇಟಿಗೆ ‘ಕೊಂದವರು ಯಾರು?’ ತಂಡ ವಿರೋಧ: ಪ್ರವಾಸ ಮರುಪರಿಶೀಲಿಸಲು ಪತ್ರ

ಹಲವು ಅತ್ಯಾಚಾರ, ಕೊಲೆ ಪ್ರಕರಣಗಳ ತನಿಖೆ ನಡೆಯುತ್ತಿರುವ ಮತ್ತು ಕೋರ್ಟ್‌ನಲ್ಲಿ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಧರ್ಮಸ್ಥಳಕ್ಕೆ ಭೇಟಿ ನೀಡುವುದು ಸರಿಯಲ್ಲ. ಈ ಪ್ರವಾಸದ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು...

ಪೋಸ್ಟರನ್ನೇ ನೆಕ್ಕುವ ಪುರುಷ ಮೃಗ! ಮಹಿಳೆಗೆ ಸುರಕ್ಷಿತ ಜಾಗ ಎಲ್ಲಿದೆ?

ಮಹಿಳೆಯ ದೇಹವನ್ನು “ಸಾರ್ವಜನಿಕ ಉಪಯೋಗದ ವಸ್ತು” ಎಂದು ನೋಡುವ ಮನಸ್ಥಿತಿಯೇ ಪೋಸ್ಟರ್ ನೆಕ್ಕುವ ಮಟ್ಟಿಗೆ ಇಳಿಯುತ್ತದೆ. ಇಂದು ಪೋಸ್ಟರ್ ನೆಕ್ಕಿದ ವ್ಯಕ್ತಿ, ನಾಳೆ ನಡು ರಸ್ತೆಯಲ್ಲಿಯೇ ಮಹಿಳೆಯನ್ನು ಬಲಾತ್ಕರಿಸಬಹುದು, ಹಿಂಸಿಸಬಹುದು. ಇಂತಹ ವಿಕೃತಿಗಳ...

ವಧುವಿನ ಹೆಗಲಿಗೆ ವರನ ಶಿಕ್ಷಣ ಶುಲ್ಕ, ಇಎಂಐ: ಈಗ ಹೆಣ್ಣಿನ ಸಂಬಳವೇ ವರದಕ್ಷಿಣೆ!

ಗಂಡಿನ ಹಳೆಯ ಸಾಲ ಬಾಕಿಗಳನ್ನು ಮದುವೆಯಾಗಿ ಬಂದ ಹೆಣ್ಣು ತನ್ನ ದುಡಿಮೆಯಿಂದ ತೀರಿಸುವಂತಾಗಿದೆ. ಇಎಂಐ ಕಟ್ಟಲು ಅಥವಾ ಗಂಡನ ಶಿಕ್ಷಣದ ಫೀಸ್ ನೀಡಲು ಒಪ್ಪದಿದ್ದರೆ, ಆಕೆಗೆ "ಸಂಸಾರದ ಮೇಲೆ ಕಾಳಜಿಯಿಲ್ಲ" ಅಥವಾ "ಗಂಡನ...

ಉತ್ತರ ಪ್ರದೇಶ | ಸಾಮೂಹಿಕ ಅತ್ಯಾಚಾರ ಎಸಗಿ ಮಹಿಳೆಯನ್ನು ಮೂರು ದಿನ ಸೆರೆಯಾಳಗಿಟ್ಟ ದುರುಳರು

ದುರುಳರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮೂರು ದಿನಗಳ ಕಾಲ ಸೆರೆಯಾಳಗಿಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ದೆಹಲಿ ಪೊಲೀಸರು ವರ್ಗಾಯಿಸಿದ ಶೂನ್ಯ ಎಫ್‌ಐಆರ್ ಆಧಾರದ ಮೇಲೆ ಸುಶಾಂತ್ ಗಾಲ್ಫ್...

ಉತ್ತರ ಪ್ರದೇಶ | ಜಾಮೀನು ಪಡೆದ ಅತ್ಯಾಚಾರ ಆರೋಪಿಗೆ ಅದ್ದೂರಿ ಸ್ವಾಗತ: ಎಫ್‌ಐಆರ್ ದಾಖಲು

ಜಾಮೀನು ಪಡೆದು ಜೈಲಿನಿಂದ ಹೊರಬಂದ ಅತ್ಯಾಚಾರ ಆರೋಪಿ, ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಹಿಂದೂ ಯುವ ವಾಹಿನಿಯ ಮಾಜಿ ನಗರಾಧ್ಯಕ್ಷನನ್ನು ಅದ್ದೂರಿಯಾಗಿ ಸ್ವಾಗತಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿಯನ್ನು ಎತ್ತಿ ಸಂಭ್ರಮಾಚರಣೆಯ ಮೆರವಣಿಗೆಯನ್ನೂ ಮಾಡಲಾಗಿದೆ....

ಮಹಿಳೆಯರಿಗೆ ಗಗನ ಕುಸುಮವಾಗಿವೆ ಎ.ಜಿ., ಎಸ್.ಜಿ. ಹುದ್ದೆಗಳು, ಶೇ.30 ಮೀಸಲಾತಿ ಕೋರಿ ಅರ್ಜಿ- ಕೇಂದ್ರಕ್ಕೆ ಸುಪ್ರೀಮ್ ನೋಟಿಸ್

ಸರ್ಕಾರಿ ಕಾನೂನು ಸಮಿತಿಗಳಲ್ಲಿ ವಕೀಲೆಯರಿಗೆ ಕನಿಷ್ಠ 30 ಪ್ರತಿಶತ ಮೀಸಲಾತಿ ನೀಡಬೇಕು ಎಂದು ಕೋರಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ, ರಾಜ್ಯ...

ಗೃಹಲಕ್ಷ್ಮಿ ಹಣದಲ್ಲಿ ರೊಟ್ಟಿ ಉದ್ಯಮ: ಮಹಿಳೆಯರ ಸಬಲೀಕರಣಕ್ಕೆ ಆಸರೆಯಾಯಿತು ಗ್ಯಾರಂಟಿ

ಟೀಕೆಗಳ ನಡುವೆಯೂ ಫಲಾನುಭವಿಗಳ ಈ ಸಕಾರಾತ್ಮಕ ಪ್ರತಿಕ್ರಿಯೆಯೇ ಗ್ಯಾರಂಟಿ ಯೋಜನೆಗಳ ನಿಜವಾದ ಯಶಸ್ಸಿಗೆ ಅಳತೆಗೋಲಾಗಿದೆ. ಮಹಿಳೆಯರು ಸಬಲರಾದಾಗ ಸಮಾಜ ಸಬಲವಾಗುತ್ತದೆ ಎಂಬ ನಿಜವನ್ನು ಗೃಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ...

ಜಾಹ್ನವಿಯವರ ‘ಸೆಕ್ಸಿ ದುರಗ’, ವಾಣಿಯವರ ಅದ್ಭುತ ಅಭಿನಯ- ನಾಡಿನಾದ್ಯಂತ ನಡೆದಾಡಲಿ

ಬಿ.ಟಿ. ಜಾಹ್ನವಿ ಅವರ 'ದೂಪ್ದಳ್ಳಿ ಸೆಕ್ಸಿ ದುರಗ' ಕತೆಯನ್ನು ರಂಗಕಲಾವಿದೆ, ನೃತ್ಯಗಾರ್ತಿ ವಾಣಿ ಸತೀಶ್ ಪ್ರಸ್ತುತಪಡಿಸಿದರು. ಅವರ ಕತೆ, ಇವರ ಏಕವ್ಯಕ್ತಿ ಅಭಿನಯ- ಎರಡೂ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಇದು ಇನ್ನಷ್ಟು...

NEET ಪ್ರಶ್ನೆಪತ್ರಿಕೆ ಸೋರಿಕೆ | ಮಾಫಿಯಾಗಳಿಗೆ ಬಿಜೆಪಿ ಸರ್ಕಾರದಿಂದ ಬಹಿರಂಗ ರಕ್ಷಣೆ: ಜನವಾದಿ ಮಹಿಳಾ ಸಂಘಟನೆ ಆಕ್ರೋಶ

NEET ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ರಾಜಸ್ಥಾನದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಮಾಫಿಯಾಗಳಿಗೆ ಬಿಜೆಪಿ ಸರ್ಕಾರ ಬಹಿರಂಗವಾಗಿ ರಕ್ಷಣೆ ನೀಡುತ್ತಿದೆ ಎಂದು ದೂರಿದೆ. ಈ...

ಈ ಹೊತ್ತಿನ ಪ್ರಮುಖ ಸುದ್ದಿ