ಮಳೆಗಾಲದ ಕತೆಗಳು – 2: ಪ್ರಕಾಶ್ ಅಲ್ಬುಕರ್ಕ್ | ಬಿರುಮಳೆಯಲ್ಲಿ ಕಾಡಿನ ನಡುವೆ ಬುಲೆಟ್ ಕೈ ಕೊಟ್ಟ ಆ ದಿನ…

Date:

ಮಳೆ‌ ಅಂದ್ರೇನೇ ನೂರಾರು ನೆನಪುಗಳ ಸರಮಾಲೆ. ಬಾಲ್ಯದಿಂದ ಇಲ್ಲಿಯತನಕ ಎಲ್ಲರ ಬದುಕಿನ ಅವಿಭಾಜ್ಯ ಸಂಗತಿ ಆಗಿರುವ ಮಳೆ ಬಗ್ಗೆ ನಮಗೆಲ್ಲ ಅಪಾರ ಪ್ರೀತಿ ಇದೆ, ಅಷ್ಟೇ ಪ್ರಮಾಣದಲ್ಲಿ ಕೋಪ-ಅಸಹನೆ ಕೂಡ ಇದೆ.

ಬಾಲ್ಯ, ಪ್ರೀತಿ-ಪ್ರೇಮ, ತರಲೆ-ತುಂಟತನ, ಶಾಲಾ-ಕಾಲೇಜು ದಿನಗಳು, ಹೊಲ-ತೋಟದಲ್ಲಿನ ಸಮಯ, ಊಟ-ತಿಂಡಿ, ದಾಂಪತ್ಯ, ಪ್ರಣಯ, ವಿರಸ, ಬೇಸರ, ದುಃಖ, ದುರಂತ… ಹೀಗೆ ನಮ್ಮೆಲ್ಲ ಭಾವಕ್ಕೂ, ಅಮೂಲ್ಯ ಕ್ಷಣಗಳಿಗೂ ಮಳೆ ಜೀವಂತ ಸಾಕ್ಷಿ.

ಇಂತಹ ಮಳೆಗಾಲದ ಅನುಭವ ಕಥನಗಳನ್ನು ಆಡಿಯೊ ರೂಪದಲ್ಲಿ ಪ್ರಸ್ತುತಪಡಿಸುವ ಸರಣಿ ಇದು. ನಿಮ್ಮ ಬದುಕಿನ ಇಂತಹ ಯಾವುದಾದರೊಂದು ಮಳೆಗಾಲದ ಘಟನೆಯನ್ನು ಆಡಿಯೊ‌ ಮಾಡಿ, 9035362958 ವಾಟ್ಸಾಪ್ ಸಂಖ್ಯೆಗೆ  ಕಳಿಸಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

4 COMMENTS

  1. ಜೋರು ಮಳೆ ಬರ್ತಾ ಇರೋವಾಗ ನಮ್ಮ್ ಮನೆ ರೇಡಿಯೋ ಲಿ ಈ ಕತೆ ಕೇಳಿದಾಗೆ ಅನ್ನಿಸ್ತು ….
    ಪ್ರಕಾಶ್ ಸರ್ ,ನಾನ್ ಯಾವಾಗ್ಲೂ ಕೇಳ್ತಾ ಇರ್ತೇನೆ , ಒಮ್ಮೆ ಆದ್ರೂ ನಮ್ಮನ್ನ ಕರ್ಕೊಂಡ್ ಹೋಗಿ ನಿನ್ನ ಸೋಲೋ trip ಗೆ ಅಂತ.
    ನೀವ್ ಬಿಡಿ ಸರ್ ಬದುಕನ್ನ ಚೆನ್ನಾಗಿ ಅನುಭವಿಸ್ತೀರ. ಹೀಗೆ ಇರಿ ಸರ್ ಯಾವಾಗ್ಲೂ ..

    • ಧನ್ಯವಾದಗಳು ಗಣೇಶಣ್ಣ..ನಿಮ್ಮ ಹಿತನುಡಿಗಳಿಗೆ. ಇಷ್ಟು ಅಭಿಮಾನದಿಂದ ಕೇಳಿದ ಮೇಲೆ ಒಮ್ಮೆಯಾದ್ರೂ ನಿಮ್ಮ ಜೊತೆ ಹೋಗಬೇಕು.
      ಧನ್ಯವಾದಗಳು ” ಈ ದಿನ ” ವಾಹಿನಿಯವರಿಗೆ. ನನ್ನ ಈ ಅನುಭವವನ್ನು ಪ್ರಸಾರ ಮಾಡಿದ ತಮಗೆ ಶರಣು.

  2. ಪ್ರಕಾಶ್ ನಿಮ್ಮ swara radio jackey tarane ಕೇಳ್ತಾಡೆ.sharma doctor ಹೇಳಿದ್ದು ಕೇಳಿ doctor ge kushi ಅಯ್ತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸ ಓದು | ಎಎಸ್‌ಜಿ ದನಿಯಲ್ಲಿ ಕೇಳಿ… ‘ಬ್ಯಾಟೆಮರ’ ಕಥಾ ಸಂಕಲನದ ಆಯ್ದ ಭಾಗ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ನಮ್ ಜೀವನ | ಕಷ್ಟ ಕೋಟಲೆಯಿಂದ ಬದುಕಿನ ಬೆಳಕಿನ ದಾರಿ ತೋರಿದ ಕ್ಯಾಬ್ ಡ್ರೈವಿಂಗ್

ಈಗ 27 ವರ್ಷ, ನಾನು 19 ವರ್ಷದವನಿದ್ದಾಗಿನಿಂದ ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದೇನೆ....

ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಶಿವಮೊಗ್ಗ ಜಿಲ್ಲೆ ತಳ್ಳಿಕಟ್ಟೆಯ ರೇವಣ್ಣ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...

ಹಬ್ಬದ ವಿಶೇಷ ಆಡಿಯೊ | ಜನಪದರ ‘ದೀಪಾವಳಿ’ ಕಣ್ಣಲ್ಲಿ ಕರ್ನಾಟಕದ ಬಹುತ್ವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...