ಚಿಕ್ಕಮಗಳೂರು | ಅರಣ್ಯ ಸಿಬ್ಬಂದಿಗೆ ಹಲ್ಲೆ, ಕೊಲೆ ಬೆದರಿಕೆ 

Date:

ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಅರಣ್ಯ ಶೆಡ್ ಬಳಿ ವಾಚರ್ ಗೆ ಹಲ್ಲೆ, ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

- Advertisement -

ಅಣ್ಣಪ್ಪ ಟಿ.ಕೆ ಅರಣ್ಯ ಸಿಬ್ಬಂದಿಗೆ ದಿ: 04ರಂದು ರಾತ್ರಿ ಸುಮಾರು 09-20 ಗಂಟೆ ಸಮಯದಲ್ಲಿ ನಾನು ತಳವಾರದ ಹತ್ತಿವಿರುವ ಫಾರೆಸ್ಟ್ ಶೆಡ್ನ ಮುಂದಿರುವ ದೊಡ್ಡಳ್ಳ ಮತ್ತು ಕುಂದೂರಿಗೆ  ಹೋಗುವ ರಸ್ತೆಯಲ್ಲಿ ನನ್ನ ಬಾಬ್ತು ಓಮಿನಿ ಕಾರಿನಲ್ಲಿ  ರಾತ್ರಿ ಕರ್ತವ್ಯದಲ್ಲಿ ಇರುವಾಗ ಅಲ್ಲಿಗೆ  ಸಿಲ್ವರ್ ಬಣ್ಣದ ಆಲ್ಟೊ ಕಾರಿನಲ್ಲಿ ಅನಿಲ್, ಶಿವಕುಮಾರ್, ಶರಣ, ಮುರಗೇಶ್, ನಿರಂಜನ, ಅಕ್ಷಯ್ ಮತ್ತು ಕಿರಣ್  ಎಂಬುವವರು ನನ್ನನ್ನು ಕಾರಿನಿಂದ ಇಳಿ ನಮ್ಮ ಮೇಲೆ ಮರ ಕಡಿದಿರುವುದು, ಮರಳು ಸಾಗಾಣಿಕೆ ಹಾಗೂ ಮಣ್ಣು ಹೊಡೆಯುವುದನ್ನು ಅರಣ್ಯ ಇಲಾಖೆಯವರಿಗೆ ನೀನೆ ಹೇಳಿದ್ದೀಯ ಎಂದು ಹೇಳಿ ಕಾರಿನಲ್ಲಿ ಕೂತ್ತಿದ್ದ ನನ್ನನ್ನು ಅನಿಲ್ ಮತ್ತು ಶಿವಕುಮಾರ್ ನನ್ನನ್ನು ಕಾರಿಂದ ಕೆಳಗೆ ಎಳೆದು ಕೈಯಿಂದ ಮೈ ಕೈಗೆ ಹಲ್ಲೆ ಮಾಡಿ,  ಸೂಳೆ ಮಗನೆ, ಬೋಳಿಮಗನೆ ಎಂದು ಬೈದು ನಂತರ ಅಲ್ಲಯೇ ಇದ್ದ ಶರಣ, ಮುರಗೇಶ್, ನಿರಂಜನ, ಅಕ್ಷಯ್ ಮತ್ತು ಕಿರಣ್ ರವರುಗಳು ಎಲ್ಲರೂ ಸೇರಿ ಕೈಯಿಂದ ನನ್ನ ಮೈ ಕೈ ತಲೆಗೆ ಹಲ್ಲೆ ಮಾಡಿ ಬೈದು  ಹೊಡೆದಿದ್ದಾರೆಂದು ಹಲ್ಲೆಗೊಳಗಾದ ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

150 ವರ್ಷ ಹಳೆಯ ಶಿವಮೊಗ್ಗ ತುಂಗಾ ಸೇತುವೆ ಮರುನಿರ್ಮಾಣಕ್ಕೆ...

ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ ತುಂಗಾ ಸೇತುವೆಗೆ ಕೊನೆಗೂ ಹೊಸ ರೂಪ ನೀಡುವ ಕಾಲ ಸನ್ನಿಹಿತವಾಗಿದೆ. ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಹಳೆಯ ತುಂಗಾ...

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಹಿಳೆ ಮಗನೊಂದಿಗೆ ನಾಪತ್ತೆ

ಅವರು ಹೊಡೆದ ಪರಿಣಾಮ ನನಗೆ ಬೆನ್ನಿಗೆ, ಕುತ್ತಿಗೆಗೆ, ತಲೆಗೆ, ಎದೆ ನೋವಾಗಿರುತ್ತದೆ.ನಾನು ಚಿಕಿತ್ಸೆಗಾಗಿ ದಿ:05ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ಒಳರೋಗಿಯಾಗಿ  ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಬಣಕಲ್ ಠಾಣೆಯ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದರು. ಆದರೆ ಯಾವುದೇ ಕೇಸು ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು. ದೂರನ್ನು ಸ್ವೀಕರಿಸಿಕೊಂಡು ಠಾಣಾ ಮೊ.ನಂ: 215/2026 US 115(2), 352, 351(2), 132, 190. BNS ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ: ಬೆಲೆ ಏರಿಕೆ,ಸರ್ಕಾರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ರಾಜಕೀಯ ಹಸ್ತಕ್ಷೇಪ ಖಂಡಿಸಿ ಎನ್‌ಡಿಎ ಕಡೆಯಿಂದ ಬೃಹತ್ ಪ್ರತಿಭಟನೆ

ಚಿಂತಾಮಣಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ,ಜನವಿರೋಧಿ ನೀತಿಗಳು ಹಾಗೂ ಸರ್ಕಾರದ ವೈಫಲ್ಯ...

ಚಿಂತಾಮಣಿ | ಮಾಲಿನ್ಯ ಮುಕ್ತ ಪರಿಸರಕ್ಕೆ ಸಾರಿಗೆ ಇಲಾಖೆ ಕರೆ: ವಾಯು ಮಾಲಿನ್ಯ ಜಾಗೃತಿ ಕರಪತ್ರ ಬಿಡುಗಡೆ

ಚಿಂತಾಮಣಿ ನಗರದ ಹೊರವಲಯದ ಕೋನಪ್ಪಲ್ಲಿ ಬಳಿ ಇರುವ ಸಹಾಯಕ ಪ್ರಾದೇಶಿಕ ಸಾರಿಗೆ...

ಚಿಕ್ಕಮಗಳೂರು | ದೇವಿರಮ್ಮ ದರ್ಶನಕ್ಕೆ ಜನ ಸಾಗರ 

ಚಿಕ್ಕಮಗಳೂರು ತಾಲೂಕಿನ ರಮಣೀಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ದೇವೀರಮ್ಮನ ಬೆಟ್ಟವನ್ನು ಏರಲು...

ಚಿಕ್ಕಮಗಳೂರು | ದೇವಿರಮ್ಮ ದರ್ಶನ: ಹೃದಯಘಾತದಿಂದ ವ್ಯಕ್ತಿ ಸಾವು 

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ದೇವಿರಮ್ಮನ ಬೆಟ್ಟಕ್ಕೆ ಜನ ಸಾಗರ ಹರಿದು...