ಹಾವೇರಿ | ಕಬ್ಬು ಸುಟ್ಟ ರೈತನ ಜೀವವು ಬೆಂದು ಹೋಗುತ್ತಿದೆ, ಸುಟ್ಟು, ಒಣಗುತ್ತಿರುವ ಕಬ್ಬನ್ನು ಕಟ್ ಮಾಡಿಸಿ; ಭುವನೇಶ್ವರ ಶಿಡ್ಲಾಪುರ ಮನವಿ

Date:

ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಭೀಕರ ಬರಗಾಲ, ಮಳೆಯಾಗದೇ ಇರುವ ಕಾರಣದಿಂದ ಮತ್ತು ಬೋರ್ವೆಲ್ ನಲ್ಲಿ ಅಂತರ್ಜಲ ಕಡಿಮೆಯಾಗಿ ವಿದ್ಯುತ್ ಸಮಸ್ಯೆ ಇರುವುದರಿಂದ ಕಬ್ಬಿನ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಲಾಗುತ್ತಿಲ್ಲ ಆಗುತ್ತಿಲ್ಲ. ದಿನೇ ದಿನೇ ಕಬ್ಬುಗಳು ಬೆಂಕಿಗೆ ಆಹುತಿಯಾಗಿ ಸುಡುತ್ತಲಿವೆ. ಕಬ್ಬು ಸುಟ್ಟ ರೈತನ ಜೀವವು ಬೆಂದು ಹೋಗುತ್ತಿದೆ. ಹೊಲದಲ್ಲಿ ಕಬ್ಬು ಒಣಗುತ್ತಿವೆ‌ ಆದಕಾರಣ ಕಾರ್ಖಾನೆಯವರು ಸುಟ್ಟು, ಒಣಗುತ್ತಿರುವ ಕಬ್ಬನ್ನು ಮೊದಲು ಕಟ್ ಮಾಡಿಸಬೇಕೆಂದು ಕಾರ್ಖಾನೆ ಮಾಲೀಕರಲ್ಲಿ (ಜಿ.ಎಂ.ಶುಗರ್ಸ್ ಹಾಗೂ ವಿ.ಐಎ.ನ್.ಪಿ ಶುಗರ್ಸ್) ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಮನವಿ ಮಾಡಿದ್ದಾರೆ.

- Advertisement -

ಹಾವೇರಿ ಜಿಲ್ಲೆಯಲ್ಲಿ 20 ಲಕ್ಷಕ್ಕಿಂತ ಹೆಚ್ಚು ಟನ್ ಕಬ್ಬು ರೈತರು ಬೆಳೆದಿದ್ದಾರೆ. ಆದರೆ ಈ ವರ್ಷ ಮಳೆ ಇಲ್ಲದೆ ಕಬ್ಬಿನ ಬೆಳೆ ಕುಂಠಿತವಾಗಿ, ಇಳುವರಿ ಬಹಳಷ್ಟು ಕಡಿಮೆಯಾಗಿದೆ. ಕಾರ್ಖಾನೆಯವರು ಒಣಗುತ್ತಿರುವ ಹಾಗೂ ಸುಟ್ಟ ಕಬ್ಬನ್ನು ಯಂತ್ರಗಳ ಮುಖಾಂತರ ಹಾಗೂ ಕಾರ್ಖಾನೆ ಕಾರ್ಮಿಕರ ತಂಡಗಳಿಂದ ಕಟ್ ಮಾಡಿ ಕಾರ್ಖಾನೆಗೆ ಮೊದಲು ತೆಗೆದುಕೊಳ್ಳಬೇಕು” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸ್ಕೃತಿ, ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ,...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

“ಸುಟ್ಟ ಕಬ್ಬಿಗೆ 25% ಡಿಡಕ್ಷನ್ ಮಾಡದೇ ನೇರವಾಗಿ ರೈತರಿಗೆ ಹಣ ಹಾಕಬೇಕು ಕಬ್ಬುಸುತ್ತಿರುವ ಕಾರಣ ರೈತರು ಆತ್ಮಸ್ಥೈರ್ಯ ಕಳೆದುಕೊಂಡಿರುತ್ತಾರೆ‌.ರೈತರಿಗೆ ಕಾರ್ಖಾನೆಯವರು ಧೈರ್ಯ ತುಂಬುವ ಕೆಲಸ ಮಾಡಬೇಕು. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಈ ವರ್ಷದಿಂದ ಸುಟ್ಟ ಕಬ್ಬಿಗೆ ಡಿಡಕ್ಷನ್ ಮಾಡುತ್ತಿಲ್ಲ. ಆದ ಕಾರಣ ನಮ್ಮ ಜಿಲ್ಲೆಯ ಕಾರ್ಖಾನೆಯ ಮಾಲೀಕರು ಸಹ ಇದನ್ನು ಪರಿಗಣಿಸಬೇಕು” ಎಂದು ಮನವಿ ಮಾಡಿದ್ದಾರೆ.

“ಈ ವರ್ಷ ಕಬ್ಬು ಕಡಿಮೆ ಇದೆ ಮೆಕ್ಕೆಜೋಳದ ಬೆಲೆ ಗಗನಕ್ಕೆರಿದೆ. ಮುಂದಿನ ವರ್ಷ ಇನ್ನೂ ಕಬ್ಬು ಬಹಳಷ್ಟು ಕಡಿಮೆಯಾಗುತ್ತಿದೆ. ಆದ ಕಾರಣ ಕಾರ್ಖಾನೆಯವರು ಕಬ್ಬು ಬೆಳೆಯುವಂತ ರೈತರಿಗೆ ಉಚಿತವಾದ ಕಬ್ಬಿನ ಬೀಜ ಸಹಾಯಧನದಲ್ಲಿ ಗೊಬ್ಬರ ಕೊಟ್ಟರೆ ಮಾತ್ರ ಮುಂದಿನ ವರ್ಷ ತಮ್ಮ ಕಾರ್ಖಾನೆಗಳಿಗೆ ಕಬ್ಬು ಸಿಗುತ್ತದೆ. ಇಲ್ಲದೆ ಹೋದರೆ ಮುಂದಿನ ವರ್ಷಕ್ಕೆ ಒಂದು ತಿಂಗಳ ಅರಿಯುವಷ್ಟು ಕಬ್ಬು ಸಿಗುವುದಿಲ್ಲ. ಹಾಗಾಗಿ ಕಾರ್ಖಾನೆ ಮಾಲೀಕರು ರೈತರ ಹಿತ ಕಾಪಾಡಿದರೆ ರೈತ ಮುಂದಿನ ವರ್ಷಕ್ಕೆ ಕಬ್ಬು ಬೆಳೆಯಲು ಮುಂದಾಗುತ್ತಾನೆ” ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ   ಶಿಡ್ಲಾಪುರ ತಿಳಿಸಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಳ್ಳಾಲ | ಉಳ್ಳಾಲದ ಅಬ್ದುಲ್ ರೆಹಮಾನ್‌ಗೆ ಚಿನ್ನದ ಪದಕ; ರಾಷ್ಟ್ರಮಟ್ಟಕ್ಕೆ ಆಯ್ಕೆ

ಧಾರವಾಡದ ಆರ್‌.ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ನವೆಂಬರ್‌ 14, 15 ರಂದು ನಡೆದ...

ಶಿವಮೊಗ್ಗ | ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ : ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಲಿ

ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸುವ ರಕ್ತ ವ್ಯರ್ಥವಾಗುವುದನ್ನು ತಡೆಗಟ್ಟಿ, ಸಮರ್ಪಕ ಬಳಕೆಯಾಗುವ ಕಡೆ...

ರಾಯಚೂರು | ಸಾಲ ವಸೂಲಿಗೆ ಹಲ್ಲೆ, ಜಾತಿನಿಂದನೆ ಆರೋಪ;ಕಾನೂನು ಕ್ರಮಕ್ಕೆ ಆಗ್ರಹ

ಟಿಪ್ಪರ್ ವಾಹನ ಖರೀದಿಗೆ ಶ್ರೀ ರಾಮ ಫೈನಾನ್ಸ್ ಸಾಲ ನೀಡಿದ್ದು ಸಾಲ...

ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಯಾರ ವೈಯಕ್ತಿಕ ಪ್ರತಿಷ್ಠೆಗೂ ಮನ್ನಣೆ ನೀಡದೆ,...