ಜಿಲ್ಲೆಯಲ್ಲಿ ಕೆಲ ದಿನಗಳಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದರಿಂದ ಜನ ಹೊರ ತಿರುಗಾಡಲು ತತ್ತರಿಸಿದಾಗ ಸಂಜೆ ಸುರಿದ ಮಳೆಗೆ ತಂಪುಗೊಳಿಸಿದೆ.
ಲಿಂಗಸುಗೂರು, ದೇವದುರ್ಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ.
- Advertisement -
ಈ ಸುದ್ದಿ ಓದಿದ್ದೀರಾ? ಮಾನ್ವಿ | ನಾಮಫಲಕ ಬಿದ್ದು ಇಬ್ಬರು ಮಕ್ಕಳು ಸಾವು
ದಿನವಿಡೀ ಬಹುತೇಕ ಬಿಸಿಲಿನ ವಾತಾವರಣ ಇತ್ತು. ಮುಸ್ಸಂಜೆ ಹೊತ್ತಿಗೆ ದಟ್ಟ ಮೋಡ ಕವಿದ ವಾತಾವರಣ ಕಂಡುಬಂತು. ಬಿರುಗಾಳಿ, ಗುಡುಗು–ಮಿಂಚಿನೊಂದಿಗೆ ಸುರಿದ ಬಿರುಸಿನ ಮಳೆಯು ಬಿರು ಬಿಸಿಲಿಗೆ ಕಾದಿದ್ದ ಇಳೆಯನ್ನು ತಂಪಾಗಿಸಿತು





