ಬಹುತೇಕ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಎರಡು ಎಕರೆ 10:00 ಪ್ರದೇಶದಲ್ಲಿ ಐದಾರು ವರ್ಷಗಳಿಂದ ಗುಡಿಸಲು ಮನೆಗಳನ್ನು ಕಟ್ಟಿಕೊಂಡು ಊರಿನಿಂದ ಬಹುದೂರ ಮೂಲಸೌಲಭ್ಯಗಳಿಲ್ಲದೆ ಇದ್ದರೂ ಕೂಡ ಶಾಂತ ಜೀವನ ಸಾಗಿಸುತ್ತಿದ್ದರು. ಇಂದಲ್ಲ ನಾಳೆ ಎಲ್ಲರರೂ ಮನೆಗಳನ್ನು ಕಟ್ಟಿಕೊಂಡು ಹಕ್ಕುಪತ್ರ ಪಡೆದು ನೆಮ್ಮದಿಯಿಂದ ಜೀವನ ಸಾಗಿಸುತ್ತೇವೆ ಎನ್ನುವ ಭರವಸೆ ವಿಶ್ವಾಸದೊಂದಿಗೆ ಬದುಕು ಮುನ್ನಡೆಸುತ್ತಿದ್ದರು ಆದರೆ ಪ್ರಭಾವಿಗಳ ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ ಹಾಗೂ ದೌರ್ಜನ್ಯಕ್ಕೆ ನಿಂತಿರುವ ನೆಲ ಮತ್ತು ಸೂರ್ಯನು ಕಳೆದುಕೊಳ್ಳುವ ಪರಿಸ್ಥಿತಿಯಿಂದಾಗಿ ಬದುಕು ತೂಗುಯ್ಯಾಲೆಯಾಗಿದೆ. ಆದರೂ ಪ್ರಾಣಬಿಟ್ಟರು ಇಲ್ಲಿನ ನೆಲ ಬಿಡೆವು ಎನ್ನುವ ಛಲಯೊಂದಿಗೆ ಹೋರಾಟಕ್ಕಿಳಿದಿದ್ದಾರೆ
ವಸತಿ ಶಾಲೆ ನೆಪದಲ್ಲಿ ದಲಿತರ ಮನೆ ಕಿತ್ತು ಕೊಳ್ಳಲು ಯತ್ನ: ಪ್ರಾಣ ಬಿಟ್ಟರೂ ನೆಲ ಬಿಡಲ್ಲ ಎಂದ ಸಂತ್ರಸ್ತರು
- Advertisement -
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




