ಈ ದಿನ ಫ್ಲ್ಯಾಶ್‌‌‌

ಬಂಗಾಳ ಚುನಾವಣೆ | ಬಿಜೆಪಿ ಗೆದ್ದರೆ ‘ಉತ್ತರ ಪ್ರದೇಶ ಶೈಲಿಯಲ್ಲಿ ಎನ್‌ಕೌಂಟರ್’: ದಿಲೀಪ್ ಘೋಷ್ ವಿವಾದ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪೊಲೀಸರ ಕೆಲಸಗಳು ಸಂಪೂರ್ಣ ರೂಪಾಂತರಗೊಳ್ಳುತ್ತವೆ. ಅಪರಾಧಿಗಳ ವಿರುದ್ಧ ‘ಉತ್ತರ ಪ್ರದೇಶ ಶೈಲಿಯ ಎನ್-ಕೌಂಟರ್‌’ಗಳನ್ನು ನಡೆಸಲಾಗುತ್ತದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ...

ಐಸಿಸ್, ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಆರೋಪ; 12 ಮಂದಿ ಬಂಧನ

ಇತ್ತೀಚೆಗಷ್ಟೇ, ಜಮ್ಮು-ಕಾಶ್ಮೀರದ ಇಬ್ಬರು ಯುವಕರನ್ನು 'ಐಸಿಸ್' ಜೊತೆ ನಂಟು ಹೊಂದಿದ್ದಾರೆಂಬ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿ, ಬಿಡುಗಡೆ ಮಾಡಿದೆ. ಅವರಿಬ್ಬರೂ 'ಭಯೋತ್ಪಾದಕ' ಸಂಘಟನೆ ಜೊತೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಾಬೀತು ಮಾಡಲು ಯಾವುದೇ...

ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂ. ಇಳಿಕೆ; ಆದರೂ, ಗ್ರಾಹಕರಿಗಿಲ್ಲ ಲಾಭ!

ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ತಲಾ 10 ರೂ.ಗಳಷ್ಟು ಕಡಿತಗೊಳಿಸಿ ಶುಕ್ರವಾರ ಆದೇಶಿಸಿದೆ. ಈ ಮೂಲಕ ಪೆಟ್ರೋಲ್ ಮೇಲಿನ ಸುಂಕವು 3 ರೂ.ಗೆ ಮತ್ತು ಡೀಸೆಲ್...

ಇರಾನ್‌ಗೆ ಬೆಂಬಲ: ಕೆಂಪು ಸಮುದ್ರ ಮಾರ್ಗದಲ್ಲಿ ದಾಳಿ ಸಿದ್ಧ ಎಂದ ಹೂಥೀ ನಾಯಕ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಸಂದರ್ಭದಲ್ಲಿ ಇರಾನ್ ಪರವಾಗಿ ಹೂಥೀ ನಾಯಕರು ಯುದ್ಧಕ್ಕೆ ಮುಂದಾಗಿದ್ದಾರೆ. ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್‌ಗೆ ಬೆಂಬಲ ನೀಡಲಾಗುವುದು ಎಂದು ಹೂಥೀ...

ಉತ್ತರದ ಪ್ರಾದೇಶಿಕ ಭಾಷೆಗಳ ಅಸ್ತಿತ್ವ ನುಂಗಿದ ಪರಾವಲಂಬಿ ʼಹಿಂದಿʼ

ಭಾಷಾ ಹೇರಿಕೆಯ ಪ್ರಸ್ತಾಪ ಬಂದಾಗಲೆಲ್ಲಾ ನಮ್ಮ ದೇಶದ  ದಕ್ಷಿಣದ ರಾಜ್ಯಗಳು ಹೆಚ್ಚು ಸುದ್ದಿಯಾಗುತ್ತವೆ. ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸುವ ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷಿಕರ ಮೇಲಷ್ಟೆ ಈ ಭಾಷಾ ಹೇರಿಕೆಯಾಗುತ್ತಿದೆ ಎಂದರೆ...

ವಂದತಿಗೆ ಕಿವಿಗೊಡಬೇಡಿ, ಸರತಿ ಸಾಲಲ್ಲಿ ನಿಂತರೆ ಪೆಟ್ರೋಲ್ ಪಂಪ್‌ ಬಂದ್ ಮಾಡಬೇಕಾಗುತ್ತೆ: ಒಮರ್ ಅಬ್ದುಲ್ಲಾ ಎಚ್ಚರಿಕೆ

ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಇಂಧನ ಕೊರತೆಯ ಆತಂಕ ಸೃಷ್ಟಿಯಾಗಿದೆ. ಹಲವೆಡೆ ಜನರು ಪೆಟ್ರೋಲ್ ಬಂಕ್‌ಗಳಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇವೆಲ್ಲವುದರ ನಡುವೆ ವದಂತಿಗೆ ಕಿವಿಗೊಡಬೇಡಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್...

ತಮಿಳುನಾಡಿನ ಏಳು ಮೀನುಗಾರರ ಬಂಧನ: ಎರಡು ದೋಣಿ ವಶ ಪಡೆದ ಶ್ರೀಲಂಕಾ

ಪಾಕ್‌ ಕೊಲ್ಲಿಯಲ್ಲಿ ತಮಿಳುನಾಡಿನ ರಾಮೇಶ್ವರಂನ 7 ಜನ ಮೀನುಗಾರರನ್ನು ಶ್ರೀಲಂಕಾ ನೌಕಾಸೇನೆ ಬಂಧಿಸಿದೆ. ಬಂಧಿತರು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಶ್ರೀಲಂಕಾ ಆರೋಪಿಸಿದೆ. ಗುರುವಾರ ಮುಂಜಾನೆ ಮೀನುಗಾರರನ್ನು ಬಂಧಿಸಿ 2 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಮೀನುಗಾರರ ಪ್ರಾಧೀಕಾರದ...

2026-27ನೇ ಸಾಲಿಗೆ 1ನೇ ತರಗತಿ ಪ್ರವೇಶಾತಿಗೆ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ ಘೋಷಿಸಿದ ರಾಜ್ಯ ಸರ್ಕಾರ

2026-27ನೇ ಶೈಕ್ಷಣಿಕ ಸಾಲಿನ 1ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಕನಿಷ್ಠ ವಯೋಮಿತಿ ನಿಯಮದಲ್ಲಿ 60 ದಿನಗಳ ಸಡಿಲಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ಘೋಷಿಸಿದ್ದಾರೆ ಎಂದು...

ನಾಯಿಯ ಜೊತೆಗಿನ ಮನುಷ್ಯ ಸ್ನೇಹಕ್ಕಿದೆ 15000 ವರ್ಷಗಳ ಇತಿಹಾಸ!

ಹಿಮ ಯುಗದ ಕಂದು ತೋಳಗಳ ಸಂತತಿ ಭೂಮಿಯ ಮೊದಲ ಶ್ವಾನ ಸಂತತಿ. ಇವು ಮನುಷ್ಯ ವಾಸಸ್ಥಳಗಳ ಬಳಿ ಬಂದು ತಂಗುತ್ತಿದ್ದವು. ದಿನಕಳೆದಂತೆ ಅವನ ಬೇಟೆಯ ಅಳಿದುಳಿದ ಭಾಗವನ್ನು ಇವುಗಳಿಗೆ ಕೊಟ್ಟು ನಿಧಾನವಾಗಿ ಈ...

ಗೋವಾದಲ್ಲೊಬ್ಬ ‘ಪ್ರಜ್ವಲ್ ರೇವಣ್ಣ’ – ಬಿಜೆಪಿ ಕೌನ್ಸಿಲರ್‌ನ 20 ವರ್ಷದ ಮಗನ ಕಾಮತೃಷೆಗೆ ಬಾಲಕಿಯರ ಬಲಿ

ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಗಳ ದುಷ್ಕೃತ್ಯಗಳ ವಿರುದ್ಧ ದೂರು ನೀಡಲು ಮಹಿಳೆಯರು ಒದ್ದಾಡಬೇಕಾದಂತಹ ಸ್ಥಿತಿಯ ಬಗ್ಗೆಯೂ ನಾವು ಚಿಂತನೆ ನಡೆಸುವಂತೆ ಮಾಡಿದೆ. ಗೋವಾದ ಪ್ರಕರಣವಾಗಲಿ ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣವಾಗಲಿ, ಸಂತ್ರಸ್ತೆಯರು ದೂರು...

ಬೆಂಗಳೂರು | ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ; ವಿದ್ಯಾರ್ಥಿಗಳಿಂದ ಥಳಿತ

ಬೆಂಗಳೂರಿನ ನೆಲಮಂಗಲದ ಟಿ ಬೇಗೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ತರಗತಿ ನಡೆಯುತ್ತಿದ್ದಾಗಲೇ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ (ಪ್ರಪೋಸ್) ಮಾಡಿದ್ದು, ಇದರಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಗಳು ಆತನಿಗೆ ಚಪ್ಪಲಿಯಿಂದ ಥಳಿಸಿದ...

ಸೌಜನ್ಯ ಪ್ರಕರಣ | ನ್ಯಾಯಯುತ ಮರು ತನಿಖೆಗೆ ‘ಕೊಂದವರು ಯಾರು?’ ಆಂದೋಲನ ಒತ್ತಾಯ

ಧರ್ಮಸ್ಥಳದ ಸೌಜನ್ಯ ಪ್ರಕರಣದ ನಿಷ್ಪಕ್ಷಪಾತ, ನ್ಯಾಯಯುತ ಮರುತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳ ತನಿಖೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕೊಂದವರು ಯಾರು? ಆಂದೋಲನ ಒತ್ತಾಯಿಸಿದೆ.ಗುರುವಾರ ಪತ್ರಿಕಾಗೋಷ್ಠಿ...

ಈ ಹೊತ್ತಿನ ಪ್ರಮುಖ ಸುದ್ದಿ