ಈ ದಿನ ಫ್ಲ್ಯಾಶ್‌‌‌

ಕೇರಳ ಚುನಾವಣೆ | ಪ್ರಗತಿಪರ ರಾಜ್ಯದಲ್ಲಿ ಮಹಿಳೆಯರಿಗಿಲ್ಲ ಟಿಕೆಟ್: ಪರಂಪರಾಗತ ಅನ್ಯಾಯ ಮುಂದುವರಿಕೆ

ಕೇರಳದಲ್ಲಿ ಉನ್ನತ ಮಟ್ಟದ ಮಹಿಳಾ ನಾಯಕಿಯರು ಇದ್ದರೂ ಅವರು ಬರೀ ಪ್ರಾಸಂಗಿಕ ನಾಯಕರು. ಅವರ ನಾಯಕತ್ವಕ್ಕೆ ಬೆಲೆಯೂ ಇಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಕೇರಳದಲ್ಲಿ ಮಹಿಳೆಯರಿಗೆ ಸ್ಥಾನ ಯಾಕಿಲ್ಲ? ಇಷ್ಟು...

ಎಲ್‌ಪಿಜಿಗೆ ಪರ್ಯಾಯ ಎಲ್‌ಎನ್‌ಜಿ: ಇದು ಭಾರತದಲ್ಲೂ ಲಭ್ಯವಿದೆಯಾ?

ಎಲ್‌ಪಿಜಿ ಅಭಾವ ಹಿನ್ನೆಲೆ ದೇಶದ ನಾಗರಿಕರು ಪೈಪ್ಡ್‌ ಗ್ಯಾಸ್‌ ಸಂಪರ್ಕ ಪಡೆಯಬೇಕು ಇಲ್ಲದಿದ್ದರೆ ಎಲ್‌ಪಿಜಿ ಸಂಪರ್ಕ ಬಂದ್‌ ಮಾಡುವುದಾಗಿ ಕೇಂದ್ರ ಆದೇಶಿಸಿದೆ. ಇಂಧನ ಪರ್ಯಾಯ ಹುಡುಕುವಾಗ ಎಲ್‌ಎನ್‌ಜಿ ಆಯ್ಕೆ ಮಾಡಿರುವ ಸರ್ಕಾರದ ಬಳಿ ಎಲ್‌ಎನ್‌ಜಿ ದಾಸ್ತಾನು...

ಕೇಸರಿ ಫೈಲ್ | ಬಿಜೆಪಿ ನಾಯಕ ‘ಹರೇನ್ ಪಾಂಡ್ಯ’ರನ್ನು ಮೌನಗೊಳಿಸಿದ ಭೀಕರ ಕತೆ

ಪಾಂಡ್ಯ ಅವರ ಮೃತದೇಹ ಪತ್ತೆಯಾದ ಲಾ ಗಾರ್ಡನ್ ಪ್ರದೇಶವು ಅಹಮದಾಬಾದ್‌ನ ಅತ್ಯಂತ ಜನನಿಬಿಡ ಪ್ರದೇಶವಾಗಿತ್ತು. ಆದರೂ, ಅಂದು ಆ ಘಟನೆಗೆ ಯಾವುದೇ ಸಾಕ್ಷಿಗಳು ಇರಲಿಲ್ಲ. ಉದ್ಯಾನವನದ ಬದಿಯಲ್ಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು...

‘ನೇತ್ರಾವತಿ ನದಿ ತೀರದ ಅಭಿವೃದ್ಧಿ’ ವಿರುದ್ಧದ ಪ್ರಕರಣ ವಜಾಗೊಳಿಸಿದ ಎನ್‌ಜಿಟಿ

ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಪಾಲಿಸುವಂತೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (NGT) ನಿರ್ದೇಶನ ನೀಡಿದೆ. ನೇತ್ರಾವತಿ ನದಿ ತೀರದ ಅಭಿವೃದ್ಧಿ ಯೋಜನೆಯನ್ನು ನಿಯಮಗಳ ಅಡಿಯಲ್ಲಿ...

ಪತ್ರಕರ್ತನ ಗುದದ್ವಾರಕ್ಕೆ ಪೆಟ್ರೋಲ್ ಸುರಿದು ಡಿಸಿಪಿ ವಿಕೃತಿ: ಶಾಸಕ ಜಿಗ್ನೇಶ್ ಮೆವಾನಿ ಆಕ್ರೋಶ

ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಪತ್ರಕರ್ತರೊಬ್ಬರ ಮೇಲೆ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತೀವ್ರ ಸ್ವರೂಪದ ಅಮಾನುಷ ಹಲ್ಲೆ ನಡೆಸಿದ್ದಾರೆ ಎಂಬ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜ್‌ಕೋಟ್ ಕ್ರೈಂ ಬ್ರಾಂಚ್‌ನ ಡಿಸಿಪಿ ಜಗದೀಶ್ ಬಂಗಾರ್ವಾಲೆ ಅವರು...

ಹೊಸ ಓದು | ಬಿ. ಶ್ರೀಪಾದ ಭಟ್ ಅವರ ಕೃತಿ- ಉನ್ನತ ಶಿಕ್ಷಣ: ಒಳಗೂ ಹೊರಗೂ

'ಉನ್ನತ ಶಿಕ್ಷಣ: ಒಳಗೂ ಹೊರಗೂ' ಕೃತಿ ನಿರ್ದಿಷ್ಟವಾಗಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ್ದು. ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಲ್ಲಿಯವರೆಗೂ ಬದಲಾದ ಶಿಕ್ಷಣ ನೀತಿಗಳು ಹಾಗೂ ಎದುರಾಗುವ ಸಾಧ್ಯತೆಗಳು, ಸವಾಲುಗಳನ್ನು ಸಮಗ್ರವಾಗಿ ವಿಶ್ಲೇಷಣೆಗೆ ಒಳಪಡಿಸುವಂಥದ್ದು. ಇಂದು ಈ...

SIR | ನಾಗರಿಕರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಚುನಾವಣಾ ಆಯುಕ್ತ

ಕರ್ನಾಟಕದಲ್ಲಿ ಏಪ್ರಿಲ್‌ನಿಂದ ಆರಂಭವಾಗಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ವಭಾವಿಯಾಗಿ ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ. ಒಟ್ಟು 5.57 ಕೋಟಿ ಮತದಾರರ ಪೈಕಿ 4.46 ಕೋಟಿ ಮತದಾರರ ಮ್ಯಾಪಿಂಗ್...

ಪ್ರವಾಹ ಪರಿಹಾರ ಹಗರಣ: KBCಯಲ್ಲಿ 50 ಲಕ್ಷ ಗೆದ್ದಿದ್ದ ತಹಸೀಲ್ದಾರ್ ಬಂಧನ

ಖ್ಯಾತ ಟೆಲಿವಿಷನ್ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ' (KBC) ಯಲ್ಲಿ 50 ಲಕ್ಷ ರೂ. ಗೆದ್ದು ಮನೆಮಾತಾಗಿದ್ದ ಮಹಿಳಾ ತಹಶೀಲ್ದಾರ್ ಅವರನ್ನು 2.5 ಕೋಟಿ ರೂ. ಪ್ರವಾಹ ಪರಿಹಾರ ಹಗರಣದಲ್ಲಿ ಭಾಗಿಯಾದ ಆರೋಪದಡಿ...

ಇಂಧನ ಬಿಕ್ಕಟ್ಟು | ‘ದೇಶದಲ್ಲಿ ಲಾಕ್‌ಡೌನ್ ಇಲ್ಲ, ಅಂತಹ ಪ್ರಸ್ತಾಪವೇ ಇಲ್ಲ: ಹರ್‌ದೀಪ್ ಪುರಿ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಎಲ್‌ಪಿಜಿ ಬಿಕ್ಕಟ್ಟು ಉಂಟಾಗಿರುವಾಗ ದೇಶದಲ್ಲಿ ಲಾಕ್‌ಡೌನ್ ಆಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಸುದ್ದಿಗೆ ಪುಷ್ಠಿ ನೀಡಿದೆ. ಈ ನಡುವೆ "ದೇಶದಲ್ಲಿ ಯಾವುದೇ...

ಹೆಣ್ಣು ಆಕಾಂಕ್ಷೆಗಳ ಬೆನ್ನೇರಿದರೆ ಚಾರಿತ್ರ್ಯ ಕಳೆಯುವುದಿಲ್ಲ: ನಟಿ ಸಮಂತಾ

ಸಿನಿಮಾ ಇಂಡಸ್ಟ್ರಿಯಲ್ಲಿ ಲಿಂಗ ಆಧರಿತ ತಾರತಮ್ಯದ ಕುರಿತು ನಟಿ ಸಮಂತಾ ರುತ್‌ ಪ್ರಭು ತಮ್ಮ ಅಂತರಾಳವನ್ನು ತೆರೆದಿಟ್ಟಿದ್ದಾರೆ. ಮಹಿಳೆಯರಿಗೆ ಸಿನಿಲೋಕ ಒಡ್ಡುವ ಸವಾಲುಗಳ ಕುರಿತು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ 'ಹಾಲಿವುಡ್‌ ರಿಪೋರ್ಟರ್‌...

ಒಳಮೀಸಲಾತಿ | ಸಂಪುಟ ಸಭೆ ಮುಂದೂಡಿಕೆ; ಮಾದಿಗ ಸಮುದಾಯದ ಆಕ್ರೋಶ

ಉಪಚುನಾವಣೆ ಮತ್ತು ಮಾದರಿ ನೀತಿ ಸಂಹಿತೆಯ ನೆಪವೊಡ್ಡಿ ಒಳಮೀಸಲಾತಿ ಕುರಿತು ಚರ್ಚಿಸಬೇಕಿದ್ದ ಸಚಿವ ಸಂಪುಟ ಸಭೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ. ಒಳಮೀಸಲಾತಿ ಜಾರಿಯಲ್ಲಿ ಸರ್ಕಾರದ ಅನಗತ್ಯ ವಿಳಂಬದ ವಿರುದ್ಧ ಮಾದಿಗ ಸಮುದಾಯ ಸೇರಿದಂತೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಲೇಖಕಿ, ವಾಗ್ಮಿ, ಸಂಘಟಕಿ- ಸುಶೀಲಾ ಸೋಮಶೇಖರ್

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಜಿಲ್ಲೆಯ...

ಈ ಹೊತ್ತಿನ ಪ್ರಮುಖ ಸುದ್ದಿ