ಸಿನಿಮಾ

ಯೂಟ್ಯೂಬರ್ ರಾವಣ್‌ ವಿರುದ್ಧ ಸರಣಿ ಪ್ರಕರಣ-ಬಂಧನ; ‘ನಾಚಿಕೆಯಿಲ್ಲದ ಸೇಡಿನ ಕೃತ್ಯ’ ಎಂದ ನಟ ಪ್ರಕಾಶ್‌ ರಾಜ್

ಯೂಟ್ಯೂಬರ್ ಜೋಸೆಫ್ ಅಲಿಯಾಸ್ 'ಪ್ರಶ್ನ ರಾವಣ್' ಬಂಧನವು ಆಂಧ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾವಣ್ ಅವರು ಪ್ರಕರಣವೊಂದರಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆಯೇ, ಅವರನ್ನು ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಬಂಧನವನ್ನು ಬಹುಭಾಷಾ...

ಕನ್ನಡ ಚಿತ್ರರಂಗದ ಉಳಿವಿಗೆ ಸರ್ಕಾರದ ನೆರವು: ಸಿಎಂ ಡಿಕೆಶಿ ಭರವಸೆ

ಕನ್ನಡ ಚಿತ್ರರಂಗ ಉಳಿವಿಗೆ ಸರ್ಕಾರದ ನೆರವು ನೀಡಲಿದೆ. ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಹಾಗೆಯೇ, ಘೋಷಣೆ ಮಾಡಿರುವ ಅನುದಾನದ ಬಿಡುಗಡೆಗೆ...

ರೇಣುಕಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗೆ ಬೆದರಿಕೆ, ಕಠಿಣ ಕ್ರಮದ ಬಗ್ಗೆ ನ್ಯಾಯಾಲಯದ ಎಚ್ಚರಿಕೆ

ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಗಳನ್ನು ಬೆದರಿಸುವ ಅಥವಾ ಅವರ ಹೇಳಿಕೆಗಳನ್ನು ತಿರುಚುವ ಯತ್ನ ನಡೆದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರದ 58ನೇ...

ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ | ಕಾರ್ಪೊರೇಟ್ ಯಶೋಗಾಥೆಯ ನಾಟಕೀಯ ನಿರೂಪಣೆ

'ಎ ಟೈಟಾನ್ ಸ್ಟೋರಿ' ಎಂಬ ವೆಬ್ ಸರಣಿ ಭಾರತೀಯ ಕಾರ್ಪೊರೇಟ್ ಇತಿಹಾಸವನ್ನು ಜನಪ್ರಿಯ ಮಾಧ್ಯಮದಲ್ಲಿ ಪರಿಚಯಿಸುವ ಯಶಸ್ವಿ ಪ್ರಯತ್ನವಾಗಿದೆ. ಇದು ಉದ್ಯಮಶೀಲತೆ, ನಾಯಕತ್ವ ಮತ್ತು ಬ್ರ್ಯಾಂಡ್ ನಿರ್ಮಾಣದ ಪಾಠಗಳನ್ನು ಮನರಂಜನೆಯೊಂದಿಗೆ ಜೋಡಿಸುತ್ತದೆ. ಆದರೆ...

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಲೇಖಕ ಎನ್.ಎಸ್. ಶಂಕರ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಅಪರೂಪದ ವೈಚಾರಿಕ ನಿರ್ದೇಶಕ, ಹಿರಿಯ ಪತ್ರಕರ್ತ, ಸೃಜನಶೀಲ ಲೇಖಕ ಎನ್.ಎಸ್. ಶಂಕರ್ ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕಳೆದ ಜನವರಿಯಲ್ಲಿ...

ಸಾಮಾನ್ಯ ಮನುಷ್ಯನ ಲೋಕವನ್ನು ತೆರೆಗೆ ತಂದ ಕೆ. ಭಾಗ್ಯರಾಜ್

ತಮಿಳು ಚಿತ್ರರಂಗದಲ್ಲಿ ಪ್ರೀತಿಯಿಂದ ʼಚಿತ್ರಕಥೆಯ ಚಕ್ರವರ್ತಿʼ ಎಂದೇ ಹೆಸರಾಗಿದ್ದ ಕೆ. ಭಾಗ್ಯರಾಜ್, 1980ರ ದಶಕದ ವಾಣಿಜ್ಯ ಚಲನಚಿತ್ರಗಳ ಸ್ವರೂಪವನ್ನೇ ಬದಲಾಯಿಸಿದವರು. ಅಬ್ಬರದ, ಅತಿಮಾನುಷ ಸಾಹಸ ಪ್ರಧಾನ ನಾಯಕರೇ ಅಧಿಪತ್ಯ ಸಾಧಿಸುತ್ತಿದ್ದ ಆ ಕಾಲದಲ್ಲಿ,...

ತಮಿಳು ಚಿತ್ರರಂಗದ ‘ಮಾಸ್ಟರ್ ಸ್ಟೋರಿ ಟೆಲ್ಲರ್’, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ನಿಧನ

ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಬರಹಗಾರ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಅವರು ಶನಿವಾರ (ಜೂನ್ 27) ನಿಧನರಾಗಿದ್ದಾರೆ.ತೀವ್ರ ಹೃದಯಾಘಾತಕ್ಕೊಳಗಾದ ಅವರನ್ನು ತಕ್ಷಣವೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರ...

ರಜನಿಕಾಂತ್ ‘ಡೆಡ್ಲಿ ಡಾಕ್ಟರ್’ ಸೀಕ್ರೆಟ್ ಔಟ್; ವದಂತಿಗಳಿಗೆ ಬ್ರೇಕ್ ಹಾಕಿದ ‘ಧರ್ಮನ್’ ನಿರ್ದೇಶಕ

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ 173ನೇ ಚಿತ್ರ 'ಧರ್ಮನ್: ದಿ ಡೆಡ್ಲಿ ಡಾಕ್ಟರ್' ಬಗ್ಗೆ ಸಾಕಷ್ಟು ವದಂತಿಗಳು ಹರಡುತ್ತಿದೆ. ಈ ಸಿನಿಮಾ ಪ್ರಸಿದ್ಧ ಹಾಲಿವುಡ್ ಸರಣಿ 'ದಿ ಗುಡ್ ಡಾಕ್ಟರ್'ನ ರಿಮೇಕ್ ಎಂಬುದು...

ನಟ ಪ್ರಕಾಶ್ ರಾಜ್‌ಗೆ ಮತ್ತೆ ಬೆಂಗಳೂರು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿ

ಮೂರು ವಿವಿಧ ರಾಜ್ಯಗಳ ನಾಲ್ಕು ಪ್ರತ್ಯೇಕ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ, ಬಹುಭಾಷಾ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ವಿರುದ್ಧ ಬೆಂಗಳೂರಿನ ನ್ಯಾಯಾಲಯವೊಂದು ಮತ್ತೆ ಜಾಮೀನು...

ನೈಜ ‘ಕೇರಳ ಸ್ಟೋರಿ’: ಮನುಷ್ಯತ್ವದ ಮೂರು ಅಪರೂಪದ ಕಥೆಗಳು

ಮೂರನ್ನು ಮೂವತ್ತೆರಡು ಸಾವಿರವಾಗಿ ತೋರಿಸಿದ ನಿರ್ದೇಶಕನ 'ದಿ ಕೇರಳ ಸ್ಟೋರಿ'ಯ ಮುಂದೆ, ನಾನು ಬರೀ ಈ ಮೂರು ಕೇರಳ ಸ್ಟೋರಿಯನ್ನು ಬರೆದಿದ್ದೇನಷ್ಟೆ. ಇಂತಹ ಮೂವತ್ತು ಸಾವಿರ ಸ್ಟೋರಿಗಳು ಕೇರಳದ ನಿತ್ಯ ಬದುಕು. ಇಂತಹ...

‘ರಿಷಬ್ ಶೆಟ್ಟಿ ಬದಲು ಕಲ್ಲಡ್ಕ ಭಟ್ಟರನ್ನೇ ರಾಯಭಾರಿ ಮಾಡಿ’; ಸರ್ಕಾರದ ನಿರ್ಧಾರಕ್ಕೆ ಟೀಕೆಗಳ ಸುರಿಮಳೆ

ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್‌ ಶೆಟ್ಟಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ರಿಷಬ್ ಶೆಟ್ಟಿ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರನ್ನು ಟೀಕಿಸಿರುವಾಗ...

ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಕಾಸರವಳ್ಳಿ

ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ 'ಪ್ರಜಾವಾಣಿ ಸಿನಿ ಸಮ್ಮಾನ್‌'ನ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಗಿದೆ. ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಅವರಿಗೆ ಈ ಪುರಸ್ಕಾರ ಎಲ್ಲ ದೃಷ್ಟಿಯಿಂದಲೂ ಅರ್ಹ...

ಈ ಹೊತ್ತಿನ ಪ್ರಮುಖ ಸುದ್ದಿ