ದೇಶ

ದೇಶದ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಒತ್ತಡ ಹೇರಿ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ: ರಾಹುಲ್ ಗಾಂಧಿ

ದೇಶದ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲೆ ಅಪಾರ ಒತ್ತಡ ಹೇರುತ್ತದೆ. ಅವರ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ. ವೃತ್ತಿಜೀವನದ ಆಯ್ಕೆಗಳನ್ನು ಸೀಮಿತಗೊಳಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು. ಜೂನ್ 17ರಂದು 'ಛಾತ್ರೋಂ...

ಅಭಿಜೀತ್ ದೀಪ್ಕೆ ಹಲ್ಲೆ ಪ್ರಕರಣ: ಜಾಮೀನು ಪಡೆದ ಆರೋಪಿಗಳಿಗೆ ಬೆಂಬಲಿಗರಿಂದ ಅದ್ದೂರಿ ಸ್ವಾಗತ

ಜೈಪುರದ ಶಹೀದ್ ಸ್ಮಾರಕದ ಬಳಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ 'ಕಾಕ್ರೋಚ್ ಜನತಾ ಪಾರ್ಟಿ' ( CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ....

ಎಸ್‌ಪಿಯಲ್ಲಿ ಮಹಾರಾಷ್ಟ್ರ ಮಾದರಿ ಬಿರುಕು ಎಂದ ಬಿಜೆಪಿ ಸಚಿವನಿಗೆ ಅಖಿಲೇಶ್ ತಿರುಗೇಟು

ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತೊಮ್ಮೆ ವಾಕ್ಸಮರ ತಾರಕಕ್ಕೇರಿದೆ. ಸಮಾಜವಾದಿ ಪಕ್ಷದಲ್ಲಿ (ಎಸ್‌ಪಿ) ಶೀಘ್ರದಲ್ಲೇ ಮಹಾರಾಷ್ಟ್ರ ಮಾದರಿಯ ಭಾರಿ ಒಡಕು ಉಂಟಾಗಲಿದ್ದು, ಹಲವು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಓಂ ಪ್ರಕಾಶ್ ರಾಜ್‌ಭರ್...

ಕೋಲ್ಕತ್ತದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು: ಸರ್ಕಾರದ ವಿರುದ್ಧ ಮಮತಾ ಬೃಹತ್ ಪ್ರತಿಭಟನೆ

ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೋಲ್ಕತ್ತದ ಎಸ್‌ಪ್ಲನೇಡ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬೀದಿಬದಿ ವ್ಯಾಪಾರಿಗಳಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಮತ್ತು ತೆರವು...

ಗೃಹ ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಜಗನ್ ರೆಡ್ಡಿ ಪಕ್ಷದ ವಿರುದ್ಧ ರಸ್ತೆಗಿಳಿದ TDP

ಆಂಧ್ರಪ್ರದೇಶದ ಗೃಹ ಸಚಿವೆ ಹಾಗೂ ತೆಲುಗು ದೇಶಂ ಪಕ್ಷದ (TDP) ನಾಯಕಿ ವಂಗಲಪುಡಿ ಅನಿತಾ ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ಮುಖಂಡ ಗುಡಿವಾಡ ಅಮರನಾಥ್ ಮಾಡಿರುವ ವಿವಾದಾತ್ಮಕ ಕಾಮೆಂಟ್ ಈಗ...

ರಾಹುಲ್ ಮೇಲೆ ಡಿಎಂಕೆ ಮುಖವಾಣಿಯ ಪ್ರಹಾರ; ಕಾಂಗ್ರೆಸ್ ಸಚಿವರ ತೀಕ್ಷ್ಣ ಪ್ರತ್ಯುತ್ತರ

ಡಿಎಂಕೆ ಸಖ್ಯ ತೊರೆದ ಕಾಂಗ್ರೆಸ್, ಟಿವಿಕೆ ಜೊತೆ ಸೇರಿ ಸರ್ಕಾರದ ಭಾಗವಾಗಿದೆ. ಇದು ಇಂಡಿಯಾ ಮೈತ್ರಿಕೂಟದೊಳಗೆ ದೊಡ್ಡ ತಲ್ಲಣ ಸೃಷ್ಟಿಸಿದೆ. ಇಂಡಿಯಾ ಬಣದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿರುವ ಡಿಎಂಕೆ, ಈಗ ಲೋಕಸಭೆ ವಿರೋಧ...

ವೈದ್ಯರ ಕೊರತೆ ನೆಪ; ಆಸ್ಪತ್ರೆ ನಿರ್ವಹಣೆಗೆ ಖಾಸಗಿ ಮೊರೆ ಹೋದ ಮಧ್ಯಪ್ರದೇಶ; ಖಾಸಗೀಕರಣದ ಹುನ್ನಾರ!

ಗ್ರಾಮೀಣ ಆರೋಗ್ಯ ಸೇವೆಯಲ್ಲಿ ವೈದ್ಯರು ಮತ್ತು ತಜ್ಞರ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಮಧ್ಯಪ್ರದೇಶ ಸರ್ಕಾರವು ವಿವಾದಿತ ‘ಪ್ರಾಯೋಗಿಕ ಯೋಜನೆ’ಗೆ ಅನುಮೋದನೆ ನೀಡಿದೆ. ಅದರಂತೆ, ರೇವಾ, ಗುಣಾ ಹಾಗೂ ದೇವಾಸ್ ಜಿಲ್ಲೆಗಳ 18 ಸಮುದಾಯ...

ಪೇಪರ್ ಲೀಕ್: ಕೋಚಿಂಗ್ ರಾಜಧಾನಿ ಕೋಟಾದಲ್ಲಿ ರಾಹುಲ್ ರ‍್ಯಾಲಿ; ಹಳಿ ತಪ್ಪಿಸಲು ಬಿಜೆಪಿ ತಂತ್ರ

ದೇಶದ ಶಿಕ್ಷಣ ವಲಯದಲ್ಲಿ ಎದ್ದಿರುವ ಪೇಪರ್ ಲೀಕ್ ಬಿರುಗಾಳಿ ನಡುವೆ ಕೋಚಿಂಗ್ ರಾಜಧಾನಿ ಎಂದೇ ಕರೆಯಲಾಗುವ ರಾಜಸ್ಥಾನದ ಕೋಟಾ ನಗರದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಹಾರ‍್ಯಾಲಿ ನಡೆಸಲು ಮುಂದಾಗಿದ್ದಾರೆ....

‘ನಾನು ಹೊರೆಯಾಗಿದ್ದೇನೆ, ಕ್ಷಮಿಸಿ’; ಟಾಪರ್‌ ಆಗಿದ್ದ ನೀಟ್‌ ಆಕಾಂಕ್ಷಿ ಆತ್ಮಹತ್ಯೆ

ವೈದ್ಯಕೀಯ ಪ್ರವೇಶ ಪರೀಕ್ಷೆ 'ನೀಟ್' (NEET) ಸಿದ್ಧತೆಯಲ್ಲಿ ತೊಡಗಿದ್ದ 23 ವರ್ಷದ ಯುವತಿಯೊಬ್ಬಳು ಡೆಹ್ರಾಡೂನ್‌ನ ಚಂದ್ರಬನಿ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ವರದಿಯಾಗಿದೆ. ಮೃತಳನ್ನು ರಿಯಾ...

ತಮಿಳುನಾಡು | AIADMKಗೆ ಮಾಜಿ ಸಚಿವ ವಿಜಯಭಾಸ್ಕರ್ ರಾಜೀನಾಮೆ; TVK ಸೇರ್ಪಡೆ ಸಾಧ್ಯತೆ!

ತಮಿಳುನಾಡು ರಾಜಕಾರಣದಲ್ಲಿ ಸದ್ಯ ದೊಡ್ಡ ತಲ್ಲಣ ಸೃಷ್ಟಿಯಾಗಿದ್ದು, ಮಾಜಿ ಆರೋಗ್ಯ ಸಚಿವ ಹಾಗೂ ವೈರಲಿಮಲೈ ಕ್ಷೇತ್ರದ AIADMK ಶಾಸಕರಾಗಿದ್ದ ಡಾ. ಸಿ. ವಿಜಯಭಾಸ್ಕರ್ ತಮ್ಮ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ...

ಪಂಜಾಬ್ ಚುನಾವಣೆಗೂ ಮುನ್ನ AAPಗೆ ಧಾರ್ಮಿಕ ಆಘಾತ: ಸಿಎಂ ಭಗವಂತ್ VS ಅಕಾಲ್ ತಖ್ತ್, ಏನಿದು ವಿವಾದ?

ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಅಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (AAP) ಸರ್ಕಾರಕ್ಕೆ ಧಾರ್ಮಿಕ ಆಘಾತವೊಂದು ಎದುರಾಗಿದೆ. ಸಿಖ್ ಧರ್ಮದ ಅತ್ಯುನ್ನತ ಮತ್ತು ಸರ್ವೋಚ್ಚ ಧಾರ್ಮಿಕ-ಸಾಮಾಜಿಕ...

ಸೈನಿಕ ಶಾಲೆಗಳ ‘ಕೇಸರೀಕರಣ’: ಆರೆಸ್ಸೆಸ್‌, ಅದಾನಿ ಪಾಲಾದ 40 ಮಿಲಿಟರಿ ಶಾಲೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಹೊಸ ಸೈನಿಕ ಶಾಲೆಗಳ ಯೋಜನೆ'ಯಡಿ ಅನುಮೋದನೆಗೊಂಡಿರುವ 40 ಶಾಲೆಗಳ ಪೈಕಿ ಬಹುಪಾಲು ಶಾಲೆಗಳ ಆಡಳಿತ ಮತ್ತು ನಿರ್ವಹಣೆಯನ್ನು ಆರೆಸ್ಸೆಸ್ ಅಂಗಸಂಸ್ಥೆಗಳು, ಬಿಜೆಪಿ ನಾಯಕರು ಹಾಗೂ ಅದಾನಿ ಸಮೂಹಕ್ಕೆ ನೀಡಲಾಗಿದೆ...

ಈ ಹೊತ್ತಿನ ಪ್ರಮುಖ ಸುದ್ದಿ