ಪ್ರೀಮಿಯಂ ಲೇಖನಗಳು

ಪ್ರೀಮಿಯಂ ಲೇಖನ | ಅರಾವಳಿ ಪರ್ವತಗಳು ಮತ್ತು ಸರ್ಕಾರದ ನೀತಿ

ಅಂತಿಮವಾಗಿ ನಾವು ಅರಿತುಕೊಳ್ಳಬೇಕಾದ ಸತ್ಯ ಸ್ಪಷ್ಟವಾಗಿದೆ - ಅರಾವಳಿ ಪರ್ವತಗಳ ಸಂರಕ್ಷಣೆ ಒಂದು ಕಾಗದದ ಮೇಲಿನ ರಕ್ಷಣೆ ಅಥವಾ ಫೈಲ್‌ನಲ್ಲಿರುವ ಅಧಿಸೂಚನೆಯ ವಿಷಯವಲ್ಲ. ಇದು ನಮ್ಮ ಬದುಕಿನ, ನಮ್ಮ ಮುಂದಿನ ಜನಾಂಗದ ಬದುಕಿನ...

ಪ್ರೀಮಿಯಂ ಲೇಖನ | ಲಿಂಗತತ್ವದ ಇಸ್ಲಾಮೀಕರಣ ಎಂದರೇನು? ಮುಸಲ್ಮಾನರು-ಲಿಂಗಾಯತರನ್ನು ಪರಸ್ಪರ ಎತ್ತಿಕಟ್ಟುವುದೇ?

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಹಾಗು ಈ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದ ನಂತರ ಹಿಂದುತ್ವವಾದಿಗಳು ತೀವ್ರವಾಗಿ ಹತಾಶೆಗೊಂಡಿದ್ದಾರೆ. ಪಕ್ಷ ರಾಜಕಾರಣದಲ್ಲಿ ಹಿಂದುತ್ವ ಸಿದ್ಧಾಂತವನ್ನು...

ಪ್ರೀಮಿಯಂ ಲೇಖನ | ಜೀವ-ಜೀವನ, ಎರಡಕ್ಕೂ ಬೆಂಕಿ ಹಚ್ಚಿತು ಕೊಲ್ಲಿಯುದ್ಧ!

ʼಒನ್ ಅರ್ಥ್ ಜರ್ನಲ್‍ʼನಲ್ಲಿ ಪ್ರಕಟವಾದ ವರದಿಯಂತೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸುಮಾರು 33 ಮಿಲಿಯನ್‍ ಟನ್ ಇಂಗಾಲದ ಡೈಆಕ್ಸೈಡ್‍ನ್ನು ಹೊರಸೂಸುತ್ತಿದೆ. ಇದು 7.6 ಮಿಲಿಯನ್ ಗ್ಯಾಸೋಲಿನ್ ಚಾಲಿತ ವಾಹನಗಳ ಹೊರಸೂಸುವಿಕೆಗೆ ಸಮಾನವಾಗಿದೆ....

ದೇಶದ ಗಲ್ಲಿ ಗಲ್ಲಿಗಳಲ್ಲಿ ಬೇರೂರಿದೆ ಭೀಕರ ಅಸಮಾನತೆ; ‘ಕೇರಿ ಸಂಸ್ಕೃತಿʼ ಆಧುನಿಕ ರೂಪದಲ್ಲಿ ಮರುಸೃಷ್ಟಿ!

ಅಂದು ಅಮೆರಿಕದಲ್ಲಿ ಕಪ್ಪು ವರ್ಣೀಯರ ಪ್ರದೇಶಗಳನ್ನು ಅಭಿವೃದ್ಧಿಯಿಂದ ವಂಚಿಸಲಾಗಿತ್ತು, ಇಂದು ಭಾರತದಲ್ಲಿ ಅಂತಹದ್ದೇ ಒಂದು ಅಘೋಷಿತ, ಅದೃಶ್ಯ ಪ್ರಕ್ರಿಯೆ ನಡೆಯುತ್ತಿದೆ. ಬ್ರೆಜಿಲ್‌ನಂತಹ ದೇಶಗಳಿಗಿಂತಲೂ ಭಾರತದಲ್ಲಿ ಈ ವಸತಿ ಪ್ರತ್ಯೇಕತೆ ಹೆಚ್ಚಿರುವುದು ನಮ್ಮ ಪ್ರಜಾಪ್ರಭುತ್ವದ...

ಪ್ರೀಮಿಯಂ ಲೇಖನ | ಮೂರು ಭಾಷೆಗಳ ಮೂರಾಬಟ್ಟೆ ನೀತಿ

ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವುದು ಒಂದು ರಾಜಕೀಯ ನಡೆಯೂ ಆಗಿದೆ. ನಮ್ಮ ಸಂಸತ್ತನ್ನು ನೋಡಿದರೆ ಅದು ತಿಳಿಯುತ್ತದೆ. ಇಂಗ್ಲಿಷ್‌ ಮಾತನಾಡಲು ಬಾರದವರು ಹಿಂದಿಯನ್ನು ಆಶ್ರಯಿಸಬೇಕಾದ ಸನ್ನಿವೇಶವನ್ನು ಉತ್ತರ ಭಾರತದ ರಾಜಕಾರಣಿಗಳು ಸೃಷ್ಟಿಸಿದ್ದಾರೆ....

ಪ್ರೀಮಿಯಂ ಲೇಖನ | ಯುದ್ಧ ನಿಂತರೂ ಕಾದಿವೆ ದುರ್ದಿನಗಳು! ಬದಲಾಗಲಿದೆ ಜಗತ್ತು, ಹಸಿರು ಇಂಧನವೊಂದೇ ಪರಿಹಾರ

ನವೀಕರಿಸಬಹುದಾದ ಇಂಧನಗಳತ್ತ ತುರ್ತು ಬದಲಾವಣೆ ಈಗ ಆಯ್ಕೆಯಲ್ಲ ಅನಿವಾರ್ಯ. ಯುದ್ಧದ ಕಿಚ್ಚಿನಿಂದ ಅರೆಬರೆ ಸುಟ್ಟಿರುವ ಜಾಗತಿಕ ಇಂಧನ ಮಾರುಕಟ್ಟೆಯ ಗಾಯಕ್ಕೆ ಹಸಿರು ಇಂಧನದ ಮದ್ದು ಅರೆಯಲೇಬೇಕಿದೆ. ಇಲ್ಲದಿದ್ದರೆ, ನಿರಂತರ ಬಿಕ್ಕಟ್ಟುಗಳ ನಡುವೆ ಜನಸಾಮಾನ್ಯರ...

ಒಂದು ಇರುವೆಯ ಬೆಲೆ ₹21 ಸಾವಿರ! ʼಕೆಂಪು ರಾಣಿʼ ಖರೀದಿದಾರರ ವಿಚಿತ್ರ ಶೋಕಿ ಬಲ್ಲಿರಾ?

'ಆಫ್ರಿಕನ್ ಜೈಂಟ್ ಹಾರ್ವೆಸ್ಟರ್' (Messor cephalotes) ಎಂಬ ವಿಶೇಷ ಜಾತಿಯ ಇರುವೆ ಕತೆ ನಿಜಕ್ಕೂ ದಂಗುಬಡಿಸುತ್ತದೆ. ಈ ರಾಣಿ ಇರುವೆಯ ಬೆಲೆ ಅಂತಾರಾಷ್ಟ್ರೀಯ ಬ್ಲ್ಯಾಕ್‌ ಮಾರ್ಕೆಟ್‌ಗಳಲ್ಲಿ ಬರೋಬ್ಬರಿ ₹21,000 ದಿಂದ ₹25,000ದವರೆಗೂ ಇದೆ....

ಪ್ರೀಮಿಯಂ ಲೇಖನ | ಪರಿಸರ ಒಪ್ಪಂದ ಲೆಕ್ಕಕ್ಕಿಲ್ಲ; ಓಡುತ್ತಿದೆ ಯುದ್ಧೋನ್ಮಾದದ ಅಶ್ವಮೇಧ!

ಯುದ್ಧದಲ್ಲಿ ಮನುಕುಲ ಅನುಭವಿಸುವ ನಷ್ಟ ಲೆಕ್ಕಕ್ಕೇ ಸಿಗದಷ್ಟು ಆಳವಾದುದ್ದು. ಇದು ನಿರಾಕರಿಸುವಂಥದ್ದು ಅಲ್ಲವೇ ಅಲ್ಲ, ಆದರೆ ಈ ದುಃಖದ ಅಗಾಧತೆಯ ನಡುವೆ ಪರಿಸರ ಅನುಭವಿಸುವ ಪರಿಣಾಮ ಹಿನ್ನಲೆಗೆ ಸರಿದುಬಿಡುತ್ತದೆ. ಯುದ್ಧದಿಂದ ಪರಿಸರದ ಮೇಲಾಗುವ...

ಪ್ರೀಮಿಯಂ ಲೇಖನ | ದೇವೇಗೌಡರು ಪತ್ರ ಬರೆಯಬೇಕಿರೋದು ಪ್ರಧಾನಿ ಮೋದಿಯವರಿಗೆ

93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ....

‘Kuku TV’ ಮಾದರಿ ಆ್ಯಪ್‌ಗಳ ‘ಬಿಲಿಯನೇರ್‌’ ಆಟಕ್ಕೆ ನೆಟ್ಟಿಗರು ಫೆಡ್‌-ಅಪ್‌! ಏನಿದರ ಅಸಲಿಯತ್ತು?

ಸೋಷಿಯಲ್ ಮೀಡಿಯಾದಲ್ಲಿ ನೋಡುವ 'ಬಿಲಿಯನೇರ್' ಕಥೆಗಳು ನಮ್ಮ ಸಮಯ ಮತ್ತು ಕುತೂಹಲವನ್ನು ಹದವಾಗಿ ಬೇಯಿಸಿ ಹಣವಾಗಿ ಬದಲಾಯಿಸುವ ಡಿಜಿಟಲ್ ಕಾರ್ಖಾನೆಗಳು. ಡಿಜಿಟಲ್ ಯುಗದಲ್ಲಿ ಸಮಯ & ಕುತೂಹಲವೇ ಕಂಪನಿಗಳ ಬಂಡವಾಳ. ಅವುಗಳ ಬಲೆಗೆ...

ಪ್ರೀಮಿಯಂ ಲೇಖನ | ಯುದ್ಧ ನಿಂತರೂ ಕಾಡಲಿದೆ ಕ್ಯಾನ್ಸರ್ ಪೆಡಂಭೂತ!

ಶಸ್ತ್ರಾಸ್ತ್ರಗಳ ಮೇಲೆ ಶತಕೋಟಿ ಹಣ ವ್ಯಯಿಸುವ ಜಗತ್ತು, ಯುದ್ಧದ ನಂತರದ ಆರೋಗ್ಯ ತುರ್ತುಸ್ಥಿತಿ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಸಿದ್ಧವಾಗಿರಬೇಕು ಎಂಬುದು ಕ್ರೂರ ವ್ಯಂಗ್ಯ. ಹಾಗಿದ್ದಾಗ ಯುದ್ಧದಲ್ಲಿ ಯಾರೂ ನಿಜವಾದ ವಿಜೇತರಲ್ಲ. ಅಮೆರಿಕ ಎಷ್ಟೇ...

ಪ್ರೀಮಿಯಂ ಲೇಖನ | ಹದಿಹರೆಯದ ಹೊಸ್ತಿಲಲ್ಲೇ ಹಳಿ ತಪ್ಪುತ್ತಿರುವ ಬದುಕು; ಬಾಲಾಪರಾಧದ ಆಳ-ಅಗಲ

ಇಂದು ಸಿನಿಮಾ, ಸಾಮಾಜಿಕ ಜಾಲತಾಣ ಹಾಗೂ ವಿಡಿಯೋ ಗೇಮ್‌ಗಳಲ್ಲಿ ಹಿಂಸೆಯನ್ನು ಒಂದು ಮಾರಾಟದ ಸರಕಾಗಿ ಬಳಸಲಾಗುತ್ತಿದೆ. ಇದು ಮಕ್ಕಳಲ್ಲಿ 'ಹಿಂಸೆಯೇ ವೀರತ್ವ' ಎಂಬ ತಪ್ಪು ಕಲ್ಪನೆಯನ್ನು ಬಿತ್ತುತ್ತಿದೆ. ಸಿನಿಮಾ ಪೋಸ್ಟರ್‌ಗಳಲ್ಲಿ ಕಾಣುವ ರಕ್ತಸಿಕ್ತ...

ಈ ಹೊತ್ತಿನ ಪ್ರಮುಖ ಸುದ್ದಿ