ಕಳೆದ ಹನ್ನೆರಡು ವರ್ಷಗಳಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಯಾವ ಮಂತ್ರಿ ಕೂಡ ಕಾರ್ಯವೈಫಲ್ಯದ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆಯನ್ನು ನೀಡಿರಲಿಲ್ಲ. ಪ್ರಸ್ತುತ ಒಕ್ಕೂಟ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಮೀಡಿಯಾ ಜೊತೆ ಮಾತನಾಡುತ್ತ,...
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ.ಇರುಳೆಲ್ಲಾ ನಡೆದನಾ ಸುಂಕಕಂಜಿ.ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು!ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ.
ಜೇಡರ ದಾಸಿಮಯ್ಯನವರ ಈ ಮೇಲಿನ ವಚನ ರೂಪಕ ಮೂಲಕ ತುಂಬಾ ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ.
ಅನುಭಾವಿ ವಚನಕಾರ ಜೇಡರ...
ಹ್ಯೂಮನ್ ಲೈಬ್ರೆರಿಯ ಹಿಂದಿರುವುದು ಮನುಷ್ಯನ ನಡುವಿನ ಗೋಡೆಗಳನ್ನು ಒಡೆಯುವ, ಪೂರ್ವಗ್ರಹವಿಲ್ಲದೆ ಮನುಷ್ಯನನ್ನು ಆಲಿಸುವ, ದಿಢೀರ್ ತೀರ್ಮಾನಗಳಿಗೆ ಬರದೆ ಮನುಷ್ಯನನ್ನು ಕೇವಲ ಮನುಷ್ಯನಾಗಿ ಮಾತ್ರ ಗ್ರಹಿಸುವ ಕಲ್ಪನೆ.
ಒಂದು ವಿಷಣ್ಣ ಸಂಜೆ. ಪುಟ್ಟ ಒಂಟಿತನವೊಂದು ಗಾಢವಾಗಿ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಅರಿಅರಿದೆವರಿದೆವೆಂಬಿರಿಅರಿದ ಪರಿಯೆಂತು ಹೇಳಿರೆ?ಅರಿದವರು ಅರಿದೆವೆಂಬರೆ?ಅರಿಯಬಾರದ ಘನವನರಿದು, ಅರಿಯದಂತಿಪ್ಪರು...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸೊಪ್ಪಡಗಿದ ಸುಮ್ಮಾನಿಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೆ?ಅವರಲ್ಲಿ ಮತಿಯನರಸುವರೆ?ಅಂಗವೆಲ್ಲ ನಷ್ಟವಾಗಿ...
ಅಮೇಜಾನ್‍ನಲ್ಲಿ ದಟ್ಟ ಕಾಡುಗಳ ಸೃಷ್ಟಿಗೆ ಬಯೋಚಾರ್ ಕಾರಣವೆಂದು ನಂಬಲಾಗಿದೆ. ಅಲ್ಲಿ ಆಗಾಗ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಕಾಡ್ಗಿಚ್ಚಿನಲ್ಲಿ ಮರಗಿಡಗಳು ಸುಟ್ಟು ಕರಕಲಾಗುತ್ತವೆ. ಆ ಕರಕಲು ವಸ್ತು ಬಯೋಚಾರ್ ಆಗಿ ಮಣ್ಣಿನೊಂದಿಗೆ ಕಲೆತುಕೊಳ್ಳುತ್ತದೆ. ಅಲ್ಲಿಯ ಬಯೋಚಾರ್...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಬಾಯ ಬಗದಳಕಂಕುಳೆಂಬುದು ಕವುಚಿನ ತವರುಮನೆಕರಸ್ಥಲವೆಂಬುದು ಕೈಕೆಟ್ಟ ಹುಣ್ಣುಅಮಳೋಕ್ಯವೆಂಬುದು...
ಸಂಸತ್ತು ಎಂದರೆ ಜನರ ಧ್ವನಿ ಪ್ರತಿಧ್ವನಿಸಬೇಕಾದ ಸ್ಥಳ. ಆದರೆ ಆ ಧ್ವನಿ ಸಂಸತ್ತಿನೊಳಗೆ ಕೇಳಿಸದಾಗ, ಅದು ಬೀದಿಗಿಳಿಯುತ್ತದೆ. ಇದೇ ಪ್ರಜಾಪ್ರಭುತ್ವದ ಸಹಜ ಸ್ವಭಾವ. "ಸಂಸದ್ ಚಲೋ" ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಯುವಕ-ಯುವತಿಯರು ಗಾಯಗೊಂಡಿದ್ದಾರೆ....
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಶಬ್ದದೊಳಗಣ ನಿಶ್ಶಬ್ದಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ...
ಆತ್ಮಹತ್ಯೆಯು ಜಾಗತಿಕ ಮಟ್ಟದ ಒಂದು ಪ್ರಮುಖ ಸಾರ್ವಜನಿಕ ಸಮಸ್ಯೆ ಮತ್ತು ಪ್ರಪಂಚದಾದ್ಯಂತ ಯುವಜನರ ಸಾವಿಗೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಒಂದು. ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ಯುವಜನರು 'ಸಾವಿಗೆ ಕಾರಣವಾಗಬಲ್ಲದು' ಎಂದು ನಾವು...
ಒಡಿಶಾ ರಾಜ್ಯದ ಭುವನೇಶ್ವರದಲ್ಲಿ 1996ರಲ್ಲಿ ಪ್ರಾರಂಭವಾದ ಕೃಷಿ ನಿರತ ಮಹಿಳೆಯರ ಕೇಂದ್ರಿಯ ಸಂಸ್ಥೆ (Central Institute for Women in Agriculture : CIWA) ಇದೆ. ಅದರ ಅಡಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮರುಜೇವಣಿಯ ಹಣ್ಣುಅಮೃತಸೇವನೆಯ ಮಾಡಿಆಪ್ಯಾನ ಘನವಾಯಿತ್ತು.ಪರುಷವೇದಿಯ ಸಾಧಿಸಹೋದಡೆದಾರಿದ್ರ್ಯ ಘನವಾಯಿತ್ತು.ಮರುಜೇವಣಿಯ...