ಅಂಕಣ

ದಿಲ್ಲಿ ಮಾತು | ಕಬ್ಬು ಕಟಾವು ಮತ್ತು ಮುಟ್ಟು ಎಂಬ ರಾಷ್ಟ್ರೀಯ ವಿದ್ಯಮಾನ!

ಕಬ್ಬು ಕೊಯ್ಲಿನ ಋತುವನ್ನೇ ನೆಚ್ಚಿಕೊಂಡಿರುವ ಬಡ ಕಾರ್ಮಿಕ ಕುಟುಂಬಗಳು ಬೇರೆ ಬೇರೆ ರಾಜ್ಯಗಳಿಂದ ಕೂಲಿಗಾಗಿ ಮಹಾರಾಷ್ಟ್ರದ ಕಬ್ಬು ಬೆಳೆಯುವ ಊರುಗಳಿಗೆ ವಲಸೆ ಬರುತ್ತವೆ. ಮುಟ್ಟಾಗುವ ಮಹಿಳೆಯರು ರಜೆ ತೆಗೆದುಕೊಂಡರೆ ತಮ್ಮ ಕೆಲಸ ಕುಂಠಿತವಾಗುತ್ತದೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಸಂಗಸುಖ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಸಂಗಸುಖಲಿಂಗವನರಿಯದೆಏನನರಿದಡೆಯೂ ಫಲವಿಲ್ಲ,ಲಿಂಗವನರಿದ ಬಳಿಕಮತ್ತೇನನರಿದಡೆಯೂ ಫಲವಿಲ್ಲ.ಸರ್ವಕಾರಣ ಲಿಂಗವಾಗಿ,ಲಿಂಗವನೆ ಅರಿದರಿದುಲಿಂಗಸಂಗವನೆ...

ಕಾಲಮಾನ | ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ ಅವರ ಕರಾವಳಿಯ ಸಂಬಂಧಗಳನ್ನು ವಿಶ್ಲೇಷಿಸುವ ಕೃತಿ

ಕರ್ನಾಟಕದ ಕರಾವಳಿ ಮತ್ತು ಮಲಬಾರ್‌ ಜೊತೆಗಿನ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನನ ಸಂಬಂಧಗಳ ಬಗೆಗೆ ಈ ಪುಸ್ತಕದಲ್ಲಿ ವಿಷಯಗಳನ್ನು ಮಂಡಿಸುವಾಗ ಕೃತಿಕಾರರು ಪೂರ್ವ ಇತಿಹಾಸದತ್ತಲೂ ಕಣ್ಣು ಹಾಯಿಸುತ್ತಾರೆ. ನಮ್ಮ ಕರಾವಳಿಯ ಬಂಗ,...

ಯುಗಧರ್ಮ | ಬಂಗಾಳದಲ್ಲಿ ಚುನಾವಣಾ ಆಯೋಗದ ‘ತಾರ್ಕಿಕ ದೋಷಗಳು’

ಬಂಗಾಳದ ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರು ಯಾವುದೇ ಸಂದರ್ಭಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ. ಚಾಣಕ್ಯ ಈ ಆಲೋಚನೆಯಲ್ಲಿ ಕಳೆದುಹೋದರು: ಅಶ್ವಮೇಧ ಯಜ್ಞಕ್ಕೆ ಈ ಅಡಚಣೆಯನ್ನು ಹೇಗೆ ಪರಿಹರಿಸುವುದು? ಅರ್ಚಕ ಜ್ಞಾನೇಶ್ ಕುಮಾರ್...

ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡಕೆಮಾರಿ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಮಡಕೆಮಾರಿಅಂಗಕ್ಕೆಂದಡೆ ಹಿರಿಯ ಹರಿವಾಣವತುಂಬಿ ಬೋನವ ತಾ ಎಂಬರು.ಲಿಂಗಕ್ಕೆಂದಡೆ...

ಕೃಷಿರಂಗ | ಕೃಷಿ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಅಧ್ಯಯನಕ್ಕೆ ಇಲ್ಲಿವೆ ಹತ್ತಾರು ಆಯ್ಕೆ

ಇದೀಗ ದ್ವಿತೀಯ ಪಿಯುಸಿಯ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ದಿಕ್ಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ವಿಜ್ಞಾನಗಳು, ಕಾನೂನು, ಕಲೆ, ವಾಣಿಜ್ಯ, ವಿಜ್ಞಾನದಲ್ಲಿ ಸ್ನಾತಕ ಪದವಿಯಂತಹ ಹತ್ತಾರು ದಾರಿಗಳ ಆಯ್ಕೆಗಳಿವೆ.‘ಕೋಟಿ...

ಯುಗಧರ್ಮ | ʼನಾರಿ ಶಕ್ತಿ ವಂದನಾʼ ನೆಪದಲ್ಲಿ ರಾಷ್ಟ್ರೀಯ ಏಕತೆಯ ಮೇಲೆ ದಾಳಿ

ʼನಾರಿ ಶಕ್ತಿ ವಂದನಾʼ ಸೋಗಿನ ಹಿಂದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಯಾವುದೇ ತೊಂದರೆಯನ್ನು ಎದುರಿಸದಂತೆ ಸಂಸತ್ತಿನ ಸ್ವರೂಪವನ್ನು ಬದಲಾಯಿಸುವ ಆಟವಿದೆ. ಇದು ಚುನಾವಣಾ ಪ್ರಜಾಪ್ರಭುತ್ವದ ಸಮಯ, ಸ್ಥಳ ಮತ್ತು ಸ್ವರೂಪವನ್ನು ಬದಲಾಯಿಸುವ...

ದಿಲ್ಲಿ ಮಾತು | ನೊಯಿಡಾ ಕೈಗಾರಿಕಾ ವಲಯದಲ್ಲಿ ಬಂಡಾಯ: ಬೆವರು ಕಾರ್ಮಿಕರದು, ಬೆಳವಣಿಗೆ ಯಾರದ್ದು?

ಈ ಕಾರ್ಮಿಕರ ಪ್ರತಿಭಟನೆಯನ್ನು ಕೇವಲ ವೇತನದ ಬೇಡಿಕೆ ಎಂದು ಗ್ರಹಿಸಿಕೊಂಡರೆ ಈ ದೇಶದ ಸಾಮಾಜಿಕ ವಾಸ್ತವಿಕತೆಯನ್ನು ನೋಡದಂತೆ ಕಣ್ಣು ಮುಚ್ಚಿಕೊಂಡಂತಾಗುತ್ತದೆ. ಪಶ್ಚಿಮ ದೇಶಗಳಲ್ಲಿನ ಯುದ್ಧ ಅಶಾಂತಿ, ಅದರ ಪರಿಣಾಮವನ್ನು ಅನುಭವಿಸುತ್ತಿರುವ ದೇಶಗಳಲ್ಲಿ ಭಾರತವೂ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಒಡಲುಒಡಲೊಳಗಿದ್ದುಒಡಲಿಂಗಾಧಾರವಾಗಿಒಡಲ ಸೋಂಕದೆ ಒಡಲಬೆಳಗುವ ಪರಿಯ ನೋಡಾ!ಬೆಳಗಿಂಗೆ ಬೆಳಗಾಗಿಬೆಳಗುವ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಏಕೆ?

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಏಕೆ?ಅಮೃತಸಾಗರದೊಳಗಿರ್ದುಆಕಳ ಚಿಂತೆ ಏಕಯ್ಯ? ಮೇರುಮಧ್ಯದೊಳಗಿರ್ದುಜರಗ ತೊಳೆವ ಚಿಂತೆ...

ಚದುರಿದ ಚಿತ್ರ | ದಿಟ್ಟತನ ಎಂಬುದು ಸ್ವಾತಂತ್ರ್ಯವೋ? ಒತ್ತಡವೋ?

ಬಹುತೇಕ ಬಾರಿ ನಮ್ಮ ವರ್ತನೆಗಳು ಹೀಗೆಯೇ ಇರುತ್ತದೆ. ಗಟ್ಟಿಗಿತ್ತಿ, strong, brave, ದಿಟ್ಟೆ ಎಂಬುವುದೆಲ್ಲಾ ಮೊದಮೊದಲು ಹೊಗಳಿಕೆಯಂತೆ, ಮೆಚ್ಚುಗೆಯಂತೆ ಕೇಳಿಸುತ್ತದೆ, ಕಾಣುತ್ತದೆ. ಮುಂದುವರಿದಂತೆ ಅದು ನಿರೀಕ್ಷೆಯಾಗಿ ಬದಲಾಗುತ್ತದೆ. ಅವಳು ದಿಟ್ಟೆ, she is...

ಯುಗಧರ್ಮ | ಎಂದಿಗೂ ಬಳಸದ ಕಾನೂನಿನಲ್ಲಿ ದುರುಪಯೋಗದ ಅಪಾಯ ಎಲ್ಲಿಂದ ಬರುತ್ತದೆ!

ಈ ತಿದ್ದುಪಡಿಯನ್ನು ಪರಿಚಯಿಸುವ ಮೊದಲು, ಸರ್ಕಾರವು ಯಾವುದೇ ಟ್ರಾನ್ಸ್‌ಜೆಂಡರ್ ಸಮುದಾಯ ಸಂಘಟನೆಯೊಂದಿಗೆ ಅಥವಾ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯೊಂದಿಗೆ ಸಮಾಲೋಚಿಸಲಿಲ್ಲ, ಅಥವಾ ಸಂಸದೀಯ ಸಮಿತಿಗೆ ಉಲ್ಲೇಖಿಸುವ ಮೂಲಕ ವಿವರವಾದ...

ಈ ಹೊತ್ತಿನ ಪ್ರಮುಖ ಸುದ್ದಿ