ಅಂಕಣ

ಕೃಷಿರಂಗ | ರಾಗಿ ತಂದೀರಾ… ಬಿತ್ತನೆ ರಾಗಿ ತಂದೀರಾ…

ರಾಗಿ ತಳಿಗಳು ಎಂದೊಡನೆ ರೈತರಿಗೆ ನೆನಪಾಗುವುದು ಜಗತ್ತಿನ ಮೊಟ್ಟಮೊದಲ ರಾಗಿ ಬ್ರೀಡರ್ ರಾಗಿಬ್ರಹ್ಮ ಲಕ್ಷ್ಮಣಯ್ಯ. ಅವರು ಸುಮಾರು 23 ಬಗೆಯ ಅಧಿಕ ಇಳುವರಿಯ ರಾಗಿ ತಳಿಗಳನ್ನು ಕೊಟ್ಟವರು. ಎಕರೆಗೆ ಐದಾರು ಕ್ವಿಂಟಾಲ್ ಇಳುವರಿಯಿಂದ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಠಾವು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಠಾವುಒಂದು ಇಲ್ಲದ ಬಿಂದುವತಂದೆಯಿಲ್ಲದ ಕಂದನಮಾತೆ ಇಲ್ಲದ ಜಾತನಗಮನವಿಲ್ಲದ...

ಕಿವಿಯಾನಿಸಿ ನೆಲದ ಧ್ವನಿ ಕೇಳಬಲ್ಲ ಅಪರೂಪದ ಕೌಶಲ ಇದ್ದ ಜನನಾಯಕ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಸುದೀರ್ಘಕಾಲ ಮುಖ್ಯಮಂತ್ರಿ ಆಗಿ ತಮ್ಮ ಛಾಪು ಮೂಡಿಸಿದ ಸಿದ್ದರಾಮಯ್ಯ ಅವರ ರಾಜಕಾರಣವನ್ನು ಒಟ್ಟಂದದಲ್ಲಿ ವ್ಯಾಲಿಡೇಟ್ ಮಾಡುವುದು ಹೇಗೆ? ಅನ್ನರಾಮಯ್ಯ, ಭಾಗ್ಯ ರಾಮಯ್ಯ, ಗ್ಯಾರಂಟಿ ರಾಮಯ್ಯ ಎಂಬೆಲ್ಲ ತುರಾಯಿಗಳ ಆಚೆಗೆ ಸಿದ್ದರಾಮಯ್ಯ ಒಬ್ಬರು “ಮಾಸ್...

ಅಲ್ಲಮನ ಅನನ್ಯ ಪದಪ್ರಯೋಗಗಳು | ಭೂತ ಅದ್ಭುತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಭೂತ ಅದ್ಭುತಭೂತ ಭೂತವ ಕೂಡಿಅದ್ಭುತವಾಯಿತ್ತು,ಕಿಚ್ಚು ಕೋಡಿತ್ತುನೀರು ನೀರಡಿಸಿತ್ತುಉರಿ...

ದಿಲ್ಲಿ ಮಾತು | ಅವಿಭಜಿತ ಪಂಜಾಬಿನ ಶೇಕ್ಸ್‌ಪಿಯರ್ ವಾರಿಸ್‌ ಶಾಹ್ ಹಾಗೂ ಪಿತೃತ್ವವನ್ನು ಧಿಕ್ಕರಿಸಿದ ʼಹೀರ್ ರಾಂಝಾʼ

ಪಂಜಾಬಿ ಕವಿ ಅಮರ್ಜಿತ್ ಚಂದನ್ ಒಂದೆಡೆ ಹೇಳುತ್ತಾರೆ: “ಆಧ್ಯಾತ್ಮಿಕ–ಲೌಕಿಕ ಅರ್ಥದಲ್ಲಿ ವಾರಿಸ್ ಶಾಹ್ ಪಂಜಾಬಿನ ಮಹಾನ್ ಕವಿ ಎಂದು ಹೇಳಬಹುದು. ‘ಹೀರ್’ ಮತ್ತು ‘ರಾಂಝಾ’ ಇಲ್ಲದೆ ನಾವು ಪಂಜಾಬಿಗಳು ಅಪೂರ್ಣರು. ಮಹಾನ್ ಕವಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಹುರಿದ ಹುಳ್ಳಿ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಹುರಿದ ಹುಳ್ಳಿಕಿಚ್ಚಿನೊಳಗೆ ಹುರಿದಹುಳ್ಳಿಯಂತಾದೆನಯ್ಯಾಬೆಂದ ನುಲಿಯ ಸಂದಿಕ್ಕಿಮತ್ತೊಂದ ಮಾಡಬಾರದಯ್ಯಾ,ಗುಹೇಶ್ವರಾ,...

ಕೃಷಿರಂಗ | ರೈತರ ಉಪ ಕಸುಬಾಗಬೇಕಿರುವ ಜೇನು ಕೃಷಿ

‘ಎರೆಹುಳು ರೈತನ ಮಿತ್ರ’ ಎಂಬ ಅಂಶವನ್ನು ಪ್ರಾಥಮಿಕ ಅಥವಾ ಮಾಧ್ಯಮಿಕ ವಿದ್ಯಾಭ್ಯಾಸದಲ್ಲಿ ನಾವು ಓದಿದ್ದೇವೆ. ಹಾಗೆಯೇ, ಜೇನು ನೋಣವೂ ಕೂಡ ರೈತನ ಮಿತ್ರ. ಬಹುತೇಕ ಬೆಳೆಗಳು ಪರಕೀಯ ಪರಾಗಸ್ಪರ್ಶದ ಬೆಳೆಗಳು. ಅಂತಹ ಪರಕೀಯ...

ಕಾಲಮಾನ | ತಮಿಳುನಾಡು ವಿಧಾನಸಭೆಯ ಚುನಾವಣೆಯ ಕುತೂಹಲಕಾರಿ ಫಲಿತಾಂಶದ ಸುತ್ತಮುತ್ತ…

ಈ ಚುನಾವಣೆಯ ಫಲಿತಾಂಶದ ಹಿಂದೆ ತಮಿಳುನಾಡಿನ ಯುವಜನರು ಹಾಗೂ ಅವರ ಪ್ರಭಾವದಿಂದ ಅವರ ಕುಟುಂಬದವರು, ಬಳಗದವರು ಭಾವನಾತ್ಮಕವಾಗಿ ಸ್ಪಂದಿಸಿದ ಪರಿಣಾಮ ಕೆಲಸ ಮಾಡಿರುವ ಸಾಧ್ಯತೆಗಳು ಢಾಳಾಗಿರುವುದರಿಂದ ಇದನ್ನು ʼಸಿದ್ಧಾಂತೋತ್ತರ ಚುನಾವಣೆ ʼಎಂದು ವರ್ಣಿಸಬಹುದೇ? ಇತ್ತೀಚೆಗೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಒಂದೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಒಂದೆಒಂದೆ ಹೂಒಂದೆ ಅಗ್ಘವಣೆಒಂದೆ ಓಗರಒಂದೆ ಪ್ರಸಾದಒಂದೆ ಮನಒಂದೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಲಿಂಗದೋಗರ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಲಿಂಗದೋಗರನಿಶ್ಚಲವೆಂಬ ಭಾಜನದಲ್ಲಿನಿಜಜ್ಞಾನವೆಂಬ ಅಕ್ಕಿಯ ತುಂಬಿ, ಪರಮಾನಂದವೆಂಬ ಜಲವನೆರೆದು,ಸ್ವಯಂ...

ಕೃಷಿರಂಗ | ಬರ ಎದುರಿಸಲು ಸಿದ್ದರಾಗಬೇಕಿದೆ; ಬಾರಮ್ಮಾ ಮಳೆತಾಯಿ, ನೀ ಬಂದುಯ್ಯೇ ಮಳೆತಾಯಿ…

ಶತಮಾನದಲ್ಲೇ ಭೀಕರ ಎನ್ನಬಹುದಾದ ಎನ್ ನಿನೋ ಇದು. ಅದಕ್ಕಾಗಿಯೇ ಅದರ ಹೆಸರು ‘ಸೂಪರ್ ಎಲ್ ನಿನೋ’ ಹಾಗೂ ಇತ್ತೀಚೆಗೆ ಹೆಸರಿಸಿದಂತೆ ‘ಮೆಗಾ ಎಲ್ ನಿನೋ’. ಸಾಮಾನ್ಯವಾಗಿ ಎಲ್ ನಿನೋದಿಂದಾಗಿ ಪ್ರಪಂಚದಾದ್ಯಂತ ಬಿಸಿಗಾಳಿ ಬೀಸಲಿದೆ....

ಯುಗಧರ್ಮ | ‘ಮಧು ಲಿಮಯೆ’ ಭಾರತ ರಾಜಕಾರಣದ ಋಷಿ

ಬ್ರಾಹ್ಮಣರಾಗಿ ಜನಿಸಿದ ಅವರು ತಮ್ಮ ಜೀವನದುದ್ದಕ್ಕೂ "ಜಾತಿಯನ್ನು ಮುರಿಯಿರಿ" ಎಂಬ ಘೋಷಣೆಯನ್ನು ಪ್ರತಿಪಾದಿಸಿದರು ಮತ್ತು "ಹಿಂದುಳಿದವರು 100ರಲ್ಲಿ 60 ಪಡೆಯಬೇಕು" ಎಂಬ ಮೀಸಲಾತಿಯನ್ನು ಬೆಂಬಲಿಸಿದರು. ಮಹಾರಾಷ್ಟ್ರದಲ್ಲಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ...

ಈ ಹೊತ್ತಿನ ಪ್ರಮುಖ ಸುದ್ದಿ