ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಬಿಜೆಪಿ ಬೆವರಿಳಿಸುತ್ತಿದ್ದಾಗ, ನಮ್ಮ ಹಾರಾಟ ಅಗತ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಅರಿಯಬೇಕಾಗಿತ್ತು. ಅಷ್ಟಾಗಿದ್ದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿಯವರು, ಅವರಾಗಿಯೇ ಜಾಗತಿಕ ಮಟ್ಟದಲ್ಲಿ ಬೆತ್ತಲಾಗುತ್ತಿದ್ದರು.
ದೆಹಲಿಯ ಇಂಡಿಯಾ...
ನಾರೀಶಕ್ತಿ ಕುರಿತು ನಿಜವಾದ ಕಳಕಳಿ ಇದ್ದರೆ ಗುಜರಾತಿನ ಈ ಕಾಯಿದೆ ತಿದ್ದುಪಡಿ ಮಾತ್ರವಲ್ಲದೆ ದೇಶದಲ್ಲಿ ದಿನನಿತ್ಯ ಮಣ್ಣುಪಾಲಾಗುತ್ತಿರುವ ಮಹಿಳೆಯ ಘನತೆಯನ್ನು ಯಾವ ಕಾರಣಗಳಿಗಾಗಿ ಎತ್ತಿ ಹಿಡಿಯದೆ ತೆಪ್ಪಗಿದ್ದಾರೆ ಮೋದಿ? ತಿಳಿದೂ ತಿಳಿದೂ ತೆಪ್ಪಗಿದ್ದರೆ,...
ನ್ಯಾಯದ ಬದ್ಧತೆಯು ತಾಂತ್ರಿಕ ನಿಷ್ಠೆಯ ಮೇಲೆ ಮಾತ್ರ ನಿಂತಿಲ್ಲ, ಬದಲಾಗಿ ಅದರ ಎಲ್ಲ ಸಂಕೀರ್ಣತೆಯನ್ನೂ ಗುರುತಿಸುವ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಇದು ಕೇವಲ ಕಾನೂನು ಜ್ಞಾನದ ಮೇಲೆ ಅಲ್ಲ, ಮಾನವೀಯತೆ, ಸಮಾನತೆ ಹಾಗೂ...
ಬಹಳ ಕಳವಳ ಮೂಡಿಸುವ ಸಂಗತಿಯೆಂದರೆ ಎಲ್ಲೆಡೆ ಜನಾಂಗೀಯ ದ್ವೇಷ ಹೆಚ್ಚುತ್ತಿದೆ. ಮೆಲ್ಬೋರ್ನ್‌ನ ಯುವಕರು ಹರ್ಮನ್‌ಪ್ರೀತ್ ಸಿಂಗ್‌ಗೆ "ನೀನು ಭಾರತೀಯ, ಇಲ್ಲಿ ಯಾಕೆ ಬಂದೆ? ನಿನ್ನ ದೇಶಕ್ಕೆ ಹೋಗು" ಎಂದು ಹೇಳುತ್ತಾ ಹಿಂಸೆ ನೀಡಿದ್ದಾರೆ...
ಕಣಿವೆ ಜನರ ಜೀವನಪ್ರೀತಿ ಮತ್ತು ಕ್ರೀಡೆಯ ಹುಚ್ಚು ಅವರನ್ನು ಮತ್ತೊಂದು ಸ್ತರಕ್ಕೆ ಕರೆದೊಯ್ದರೆ, ಆ ಯಾತನಾ ಬದುಕಿನಿಂದ ಬಿಡುಗಡೆ ಹೊಂದುವಂತಾದರೆ, ಹೊಸ ಬದುಕಿಗೆ ತೆರೆದುಕೊಳ್ಳುವಂತಾದರೆ, ಕಾಶ್ಮೀರಕ್ಕೆ ದೀರ್ಘಕಾಲಿಕ ಶಾಂತಿಯ ದಾರಿ ತೆರೆದುಕೊಳ್ಳಬಹುದು.
ಈ ಬಾರಿಯ...
ರಾಜಕೀಯ ಭ್ರಷ್ಟಾಚಾರದ ತಾಯಿಬೇರುಗಳಲ್ಲಿ ಒಂದಾಗಿರುವ ಗುತ್ತಿಗೆ ಕಾಮಗಾರಿಗಳ ಕೊಳೆಯನ್ನು ತೊಳೆಯಲು ಸಿದ್ದರಾಮಯ್ಯ ಸರ್ಕಾರ ಕ್ರಮಗಳನ್ನು ಜರುಗಿಸಬೇಕಿತ್ತು. ಈ ಕರ್ತವ್ಯ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಇಲ್ಲಿಯ ತನಕ ವಿಫಲ ಆಗಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು...
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ವಿರೋಧ, ಸಲಹೆಗಳಿಗೆ ಮುಕ್ತ ಅವಕಾಶವಿದೆ. ಆದರೆ, ಮೋದಿ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ತನ್ನ ಸ್ವೇಚ್ಛೆಗೆ ತಕ್ಕಂತೆ ಬಗ್ಗಿಸಿಕೊಂಡು ವಿಕೃತಗೊಳಿಸುತ್ತಿದೆ. ಸಂಸತ್ತಿನ ಕಾರ್ಯ-ಕಲಾಪಗಳನ್ನು ನಡೆಸುವವರನ್ನು ಕೈಗೊಂಬೆ ಮಾಡಿಕೊಂಡಿದೆ.
ಸಂಸತ್‌ನಲ್ಲಿ ಕೇಂದ್ರ ಬಜೆಟ್...
ಉಚ್ಚ ಕುಲದವರು ಮಾತ್ರ ಒಳ್ಳೆಯವರೇ? ಉಳಿದವರ ಮೈಯಲ್ಲಿ ಹರಿಯುವುದು ಮಲಿನ ರಕ್ತವೇ? ಹಾಗಿದ್ದರೆ ಆಸ್ಪತ್ರೆಯಲ್ಲಿ ರೋಗಿಗೆ ರಕ್ತ ನೀಡುವ ಮುನ್ನ ಈ ರಕ್ತ ಯಾವ ಜಾತಿಯ ವ್ಯಕ್ತಿಯದು ಎಂದು ಯಾಕೆ ಕೇಳಲಾಗುತ್ತಿಲ್ಲ" ಎಂದು ಜಾತಿ ವ್ಯವಸ್ಥೆ-...
ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆ ಕಡ್ಡಾಯ ಮಾಡಿರುವುದರ ಹಿಂದೆ, ಭಾರತವು ಮುಸ್ಲಿಂ ದ್ವೇಷಿ ಹಿಂದೂ ರಾಷ್ಟ್ರವಾಗಬೇಕೆಂಬ ಇರಾದೆ ಇದೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ನುಣುಚಿಕೊಳ್ಳುವ, ದೇಶದ ಜನರ ದಿಕ್ಕು...
ರಾಜಧರ್ಮವನ್ನು ಪಾಲಿಸಬೇಕು ಎಂದು ಅಂದಿನ ಪ್ರಧಾನಿ ವಾಜಪೇಯಿ ಅವರು, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಬುದ್ಧಿ ಹೇಳಿದ್ದರು. ಅದೇ ನರೇಂದ್ರ ಮೋದಿಯವರೇ ಈಗ ಪ್ರಧಾನಮಂತ್ರಿಯಾಗಿದ್ದಾರೆ.
ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ...
ಅರಣ್ಯ ಸಂಪತ್ತನ್ನು ನಂಬಿ ಬದುಕುತ್ತಿದ್ದ ಬುಡಕಟ್ಟು ಜನಾಂಗ; ಪ್ರಕೃತಿಯನ್ನು ಪೊರೆಯುತ್ತಿದ್ದ ಆದಿವಾಸಿಗಳು ಮತ್ತು ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುತ್ತಿದ್ದ ನಕ್ಸಲರನ್ನು ಸರ್ಕಾರ ಸದ್ದಡಗಿಸಿದೆ. ಈಗ ಸರ್ಕಾರವೇ ಕಾರ್ಪೊರೇಟ್ ಕುಳಗಳಿಗೆ ಪರವಾನಗಿ ನೀಡಿ, ಪ್ರಕೃತಿ...